ವಾಮಂಜೂರು: ನಾಳೆ ಮಂಗಳೂರಿನಲ್ಲಿ ವಿರಾಟ್ ಹಿಂದೂ ಸಮಾಜೋತ್ಸವ ಜರಗಲಿರುವುದರಿಂದ ಯಾವುದೇ ಅಶಾಂತಿ ಉಂಟಾಗದಂತೆ ಮುಂಜಾಗೃತೆ ವಹಿಸುವ ಸಲುವಾಗಿ ಅರೆ ಸೇನಾ ಪಡೆಗಳು ಮಂಗಳೂರು ಗ್ರಾಮಾಂತರ ಪೊಲೀಸರ ಸಮ್ಮುಖದಲ್ಲಿ ರೂಟ್ಮಾರ್ಚ್ ನಡೆಸಿದರು. ವಾಮಂಜೂರಿನಿಂದ ಮೂಡುಶೆಡ್ಡೆ, ಉಳಾಯಿಬೆಟ್ಟು ತನಕ ಪೊಲೀರ ರೂಟ್ಮಾರ್ಚ್ ನಡೆಯಿತು.






