Month: June 2014

ಎಸೈ ಭಾರತಿ ಸಹಿತ ನಾಲ್ವರ ಮೇಲೆ ಚೂರಿ ಇರಿದ ರೌಡಿಶೀಟರ್ ಸಲಾಂ

ಸುರತ್ಕಲ್: ಅರೆಸ್ಟ್ ಮಾಡಲು ಬಂದಿದ್ದ ಪಣಂಬೂರು ಪೊಲೀಸ್ ಠಾಣೆಯ ಎಸೈ ಭಾರತಿ ಹಾಗೂ ಮೂವರು ಸಿಬ್ಬಂದಿಯ ಮೇಲೆ ರೌಡಿ ಶೀಟರ್ ಓರ್ವ ಚೂರಿಯಿಂದ ಇರಿದು ಗಾಯಗೊಳಿಸಿದ ಘಟನೆ…

`ಮುಸಲ್ಮಾನರ ಓಲೈಕೆಗಾಗಿ ಗೋವಾದಲ್ಲಿ ಭಾಜಪ ಸರಕಾರದ ಆಶೀರ್ವಾದದಿಂದ ಅವ್ಯಾಹತ ಗೋಹತ್ಯೆ!’

ತೃತೀಯ ಅಖಿಲ ಭಾರತೀಯ ಹಿಂದೂ ಅಧಿವೇಶನ – ಎರಡನೇ ದಿನ ಮುಸಲ್ಮಾನರ ಓಲೈಕೆಗಾಗಿ ಗೋವಾದಲ್ಲಿ ಭಾಜಪ ಸರಕಾರದ ಆಶೀರ್ವಾದದಿಂದ ಅವ್ಯಾಹತ ಗೋಹತ್ಯೆ ! – ಹನುಮಂತ ಪರಬ,…

8 ಲಕ್ಷ ಮೌಲ್ಯದ ಕರಿಮೆಣಸು ಕಳವು: 7 ಮಂದಿ ಆರೋಪಿಗಳ ಬಂಧನ:

ಮೂಡುಬಿದಿರೆ: ಪುತ್ತಿಗೆ ಗ್ರಾಮದ ಹಂಡೇಲು ಎಂಬಲ್ಲಿನ ಗೋಡೌನ್ ಒಂದರಿಂದ 8 ಲಕ್ಷ ಮೌಲ್ಯದ ಕರಿಮೆಣಸನ್ನು ಕಳವು ಗೈಯಲಾಗದ್ದು, ಪ್ರಕರಣಕ್ಕೆ 7 ಮಂದಿ ಆರೋಪಿಗಳನ್ನು ಮೂಡುಬಿದಿರೆ ಪೊಲೀಸರು ಮಂಗಳವಾರ…

ಕೊನೆಗೂ ಎಚ್ಚೆತ್ತುಕೊಂಡ ಹೆದ್ದಾರಿ ಪ್ರಾಧಿಕಾರ:

ಬಂಟ್ವಾಳ : ಕೊನೆಗೂ ಎಚ್ಚೆತ್ತ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಬಿ ಸಿ ರೋಡಿಗೆ ದೌಡಾಯಿಸಿದ್ದು, ಚರಂಡಿಗೆ ಕಾಯಕಲ್ಪ ಒದಗಿಸುವ ನಿಟ್ಟಿನಲ್ಲಿ ಹೆದ್ದಾರಿ ಅಗೆತ ಕಾರ್ಯ ಕೈಗೊಂಡಿದ್ದಾರೆ. ಇಲ್ಲಿನ…

ಹೆಂಗಸರಿರುವ ಮನೆಗೆ ವಂಚಕರು ಬರುತ್ತಿದ್ದಾರೆ ಎಚ್ಚರಿಕೆ!

ಮೂಡುಬಿದಿರೆ:ಮನೆಗೆ ಟೈಲ್ಸ್ ಹಾಕುತ್ತೇನೆ, ಅಂಗಣಕ್ಕೆ ಇಂಟರ್ ಲಾಕ್ ಅಳವಡಿಸಿಕೊಡುತ್ತೇನೆ, ಸರ್ಪ ಸಂಸ್ಕಾರ ನಡೆಸಲಿದೆ ಹೀಗೆ ಒಂದೊಂದು ಮನೆಯಲ್ಲಿ ಒಂದೊಂದು ರೀತಿಯ ಸುಳ್ಳು ಹೇಳಿ ಜನರಿಂದ ಹಣ ಪೀಕಿಸುವ…

ತೆರೆದ ಕೊಳವೆ ಬಾವಿ

ಸುದ್ದಿ9ಬಂಟ್ವಾಳ: ಇಲ್ಲಿನ ಪುರಸಭಾ ಆವರಣ ಗೋಡೆಗೆ ತಾಗಿಕೊಂಡೆ ತೆರೆದ ಕೊಳವೆ ಬಾವಿಯೊಂದು ಕಂಡು ಬಂದಿದೆ. ಕೆಲ ದಿನಗಳ ಹಿಮದೆಯಷ್ಟೇ ವಿಜಾಪುರ ಜಿಲ್ಲೆಯಲ್ಲಿ ಬಾಲಕಿಯೋರ್ವಳು ಕೊಳವೆ ಬಾವಿಗೆ ಬಿದ್ದು…

ಶಿಫಾ ಕ್ಲಿನಿಕ್ನಲ್ಲಿ ಹೂಸ ಉಪಕರಣಗಳ ಉದ್ಘಾಟನಾ ಸಮಾರಂಭ:

ಶಿಫಾ ಕ್ಲಿನಿಕ್ ಕೈಕಂಬ ಇಲ್ಲಿ ಹೊಸ ಉಪಕರಣಗಳ ಉದ್ಘಾಟನೆಯು ಜೂ.24ರಂದು ಮಂಗಳವಾರ ಸಾಯಂಕಾಲ 4.30 ಕೈಕಂಬದ ಮೆಗಾ ಪ್ಲಾಜಾ ಹಾಲ್ ನಲ್ಲಿ ನೆರವೇರಲಿದೆ. ಖ್ಯಾತ ವೈದ್ಯರಾದಡಾ.ಸುಂದರ ಭಟ್…

ಮಾರಿಪಳ್ಳ ಮರ್ಡರ್: ಆರು ಅರೆಸ್ಟ್; ಓರ್ವ ಎಸ್ಕೇಪ್

ಕೈಕಂಬ: ಗಾಂಜಾವಾರ್ ಗೆ ಬಲಿಯಾಗಿದ್ದ ಮಾರಿಪಳ್ಳದ ಯುವಕ ನೌಷಾದ್(27) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂಟ್ವಾಳ ಪೊಲೀಸರು ಆರು ಮಂದಿಯನ್ನು ಸೆರೆ ಹಿಡಿದಿದ್ದು ಅದರಲ್ಲಿ ಓರ್ವ ಆರೋಪಿ…

ಇರಾಕ್ ಉಗ್ರರ ಒತ್ತೆಯಾಳುಗಳಾಗಿದ್ದವರ ಪೈಕಿ ಇಬ್ಬರು ಭಾರತಕ್ಕೆ ವಾಪಸ್!

ನವದೆಹಲಿ : ಇರಾಕ್ ಉಗ್ರರ ಒತ್ತೆಯಾಳುಗಳಾಗಿದ್ದವರ ಪೈಕಿ ಇಬ್ಬರು ಭಾರತೀಯ ಯುವಕರು ಸುರಕ್ಷಿತವಾಗಿ ಭಾರತಕ್ಕೆ ವಾಪಸ್ಸಾಗಿದ್ದಾರೆ. ಇಮ್ರಾನ್ ರಜಪೂತ್ ಹಾಗು ಅಲ್ತಫ್ ಗಾಂಧಿ ಇರಾಕ್’ನಿಂದ ವಾಪಸ್ಸಾಗಿರುವ ಭಾರತೀಯ…

ಬಾಂಗ್ಲಾದೇಶದಲ್ಲಿ ಮತಾಂಧರು ೩ ಸಾವಿರಕ್ಕೂ ಹೆಚ್ಚು ದೇವಸ್ಥಾನಗಳನ್ನು ಕೆಡವಲಾಗಿದೆ ! – ನ್ಯಾಯವಾದಿ ರವೀಂದ್ರ ಘೋಷ

ತೃತೀಯ ಅಖಿಲ ಭಾರತೀಯ ಹಿಂದೂ ಅಧಿವವೇಶನ; ವಿದ್ಯಾಧಿರಾಜ ಸಭಾಗೃಹ, ರಾಮನಾಥಿ (ಗೋವಾ) : ಮತಾಂಧರು ಕಳೆದ ೬ ತಿಂಗಳಿನಲ್ಲಿ ೨೯೦೦ ಹಿಂದೂ ಕುಟುಂಬಗಳ ಮೇಲೆ ದೌರ್ಜನ್ಯವೆಸಗಿದ್ದಾರೆ. ದೇವತೆಗಳ…

ಹಿಂದೂ ರಾಷ್ಟ್ರದ ಬೇಡಿಕೆಗಾಗಿ ಇದೇ ಸೂಕ್ತ ಸಮಯ ! – ನ್ಯಾಯವಾದಿ ಹರಿಶಂಕರ ಜೈನ್

ತೃತೀಯ ಅಖಿಲ ಭಾರತೀಯ ಹಿಂದೂ ಅಧಿವೇಶನ – ಮೂರನೇ ದಿನ ಫೋಂಡಾ (ಗೋವಾ): ಈ ದೇಶವನ್ನು ಹಿಂದೂ ರಾಷ್ಟ್ರವನ್ನಾಗಿಸಲು ಇದು ಅತ್ಯಂತ ಸೂಕ್ತ ಸಮಯವಾಗಿದೆ. ‘ಹಿಂದೂ ಹಿತ…

ಯುವಕನೋರ್ವನನ್ನು ಕೊಚ್ಚಿ ಕೊಲೆಗೈದ ದಾರುಣ ಘಟನೆ

ಬಂಟ್ವಾಳ; ಕಾರಿನಲ್ಲಿ ಬಂದ ತಂಡವೊಂದು ಯುವಕನೋರ್ವನನ್ನು ಕೊಚ್ಚಿ ಕೊಲೆಗೈದ ದಾರುಣ ಘಟನೆಯೊಂದು ಫರಂಗಿಪೇಟೆ ಸಮೀಪದ ಮಾರಿಪಳ್ಳದಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಬಾಳೆಕಾಯಿ ಖಾದರ್ ಎಂಬವರ ಪುತ್ರ ನೌಷಾದ್(27)…