Month: June 2014

ಶಾಲಾ ಸಂಚಿಕೆಗಳ ಸ್ಪರ್ಧೆಯ ಫಲಿತಾಂಶ

ಸುದ್ದಿ 9ಕಿನ್ನಿಗೋಳಿ: ಉಡುಪಿ ಕಾಸರಗೋಡು ಸಹಿತ ದ.ಕ.ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮವು ಪ್ರತಿ ವರ್ಷದಂತೆ ಈ ವರ್ಷವೂ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು ಹಂತದಲ್ಲಿ…

ಐಕಳ ಗ್ರಾಮ ಪಂಚಾಯಿತಿಗೆ ತೆರಿಗೆ ಬಾಕಿಯಿಂದ ಅಭಿವೃದ್ಧಿಗೆ ತೊಡಕು

ಕಿನ್ನಿಗೋಳಿ :ಐಕಳ ಏಳಿಂಜೆ ಉಳೆಪಾಡಿ ಗ್ರಾಮಗಳನ್ನು ಒಳಗೊಂಡ ಐಕಳ ಗ್ರಾಮ ಪಂಚಾಯಿತಿಯ 2014-15ನೇ ಪ್ರಥಮ ಸಾಲಿನ ಗ್ರಾಮ ಸಭೆ ಗುರುವಾರ ಪಂಚಾಯಿತಿ ಸಭಾ ಭವನದಲ್ಲಿ ಐಕಳ ಗ್ರಾಮ…

ಬಳಕುಂಜೆ ಗ್ರಾಮ ಸಭೆ : ಉಪ್ಪು ನೀರು ಸಮಸ್ಯೆ

ಕಿನ್ನಿಗೋಳಿ; ಬಳ್ಕುಂಜೆ ಗ್ರಾಮ ಪಂಚಾಯಿತಿಗೆ ಒಳಪಟ್ಟ ಕೊಲ್ಲೂರು, ಕವತ್ತಾರು, ಕರ್ನೆರೆ, ಹಾಗೂ ಬಳ್ಕುಂಜೆ ಗ್ರಾಮಗಳ 2014-15ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಬಳ್ಕುಂಜೆ ವಿಠೋಬಾ ರಕುಮಾಯಿ…

ಕಿನ್ನಿಗೋಳಿ : ಉಚಿತ ಪುಸ್ತಕ ವಿತರಣೆ

ಸುದ್ದಿ9 ಕಿನ್ನಿಗೋಳಿ : ಕಿನ್ನಿಗೋಳಿ ಗ್ರಾಮ ಪಂಚಾಯಿತಿಯ ಶೇ 25% ನಿಯಿಂದ ಪ.ಜಾತಿ/ಪ.ಪಂಗಡದ ಶಾಲಾ ಮಕ್ಕಳಿಗೆ ಉಚಿತ ಪುಸ್ತಕಗಳನ್ನು ಕಿನ್ನಿಗೋಳಿ ಗ್ರಾಮ ಪಂಚಾಯಿತಿಯಲ್ಲಿ ಶುಕ್ರವಾರ ವಿತರಣೆ ಮಾಡಲಾಯಿತು.…

ಆಲಡ್ಕ ಪಾಳು ಬಿದ್ದಿರುವ ತೆರೆದ ಬಾವಿ ಪರಿಶೀಲನೆ ನಡೆಸಿದ ಲೋಕಾಯುಕ್ತ ಡಿವೈಎಸ್ಪಿ ಉಮೇಶ್ ಶೇಠ್

ಬಂಟ್ವಾಳ : ಪಾಣೆಮಂಗಳೂರು-ಆಲಡ್ಕ ಆಟದ ಮೈದಾನದಲ್ಲಿ ಕಳೆದ ಕೆಲವು ವರ್ಷಗಳಿಂದ ಪಾಳು ಬಿದ್ದಿರುವ ತೆರೆದ ಬಾವಿ ನಿಮರ್ಾಣದ ಬಗ್ಗೆ ಶಂಕೆ ವ್ಯಕ್ತಪಡಿಸಿ ಸ್ಥಳೀಯರು ನೀಡಿದ ದೂರಿನ ಹಿನ್ನಲೆಯಲ್ಲಿ…

ಬಂಟ್ವಾಳದಲ್ಲಿ ಅಸರ್ಮಕ ಕುಂಟುತ್ತಾ ಸಾಗುತ್ತಿರುವ ಕಾಮಗಾರಿ ಹಾಗೂ ಟ್ರಾಫಿಕ್ ಸಮಸ್ಯೆಯ ಬಗ್ಗೆ ಪರಿಶೀಲಿಸಿದ ಸಂಸದ ನಳಿನ್:

ಬಂಟ್ವಾಳ: ಬಿ.ಸಿ.ರೋಡಿನ ನಿವಾರಣೆಯ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಂಸದ ನಳೀನ್ ಕುಮಾರ್ ಕಟೀಲು ಅವರು ಗುರುವಾರ ಪರಿಶೀಲನೆ ನಡೆಸಿದರು. ಬಿ.ಸಿ.ರೋಡಿನ ಮುಖ್ಯವೃತ್ತದ ಬಳಿಯಿಂದ ರಾ.ಹೆದ್ದಾರಿ…

ಮಾದಕ ದ್ರವ್ಯ ಸೇವನೆಸ್ವಯಂ ಜಾಗೃತಿ ಡಿವೈಎಸ್ಪಿ ರಶ್ಮಿ ಪರಡಿ

ಬಂಟ್ವಾಳ: ಮಾದಕ ದ್ರವ್ಯ ಸೇವನೆಯಿಂದಾಗುವ ದುಷ್ಪಾರಿಣಾಮದ ಬಗ್ಗೆ ಯುವ ಸಮುದಾಯದಲ್ಲಿ ಸ್ವಯಂ ಜಾಗೃತಿ ಮೂಡಿದರೆ ಮಾತ್ರ ಈ ದುಷ್ಚಟವನ್ನು ನಿಮರ್ೂಲನ ಮಾಡಲು ಸಾಧ್ಯ ಎಂದು ಬಂಟ್ವಾಳ ಉಪವಿಭಾಗದ…

ಮಾದಕ ದ್ರವ್ಯ ಹಾಗೂ ಸಾಗಾಟ ವಿರೋಧಿ ದಿನ ಆಚರಣೆ

ಬಂಟ್ವಾಳ: ಅಂತರಾಷ್ಟ್ರೀಯ ಮಾದಕ ದ್ರವ್ಯ ಹಾಗೂ ಸಾಗಾಟ ವಿರೋಧಿ ದಿನ ಆಚರಣೆ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಬಂಟ್ವಾಳ ತಾಲೂಕು ಕಾವಳಪಡೂರು ಗ್ರಾಮದ ಕಾವಳಪಡೂರು…

ಮೂಡ ಗ್ರಾಮ ಪಂಚಾಯತ್ ಗ್ರಾಮ ಸಭೆ

ಬಂಟ್ವಾಳ: ಸಜೀಪ ಮೂಡ ಗ್ರಾಮ ಪಂಚಾಯತ್ನಲ್ಲಿ ಗ್ರಾಮ ಸಭೆಯು ಗುರುವಾರ ಪಮಚಾಯತ್ ಸಭಾಂಗಣದಲ್ಲಿ ನಡೆಯಿತು. ವೇದಿಕೆಯಲ್ಲಿ ನೋಡೆಲ್ ಅಧಿಕಾರಿ ಸಹಾಯಕ ಕೃಷಿ ನಿರ್ಧೇಶಕ ಎಚ್ ನಾಗರಾಜ್, ಅಧ್ಯಕ್ಷೆ…

ಕಾಡು ಹಂದಿಯನ್ನು ಹುಲಿ ,ಚಿರತೆ ಅಂದು ಕೊಂಡ ಗ್ರಾಮಸ್ಥರು

ಬಂಟ್ವಾಳ: : ಕಾಡುಪ್ರಾಣಿಯೊಂದನ್ನು ಹುಲಿ, ಚಿರತೆ ಎಂದುಕೊಂಡು ಗ್ರಾಮಸ್ಥರು ಭಯಗೊಂಡ ಘಟನೆ ಬುಧವಾರ ಬಂಟ್ವಾಳ ತಾಲೂಕಿನ ಮೂಡುಪಡುಕೋಡಿ ಕಲಾಬಾಗಿಲು ಸಮೀಪದ ಸೇವಾ ಎಂಬಲ್ಲಿ ಸಂಭವಿಸಿದ್ದು ಸ್ಥಳಕ್ಕಾಗಮಿಸಿದ ಅರಣ್ಯ…

ಕಾಯಿಲೆಗಳನ್ನು ಪತ್ತೆಹಚ್ಚಲು ರಕ್ತಪರೀಕ್ಷೆ ಅಗತ್ಯ.: ಡಾ| ಸುಂದರ್ ಭಟ್

ಸುದ್ದಿ9 ಕೈಕಂಬ: ಮನುಷ್ಯನಿಗೆ ಬಾಧಿಸುತ್ತಿರುವ ಕಾಯಿಲೆಗಳನ್ನು ಪತ್ತೆಹಚ್ಚಲು ರಕ್ತಪರೀಕ್ಷೆ ಅಗತ್ಯ. ರಕ್ತಪರೀಕ್ಷೆಯ ನೂತನ ತಂತ್ರಜ್ಞಾನ ಕೈಕಂಬದಲ್ಲಿ ಅಳವಡಿಸಲಾಗಿದ್ದು ಇದರ ವರದಿ ಎರಡೇ ನಿಮಿಷದಲ್ಲಿ ಸಿಗುತ್ತದೆ. ಇಂಥಾ ಅತ್ಯಾಧುನಿಕ…

ಕಂದಾವರ ಗ್ರಾ.ಪಂ ಸಭೆ; ಉತ್ತಮ ದರ್ಜೆಯ ಅಕ್ಕಿ ಕೊಡಿ

ಸುದ್ದಿ9ಕೈಕಂಬ: ಈ ಬಾರಿಯ ಕಂದಾವರ ಗ್ರಾಮ ಪಂಚಾಯತ್ ಇದರ ಗ್ರಾಮಸಭೆ ಬುಧವಾರ ಪೂರ್ವಾಹ್ನ ನಡೆಯಿತು. ಈ ಸಂದರ್ಭದಲ್ಲಿ ಆಗಮಿಸಿದ್ದ ಇಲಾಖೆಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಹಲವಾರು ವಿಚಾರಗಳು ಚರ್ಚೆಗೆ…

`ಕಾಂಡೋಮ್ ಬದಲು ನೈತಿಕ ಮೌಲ್ಯ ಧರಿಸಿ’

ಬೆಂಗಳೂರು: `ಏಡ್ಸ್ ಎಂಬ ಮಹಾಮಾರಿಯನ್ನು ಬರೀ ಕಾಂಡೋಮ್ ಧರಿಸಿ ಹತ್ತಿಕ್ಕಲು ಸಾಧ್ಯವಿಲ್ಲ, ಅದರ ಬದಲಿಗೆ ನೈತಿಕ ಮೌಲ್ಯವನ್ನು ಧರಿಸಿ ಏಡ್ಸ್ ರೋಗ ಹತ್ತಿಕ್ಕಲು ಸಾಧ್ಯ’ ಎಂಬ ಕೇಂದ್ರ…