ಬಂಟ್ವಾಳ: ಸಜೀಪ ಮೂಡ ಗ್ರಾಮ ಪಂಚಾಯತ್ನಲ್ಲಿ ಗ್ರಾಮ ಸಭೆಯು ಗುರುವಾರ ಪಮಚಾಯತ್ ಸಭಾಂಗಣದಲ್ಲಿ ನಡೆಯಿತು. ವೇದಿಕೆಯಲ್ಲಿ ನೋಡೆಲ್ ಅಧಿಕಾರಿ ಸಹಾಯಕ ಕೃಷಿ ನಿರ್ಧೇಶಕ ಎಚ್ ನಾಗರಾಜ್, ಅಧ್ಯಕ್ಷೆ ಸುಂದರಿ, ಜಿ.ಪಂ.ಸದಸ್ಯೆ ಮಮತಾಗಟ್ಟಿ, ಗ್ರಾ.ಪಂ ಸದಸ್ಯರಾದ, ದೇವಿಪ್ರಸಾದ್ ಪೂಂಜಾ, ಕರೀಂ, ಚಂದ್ರಶೇಖರ್ ಶೆಟ್ಟಿ, ಯೋಗೀಶ್ ಬೆಳ್ಚಾಡ, ಉಮರಬ್ಬ, ಸುಶೀಲಾ, ಲವೀನಾ, ಸಂಜೀವಿ ಮತ್ತು ಇಲಾಖಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

