Month: June 2014

ಸೌಹಾರ್ಧಯುತ ಜೀವನದ ಸಂದೇಶ ನೀಡಬೇಕು .

ಸುದ್ದಿ ಕಿನ್ನಿಗೋಳಿ: ಪ್ರೀತಿ ವಿಶ್ವಾಸದ ಬದುಕು ನಮ್ಮದಾಗಿಸಿ ಸೌಹಾರ್ಧಯುತ ಜೀವನ ಸಾಗಿಸುವಲ್ಲಿ ಯುವಜನರು ಸಮಾಜಕ್ಕೆ ಶಾಂತಿ ಸಂದೇಶ ನೀಡಬೇಕು ಎಂದು ಕಟೀಲು ಚಚರ್್ ಧರ್ಮಗುರು ಫಾ| ಡಾ|…

ಬಸವ ವಸತಿ ಯೋಜನೆಯ ಬಾಕಿ ಹಣ ಶೀಘ್ರ ಬಿಡುಗಡೆಗೆ ಒತ್ತಾಯ;

ಸುದ್ದಿ9 ಬಂಟ್ವಾಳ: ಸಂಗಬೆಟ್ಟು ಗ್ರಾಮ ಪಂಚಾಯತ್ನಲ್ಲಿ ಕಳೆದ 2 ವರ್ಷಗಳಲ್ಲಿ ಬಸವ ವಸತಿ ಯೋಜನೆಯಡಿ ಮನೆ ಮಂಜೂರಾದ ಫಲಾನುಭವಿಗಳು ಕಟ್ಟಿದ ಮನೆಗಳಿಗೆ ರಾಜೀವ ಗಾಂಧಿ ನಿಗಮವು ಕೆಲವೊಂದು…

ಗುರುಪುರದಲ್ಲಿ ನಿಲ್ಲದ ಅಪಘಾತ; ಬೈಕ್-ಲಾರಿ ಡಿಕ್ಕಿ; ಬೈಕ್ ಸವಾರ ಗಂಭೀರ

ಕೈಕಂಬ: ಗುರುಪುರದಲ್ಲಿ ಅಪಘಾತಗಳ ಮೇಲೆ ಅಪಘಾತ ಸಂಭವಿಸುತ್ತಲೇ ಇದ್ದು ಬಲಿಗಾಗಿ ಹಾತೊರೆಯುತ್ತಿದೆ. ಶನಿವಾರ ನಾಲ್ಕರ ಸುಮಾರಿಗೆ ಲಾರಿ ಹಾಗೂ ಬೈಕ್ ಮಧ್ಯೆ ಅಪಘಾತ ಸಂಭವಿಸಿ ವ್ಯಕ್ತಿಯೋರ್ವರು ಗಂಭೀರವಾಗಿ…

ಬತ್ತದ ಕೃಷಿ `ಬತ್ತ’ದಿರಲು ಡಾಪೋಗ್ ವಿಧಾನ

ಅವುಗಳನ್ನು ಕೈಯಿಂದಲೇ ಸಮಾನವಾಗಿ ಮಿಶ್ರಣ ಮಾಡಬೇಕು ಮುಂಗಾರು ಆರಂಭಗೊಂಡಂತೆ ರೈತರು ಬಿತ್ತನೆ ಮಾಡುವಲ್ಲಿ ಬ್ಯುಸಿಯಾಗಿರುತ್ತಾರೆ. ಇಂದು ಹಲವಾರು ರೈತರು ತನ್ನ ಸಾಂಪ್ರದಾಯಿಕ ಬಿತ್ತನೆ ಕಾರ್ಯವನ್ನು ಸ್ಥಗಿತಗೊಳಿಸಿ ವೈಜ್ಞಾನಿಕ…

ಜಾನುವಾರ ಸಾಗಾಟದ ಲಾರಿಗಳಿಗೆ ಸಾರ್ವಜನಿಕರಿಂದ ತಡೆ

ಉಲ್ಲಾಳ: ಎರಡು ಲಾರಿಗಳಲ್ಲಿ ಪರವಾನಿಗೆ ಪಡೆದು ಸಾಗಾಟ ಮಾಡುತ್ತಿದ್ದ ಜಾನುವಾರು ಗಳನ್ನು ತೊಕ್ಕೋಟ್ಟು ಮೇಲ್ಸೇತುವೆಯ ಬಳಿ ಸಾರ್ವಜನಿಕರು ತಡೆದು ಪೊಲೀಸರಿಗೊಪ್ಪಿಸಿದ ಘಟನೆ ಶುಕ್ರವಾರ ಸಂಜೆ ನಡೆದಿದೆ. ಮಹಾರಾಷ್ಟ್ರದಿಂದ…

ಕುತುಬ್‌ ಮಿನಾರ್‌, ಬಿಜೆಪಿ ಕಚೇರಿ ಮೇಲೆ ಉಗ್ರರ ಕಣ್ಣು

ಹೊಸದಿಲ್ಲಿ: ದಿಲ್ಲಿ ಮತ್ತು ಮುಂಬಯಿಯಲ್ಲಿ ಮತ್ತೂಮ್ಮೆ ದಾಳಿ ಮಾಡಲು ಉಗ್ರರು ಸಂಚು ಮಾಡಿರುವ ಕುರಿತು ರಾಷ್ಟ್ರೀಯ ತನಿಖಾ ಸಂಸ್ಥೆ ಪೊಲೀಸರಿಗೆ ಎಚ್ಚರಿಕೆಯಿತ್ತಿದೆ. ಇತ್ತೀಚೆಗೆ ಸೆರೆಯಾಗಿರುವ ಇಂಡಿಯನ್‌ ಮುಜಾಹಿದಿನ್‌…

ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ರಣಕಹಳೆ ಊದಿರಿ: ಪೂ. (ಡಾ.) ಚಾರುದತ್ತ ಪಿಂಗಳೆ

ಫೋಂಡಾ (ಗೋವಾ): ದೇಶದಲ್ಲಿ ಇತ್ತೀಚೆಗೆ ನಡೆದ ಅಧಿಕಾರಹಸ್ತಾಂತರವು ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಪೂರಕವಾಗಿದೆ ಎಂಬ ವಿಚಾರವನ್ನು ಇಟ್ಟುಕೊಳ್ಳುವುದು ಭ್ರಮೆಯಾಗಿದೆ. ಏಕೆಂದರೆ ಭಾಜಪವು ಛತ್ರಪತಿ ಶಿವಾಜಿ ಮಹಾರಾಜರು ಮತ್ತು…

ದೈವದ ಕಲ್ಲಿನ ಮೇಲೆ ಮೂತ್ರ: ಅನಂತ ಮೂರ್ತಿ ವಿರುದ್ಧ ಎಫ್ ಐ ಆರ್

ಮಂಗಳೂರು: ದೈವದ ಕಲ್ಲಿಗೆ ಮೂತ್ರ ಮಾಡಿದ್ದನ್ನು ತನ್ನ ಪುಸ್ತಕದಲ್ಲಿ ಉಲ್ಲೇಖಿಸಿದ್ದ ಹಿರಿಯ ಸಾಹಿತಿ ಯು.ಆರ್.ಅನಂತಮೂರ್ತಿ ವಿರುದ್ಧ ನಗರದ ಬಂದರು ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ. ಬಜರಂಗ ದಳದ…

85 ಸಾವಿರ ಸಂಸ್ಥೆಗಳಲ್ಲಿ ಶೇ.20 ರಷ್ಟು ಸಂಸ್ಥೆಗಳು ಸಂಶಯಾಸ್ಪದ !

ನವ ದೆಹಲಿ : ಭಾರತದಲ್ಲಿ ಸಕ್ರಿಯ ವಿರುವ 85 ಸಾವಿರ ಸೇವಾಭಾವಿ ಸಂಸ್ಥೆಗಳಲ್ಲಿ ಅನೇಕ ಸಂಸ್ಥೆಗಳಿಗೆ ವಿದೇಶದಿಂದ ನಿಧಿ ದೊರೆಯುತ್ತದೆ. ಇಂತಹ ಕೆಲವು ಸಂಸ್ಥೆಗಳು ಭಾರತದಲ್ಲಿ ಅಪಾಯಕಾರಿ…

ಸುಳ್ಯ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಜಯಪ್ರಕಾಶ್ ಕುಕ್ಕೆಟ್ಟಿ

ಸುಳ್ಯ: ಸುಳ್ಯ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಜಯಪ್ರಕಾಶ್ ಕುಕ್ಕೆಟ್ಟಿ, ಕಾರ್ಯದಶರ್ಿಯಾಗಿ ಲೋಕೇಶ್ ಪೆರ್ಲಂಪಾಡಿ, ಕೋಶಾಧಿಕಾರಿಯಾಗಿ ಶರೀಫ್ ಜಟ್ಟಿಪಳ್ಳ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಗಿರೀಶ್ ಪೆರುಮುಂಡ…

ಮಾನವನ ಅತಿಯಾದ ಹಸ್ತಕ್ಷೇಪವೇ ಪರಿಸರ ನಾಶಕ್ಕೆ ಕಾರಣ-ನಳಿನಿ

ಸುಳ್ಯ: ಹೊಸ ಅಭಿವೃದ್ಧಿಯ ಹೆಸರಿನಲ್ಲಿ ಕಾಡಿನ ನಾಶವಾಗುತ್ತಿರುವುದು ದುರಂತ. ಮಾನವನ ಹಸ್ತಕ್ಷೇಪದಿಂದಾಗಿ ಅರಣ್ಯನಾಶವಾಗುತ್ತಿದೆ. ಇದು ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗಿದೆ. ಪ್ರಾಕೃತಿಕ ವಿಪತ್ತುಗಳು ಮಾನವನ ಅತಿಯಾದ ಹಸ್ತಕ್ಷೇಪದ…

ಸುಳ್ಯ: ಸ್ನೇಹ ಡಿಬೇಟ್ ಕ್ಲಬ್ ಉದ್ಘಾಟನೆ

ಸುಳ್ಯ: ಚಚರ್ಾಕೂಟವು ಸಾಮಾನ್ಯ ಜ್ಞಾನ, ಸಂವಹನಾ ಕೌಶಲ, ಭಾಷಾ ಜ್ಞಾನ ಹೆಚ್ಚಿಸಲು ಸಹಕಾರಿ ಎಂದು ಸುಳ್ಯದ ಸ್ನೇಹ ಶಾಲಾ ಮುಖ್ಯಶಿಕ್ಷಕಿ ಜಯಲಕ್ಷ್ಮಿ ದಾಮ್ಲೆ ಹೇಳಿದ್ದಾರೆ. ಸ್ನೇಹ ಶಾಲೆಯಲ್ಲಿ…

ಸುಳ್ಯ: ಎಲ್ಲೈಸಿಯಿಂದ ಮನೆ ಮನೆ ಭೇಟಿ ಕಾರ್ಯಕ್ರಮಕ್ಕೆ ಚಾಲನೆ

ಸುಳ್ಯ: ವಿಮಾ ಗ್ರಾಮ, ವಿಮಾ ಶಾಲೆಯಂತಹ ಹೊಸ ಹೊಸ ಯೋಜನೆಯಂತೆ ಪ್ರತೀ ವರ್ಷವೂ ಎಲ್ಲೈಸಿ ಗ್ರಾಹಕರ ಬಳಿಗೆ ಹೋಗುತ್ತಿದ್ದು, ಈ ಬಾರಿ ಮನೆ ಮನೆಗೆ ಭೇಟಿ ನೀಡಿ…

ಕೊಡಿಯಾಲ: ಕೊಲೆ ಆರೋಪಿಯ ಖುಲಾಸೆ

ಸುಳ್ಯ: ತಂದೆಯನ್ನು ಹೊಡೆದು ಸಾಯಿಸಿದ ಆರೋಪ ಎದುರಿಸುತ್ತಿದ್ದು, ಕಳೆದ ಒಂದು ವರ್ಷದಿಂದ ನ್ಯಾಯಾಂಗ ಬಂಧನದಲ್ಲಿದ್ದ ಕೊಡಿಯಾಲ ಗ್ರಾಮದ ದಯಾನಂದ ಎಂಬವರನ್ನು ಪುತ್ತೂರಿನ ದ.ಕ. ಜಿಲ್ಲಾ 5ನೇ ಹೆಚ್ಚುವರಿ…