ಹಾಡಹಗಲೇ ಪ್ರಜಾಪ್ರಭುತ್ವದ ಕಗ್ಗೊಲೆ: ಜಗನ್ ಮೋಹನ್ ರೆಡ್ಡಿ
ಆಂಧ್ರಪ್ರದೇಶ: ಆಂಧ್ರಪ್ರದೇಶವನ್ನು ತೆಲಂಗಾಣ ಮತ್ತು ಸೀಮಾಂಧ್ರವಾಗಿ ಎರಡು ಭಾಗ ಮಾಡಿರುವುದು ಹಾಡಹಗಲೇ ನಡೆದ ಪ್ರಜಾಪ್ರಭುತ್ವದ ಕಗ್ಗೊಲೆಯೆಂದು ವೈಎಸ್ಆರ್ ಕಾಂಗ್ರೆಸ್ ಮುಖಂಡ ಜಗನ್ಮೋಹನ್ ರೆಡ್ಡಿ ಆರೋಪಿಸಿದ್ದಾರೆ. ರಾಜ್ಯವನ್ನು ಇಬ್ಬಾಗ…
SUDDI9 MEDIA NETWORK
ಆಂಧ್ರಪ್ರದೇಶ: ಆಂಧ್ರಪ್ರದೇಶವನ್ನು ತೆಲಂಗಾಣ ಮತ್ತು ಸೀಮಾಂಧ್ರವಾಗಿ ಎರಡು ಭಾಗ ಮಾಡಿರುವುದು ಹಾಡಹಗಲೇ ನಡೆದ ಪ್ರಜಾಪ್ರಭುತ್ವದ ಕಗ್ಗೊಲೆಯೆಂದು ವೈಎಸ್ಆರ್ ಕಾಂಗ್ರೆಸ್ ಮುಖಂಡ ಜಗನ್ಮೋಹನ್ ರೆಡ್ಡಿ ಆರೋಪಿಸಿದ್ದಾರೆ. ರಾಜ್ಯವನ್ನು ಇಬ್ಬಾಗ…
ಪಂಜಾಬ್: ಒಂದು ಕೋಣದ ಬೆಲೆಯೆಷ್ಟಿರಬಹುದು ಅಬ್ಬಬ್ಬಾ ಎಂದರೆ ಲಕ್ಷಗಳಲ್ಲಿ ಇರಬಹುದು. ಆದರೆ ಪಂಜಾಬ್ನ ಕೃಷಿ ಮೇಳದಲ್ಲಿ ಪ್ರದರ್ಶನಗೊಂಡ ಈ ಕೋಣದ ಬೆಲೆ ಬರೋಬ್ಬರಿ ಹತ್ತು ಕೋಟಿ ರೂ,.…
ದೆಹಲಿ: ಅಮೆಥಿ ಕ್ಷೇತ್ರದಿಂದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಸೆಣಸಲಿರುವ ಆಮ್ ಆದ್ಮಿ ಪಕ್ಷದ ನಾಯಕ ಕುಮಾರ್ ವಿಶ್ವಾಸ್ ತನ್ನ ಚುನಾವಣಾ ಪ್ರಚಾರವನ್ನು…
ಸುದ್ದಿ9 ಮಂಗಳೂರು; ಮಂಗಳೂರು: ಫೆ. 18 ಮಂಗಳೂರಿನ ಕೇಂದ್ರ ಮೈದಾನದಲ್ಲಿ ನೆರೆದಿದ್ದ ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದ ಗುಜರಾತ್ ಮುಖ್ಯಮಂತ್ರಿ ಮತ್ತು ಬಿಜೆಪಿ ಪ್ರಧಾನಿ ಅಭ್ಯಥರ್ಿ ನರೇಂದ್ರ ಮೋದಿಯವರು…
ಬಿಜೆಪಿಯತ್ತ ವಾಲುವರೇ ಮಮತಾ ಬ್ಯಾನಜರ್ಿ? ಕೊಲ್ಕತ್ತಾ: ರಾಜಕೀಯ ರಂಗದಲ್ಲಿ ಯಾರೂ ಶಾಶ್ವತ ಮಿತ್ರರೂ ಅಲ್ಲ ಶತ್ರುಗಳೂ ಅಲ್ಲ. ಈ ಮಾತು ಹಲವು ಬಾರಿ ನಿಜವಾಗಿದೆ. ಈಗ ನಡೆದಿರುವ…
ಜಹೀರ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಇಶಾಂತ್ ವೆಲ್ಲಿಂಗ್ಟನ್: ಟೀಂ ಇಂಡಿಯಾದ ವೇಗದ ಬೌಲರ್ ಇಶಾಂತ್ ಶಮರ್ಾ ತನ್ನ ಸಹ ಆಟಗಾರ ಮತ್ತು ತಂಡದ ಹಿರಿಯ ಸದಸ್ಯ ಜಹೀರ್…
ಇಎಸ್ಪಿಎನ್ ತಲೆಮಾರಿನ ಕ್ರಿಕೆಟಿಗರು ಪಟ್ಟಿಯಲ್ಲಿ ಸಚಿನ್, ಸೆಹ್ವಾಗ್ ದೆಹಲಿ: ಕ್ರೀಡಾ ವಾಹಿನಿ ಇಎಸ್ಪಿಎನ್ ತನ್ನ ಇಪ್ಪತ್ತನೇ ವಷರ್ಾಚರಣೆಯ ಸಮಾರಂಭವನ್ನು ಹಮ್ಮಿಕೊಂಡಿದ್ದು ಈ ವೇಳೆ ಕಳೆದ ಇಪ್ಪತ್ತು ವರ್ಷಗಳಲ್ಲಿ…
ಗಡಿಪ್ರದಾನ ಸಮಾರಂಭ ಕೈಕಂಬ: ಕಂದಾವರ ಗ್ರಾ.ಪಂ.ವ್ಯಾಪ್ತಿಯ ಕಂದಾವರ ಗ್ರಾಮದ ಬೈಲು ಏತಮೊಗರು ಗುತ್ತುವಿನಲ್ಲಿ ಭಾನುವಾರ ಗಡಿಪ್ರದಾನ ಸಮಾರಂಭ ಜರಗಿತು. ಫೆ.15ರಂದು ಸಂಜೆ ಏತಮೊಗರು ಗುತ್ತುವಿನಿಂದ ಭಂಡಾರ ಹೊರಟು…
ದಾವಣಗೆರೆ: ಕಾಂಗ್ರೆಸ್ ಹೈಕಮಾಂಡ್ ಮೇಲೆ ಅವಲಂಬಿತವಾಗಿದ್ದು, ಅದರೊಳಗೆ ಪ್ರಜಾಪ್ರಭುತ್ವಕ್ಕೆ ಸ್ಥಳವಿಲ್ಲ, ಪ್ರಜಾಪ್ರಭುತ್ವಕ್ಕೆ ಕುಟುಂಬವಾದ, ಜಾತಿವಾದ, ಸಂಪ್ರದಾಯವಾದ ಹಾಗೂ ಅವಕಾಶವಾದ ತುಂಬಾ ಮಾರಕ, ಆದರೆ ಕಾಂಗ್ರೆಸ್ ಮಾತ್ರ ಇವುಗಳನ್ನು…
ಬೆಂಗಳೂರು: ಮುಜರಾಯಿ ಇಲಾಖೆ ಅದೀನದಲ್ಲಿರುವ ಎಲ್ಲಾ ದೇವಸ್ಥಾನಗಳ ಅಭಿವೃದ್ಧಿಗೆ ಪಕ್ಷಾತೀತವಾಗಿ ಶಾಸಕರಿಗೆ ನಲ್ವತ್ತು ಲಕ್ಷ ರೂ, ಅನುದಾನ ಬಿಡುಗಡೆ ಮಾಡುವುದಾಗಿ ಮುಜರಾಯಿ ಸಚಿವ ಪ್ರಕಾಶ್ ಹುಕ್ಕೇರಿ ತಿಳಿಸಿದ್ದಾರೆ.…
ಮಂಗಳೂರು: (ಇಂದು) ಫೆಬ್ರವರಿ 18ರಂದು ಬಿಜೆಪಿ ಪ್ರಧಾನಿ ಅಭ್ಯಥರ್ಿ ಹಾಗೂ ಗುಜರಾತ್ ಮುಖ್ಯಮಂತ್ರಿ ಶ್ರೀ ನರೇಂದ್ರ ಮೋದಿಯವರು ಮಂಗಳೂರಿಗೆ ಆಗಮಿಸಲಿದ್ದು ಬಿಜೆಪಿ ಕಾರ್ಯಕರ್ತರು ಮತ್ತು ಪಕ್ಷದ ಜಿಲ್ಲಾ…
ದೆಹಲಿ: ಚುನಾವಣೆಗೆ ಕೆಲವು ತಿಂಗಳು ಮಾತ್ರ ಬಾಕಿಯಿರುವಂತೆ ಮಂಡಿಸಲಾಗಿರುವ ಬಜೆಟ್ ಮಧ್ಯಮ ವರ್ಗದ ಓಲೈಕೆಗೆ ಹೆಚ್ಚಿನ ಒತ್ತು ನೀಡಿರುವಂತೆ ಕಂಡುಬರುತ್ತಿದೆ. ವಿತ್ತ ಸಚಿವ ಚಿದಂಬರಮ್ ಬಜೆಟ್ನಲ್ಲಿ ಯಾವುದೇ…
ಬೆಂಗಳೂರು: ಇನ್ಫೋಸಿಸ್ ಸಹ ಸಂಸ್ಥಾಪಕ ಮತ್ತು ಆಧಾರ್ ಕಾಡರ್್ ನಿಮರ್ಾತೃ ನಂದನ್ ನೀಲೆಕಣಿ ಕಾಂಗ್ರೆಸ್ ಟಿಕೆಟ್ನಲ್ಲಿ ಮುಂದಿನ ಲೋಕಸಭಾ ಅಖಾಡಕ್ಕೆ ಇಳಿದಿದ್ದಾರೆ. ನೀಲೆಕಣಿ ಚುನಾವಣಾ ಸ್ಪಧರ್ೆಯ ಬಗ್ಗೆ…
ಸುದ್ದಿ9 ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ನಿವೇಶನರಹಿತರಿಗೆ ನಿವೇಶನ ಹಾಗೂ ಮನೆ ಒದಗಿಸಬೇಕು ಎಂದು ಒತ್ತಾಯಿಸಿ ಸಿಪಿಎಂ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಸಾಮೂಹಿಕ ಪ್ರತಿಭಟನೆ ಪ್ರದರ್ಶನ…