Month: February 2014

ಇಂದು(ಫೆ.22) ಭೂಮಿಯ ಅಂತ್ಯ?

ಸ್ಕಾಂಡಿನೇವಿಯಾ: ಫೆ. 22ಕ್ಕೆ ಭೂಮಿ ಅಂತ್ಯವಾಗಲಿದೆಯೇ? ಹೌದೆನ್ನುತ್ತದೆ ಸ್ಕ್ಯಾಂಡಿನೇವಿಯಾದ ಪುರಾಣಗಳು. ಸ್ಕ್ಯಾಂಡಿನೇವಿಯನ್ ಅಥವಾ ನೋಸರ್್ ಮೈಥೋಲಜಿ ಪ್ರಕಾರ ಫೆ. 22ರ ಶನಿವಾರ ಭೂಮಿ ಎರಡು ಹೋಳಾಗಲಿದ್ದು ಭೂಮಿಯೊಳಗಿರುವ…

ಶ್ರೀ ಶನೀಶ್ವರ ಪೂಜೆ ಹಾಗೂ ನೇಮೋತ್ಸವ

ಸುದ್ದಿ9 ಕೈಕಂಬ: ಶ್ರಿ ಮುಖ್ಯಪ್ರಾಣ ದೇವಸ್ಥಾನ, ಅಗ್ರಹಾರ ಕೋಡಿಬೆಟ್ಟುವಿನಲ್ಲಿ ಶ್ರೀ ಧೂಮಾವತಿ ಬಂಟ ದೈವಗಳ ನೇಮೋತ್ಸವವು ಮಾಚರ್್ 1ರಂದು ನಡೆಯಲಿದೆ. ಅದೇ ದಿನ ಬೆಳಿಗ್ಗೆ ಅಡ್ಡೂರು ಹಿಂದೂ…

ರಾಷ್ಟ್ರೀಯ ಯುವನೀತಿ 2014 ಬಿಡುಗಡೆ ಹಾಗೂ ರಾಜೀವ್ ಗಾಂ ಖೇಲ್ ಅಭಿಯಾನಕ್ಕೆ ಚಾಲನೆ

ರಾಷ್ಟ್ರೀಯ ಯುವನೀತಿ 2014 ಬಿಡುಗಡೆ ಹಾಗೂ ರಾಜೀವ್ ಗಾಂ ಖೇಲ್ ಅಭಿಯಾನಕ್ಕೆ ಚಾಲನೆನಗರದ ಸ್ಕೌಟ್ಸ್ ಭವನದಲ್ಲಿ ಶುಕ್ರವಾರ ರಾಷ್ಟ್ರೀಯ ಯುವನೀತಿ 2014 ಬಿಡುಗಡೆ ಹಾಗೂ ರಾಜೀವ್ ಗಾಂ…

ಮೋದಿ ಚಹಾಕ್ಕೆ ಪ್ರತಿಯಾಗಿ ರಾಹುಲ್ ಹಾಲು

ಉತ್ತರಪ್ರದೇಶ: ವಿರೋಧಿಗಳು ಮೋದಿಯನ್ನು ಚಹಾ ಮಾರುವವ ಎಂದು ಗೇಲಿ ಮಾಡಿದ್ದರ ಪರಿಣಾಮವಾಗಿ ಇಂದು ದೇಶದ ಪ್ರತೀ ಮೂಲೆಯಲ್ಲೂ ನಮೋ ಟೀ ಸ್ಟಾಲ್ ಎದ್ದು ನಿಂತಿವೆ. ಚಹಾ ಮಾರುವವನೊಬ್ಬ…

ಶ್ರೀ ಸಾಯಿ ಫ್ರೆಂಡ್ಸ್ ವಾಷರ್ಿಕೋತ್ಸವ

ಶ್ರೀ ಸಾಯಿ ಫ್ರೆಂಡ್ಸ್ ಬಕರ್ೆಬೊಟ್ಟು, ಕಾಂಜಿಲಕೋಡಿ ಅಡ್ಡೂರು-ಪೊಳಲಿ ಇದರ 9ನೇ ವರ್ಷದ ವಾಷರ್ಿಕೋತ್ಸವವು ಫೆ.15 ಶನಿವಾರ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಲೋಕಸಭಾ ಸದಸ್ಯ ನಳಿನ್ ಕುಮಾರ್…

ಬಾಲಿವುಡ್ನಲ್ಲಿ ಗೂಗ್ಲಿ ಹವಾ

ಬೆಂಗಳೂರು: ಕಳೆದ ವರ್ಷದ ಸೂಪರ್ ಹಿಟ್ ಚಿತ್ರ ‘ಗೂಗ್ಲಿ’ ಬಾಲಿವುಡ್ನತ್ತ ಪಾದ ಬೆಳೆಸುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ. ಬಾಲಿವುಡ್ನ ಪ್ರಮುಖ ಮೂರು ನಿಮರ್ಾಣ ಸಂಸ್ಥೆಗಳು ಗೂಗ್ಲಿ ಚಿತ್ರದ…

ಶಬರಿಮಲೆಯಿಂದ ವಾಪಾಸಾದ ಶಿವಣ್ಣ ಮತ್ತು ತಂಡ

ಬೆಂಗಳೂರು: ಶಿವರಾಜ್ ಕುಮಾರ್ ಮತ್ತು ಪುನೀತ್ ರಾಜ್ಕುಮಾರ್ ಪ್ರತೀ ವರ್ಷವೂ ಶಬರಿಮಲೆಗೆ ಭೇಟಿ ನೀಡುವ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದವರು. ಈ ಬಾರಿಯೂ ಇವರಿಬ್ಬರು ತಮ್ಮ ತಂಡವನ್ನು ಕಟ್ಟಿಕೊಂಡು…

ಮತ್ತೊಮ್ಮೆ ಜೊತೆಯಾದ ಗಣೇಶ್ ಮತ್ತು ಶ್ರೀಧರ್

ಬೆಂಗಳೂರು: ‘ಚೆಲ್ಲಾಟ’ ಮತ್ತು ‘ಕೃಷ್ಣಾ’ದಂಥ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಸ್ಯಾಂಡಲ್ವುಡ್ನ ಯಶಸ್ವಿ ಜೋಡಿ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಎಮ್.ಡಿ ಶ್ರೀಧರ್ ಮತ್ತೊಮ್ಮೆ ಜೊತೆಯಾಗಲಿದ್ದಾರೆ. ಸದ್ಯ…

ಓರಿಯಂಟಲ್ ಬ್ಯಾಂಕ್ ವತಿಯಿಂದ ವ್ಹೀಲ್ಚೇರ್ ವಿತರಣೆ

ಸುದ್ದಿ9 ವಾಮಂಜೂರು: ಓರಿಯಂಟಲ್ ಬ್ಯಾಂಕ್ ಆಫ್ ಕಾಮಸರ್್ನ 72ನೇ ಸ್ಥಾಪಕ ದಿನದ ಅಂಗವಾಗಿ ಬ್ಯಾಂಕ್ನ ವಾಮಂಜೂರು ಶಾಖೆಯಲ್ಲಿ ಹತ್ತು ಅಂಗವಿಕಲ ವ್ಯಕ್ತಿಗಳಿಗೆ ವ್ಹೀಲ್ಚೇರ್ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ…

ಪಡುಮಾನರ್ಾಡು-ಮೂಡುಬಿದರೆ ರೋಟರಿ ಕ್ಲಬ್ ಉದ್ಘಾಟನೆ: ಸ್ನೇಹದ ಜತೆ ಸೇವೆ ರೋಟರಿ ಹೆಚ್ಚುಗಾರಿಕೆ

ಮೂಡುಬಿದರೆ: ಸ್ನೇಹಜೀವಿಯಾಗಿ ಸಮಾಜಸೇವೆ ಮಾಡುವುದು ರೋಟರಿ ಕ್ಲಬ್ನ ವಿಶೇಷತೆ. ಸೇವೆ, ಒಡನಾಟ, ಸಮಾನತೆ ಕ್ಲಬ್ನ ಜೀವಾಳ. ನಾಯಕತ್ವಕ್ಕೆ ಹೇರಳವಾದ ಅವಕಾಶ ರೋಟರಿ ಕ್ಲಬ್ನಲ್ಲಿರುತ್ತದೆ ಎಂದು ರೋಟರಿ ಜಿಲ್ಲೆ…

‘ಸಿಂಪಲ್’ನಿಂದ ‘ರಿಕ್ಕಿ’ಯತ್ತ ರಕ್ಷಿತ್ ಪಯಣ

ಬೆಂಗಳೂರು: ‘ಸಿಂಪಲ್ಲಾಗೊಂದು ಲವ್ ಸ್ಟೋರಿ’ ಸಿನಿಮಾದ ಮೂಲಕ ಪ್ರೇಕ್ಷಕರ ಮೇಲೆ ಅದ್ಭುತ ಪ್ರಭಾವ ಬೀರಿದ ರಕ್ಷಿತ್ ಶೆಟ್ಟಿ ನಿದರ್ೇಶನದಲ್ಲಿ ಮೂಡಿಬರುತ್ತಿರುವ ಉಳಿದವರು ಕಂಡಂತೆ ಸಿನಿಮಾದ ಬಗ್ಗೆ ಈಗಾಗಲೇ…

ಸಾಮೂಹಿಕ ಸತ್ಯ ನಾರಾಯಣ ಪೂಜೆ ಹಾಗೂ ವಲಯಮಟ್ಟದ ಒಕ್ಕೂಟಗಳ ಪದಗ್ರಹಣ

ಸಾಮೂಹಿಕ ಸತ್ಯ ನಾರಾಯಣ ಪೂಜೆ ಹಾಗೂ ವಲಯಮಟ್ಟದ ಒಕ್ಕೂಟಗಳ ಪದಗ್ರಹಣ ಸುದ್ದಿ9 ಕೈಕಂಬ ಸನ್ಮಾರ್ಗದಿಂದ ಶ್ರೇಯಸ್ಸು: ಡಾ.ಹೆಗ್ಗಡೆ ಭವಿಷ್ಯದ ಬಗ್ಗೆ ಕಲ್ಪನೆಯಿರಲಿ. ಮಕ್ಕಳನ್ನು ಸಂಸ್ಕಾರಯುತವಾಗಿ ಬೆಳೆಸುವ ಯೋಜನೆಯಿರಲಿ.…

ಧರ್ಮ ಪಾಲನೆಯಿಂದ ಸದ್ಗುಣ ಪ್ರಜ್ವಲನೆ

ಧರ್ಮ ಪಾಲನೆಯಿಂದ ಸದ್ಗುಣ ಪ್ರಜ್ವಲನೆ ಸುದ್ದಿ9 ಕೈಕಂಬ ; ಧರ್ಮ ಎಂಬುದು ಜೀವನದ ಪದ್ಧತಿ. ಧರ್ಮದ ಸರಿಯಾದ ಪಾಲನೆಯಿಂದ ನಮ್ಮಲ್ಲಿರುವ ಸದ್ಗುಣ ಪ್ರಜ್ವಲಿಸುತ್ತದೆ. ಸರಿತಪ್ಪುಗಳನ್ನು ಸಮಾಜಕ್ಕೆ ತಿಳಿಸುವುದೇ…

ಸಂಜಯ್ ದತ್ತ್ ಪೆರೋಲ್ ಮೂರನೇ ಬಾರಿ ವಿಸ್ತರಣೆ

ಮುಂಬೈ; 1993ರ ಬಾಂಬ್ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಯೆರವಾಡಾ ಜೈಲ್ನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಬಾಲಿವುಡ್ ನಟ ಸಂಜಯ್ ದತ್ತ್ನ ಪೆರೋಲ್ ಅವಧಿಯನ್ನು ಮೂರನೇ ಬಾರಿ ವಿಸ್ತರಿಸಲಾಗಿದೆ. ದತ್ತ್ ಪತ್ನಿ…