gani copy
ಬೆಂಗಳೂರು: ‘ಚೆಲ್ಲಾಟ’ ಮತ್ತು ‘ಕೃಷ್ಣಾ’ದಂಥ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಸ್ಯಾಂಡಲ್ವುಡ್ನ ಯಶಸ್ವಿ ಜೋಡಿ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಎಮ್.ಡಿ ಶ್ರೀಧರ್ ಮತ್ತೊಮ್ಮೆ ಜೊತೆಯಾಗಲಿದ್ದಾರೆ.
ಸದ್ಯ ಗಣೇಶ್ ತನ್ನ ‘ದಿಲ್ ರಂಗೀಲಾ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಬಿಡುಗಡೆಯ ನಂತರ ಗೋಲ್ಡನ್ ಸ್ಟಾರ್ ಮತ್ತು ಶ್ರೀಧರ್ ಸಿನಿಮಾ ಸೆಟ್ಟೇರುವ ನಿರೀಕ್ಷೆಯಿದೆ. ಮಾಚರ್್ ವೇಳೆಗೆ ಚಿತ್ರದ ಚಿತ್ರೀಕರಣ ಆರಂಭವಾಗುವ ನಿರೀಕ್ಷೆಯಿದ್ದು ಈ ಯಶಸ್ವಿ ಜೋಡಿಯು ಮೂರನೇ ಬಾರಿಯೂ ಹಿಟ್ ಆಗುವುದೇ ಎಂಬುದನ್ನು ಮುಂದಿನ ದಿನಗಳೇ ನಿರ್ಧರಿಸಲಿದೆ

By suddi9

Leave a Reply

Your email address will not be published. Required fields are marked *