ಮಂಗಳೂರು: (ಇಂದು) ಫೆಬ್ರವರಿ 18ರಂದು ಬಿಜೆಪಿ ಪ್ರಧಾನಿ ಅಭ್ಯಥರ್ಿ ಹಾಗೂ ಗುಜರಾತ್ ಮುಖ್ಯಮಂತ್ರಿ ಶ್ರೀ ನರೇಂದ್ರ ಮೋದಿಯವರು ಮಂಗಳೂರಿಗೆ ಆಗಮಿಸಲಿದ್ದು ಬಿಜೆಪಿ ಕಾರ್ಯಕರ್ತರು ಮತ್ತು ಪಕ್ಷದ ಜಿಲ್ಲಾ ವರಿಷ್ಠರಲ್ಲಿ ಹೊಸ ಚೈತನ್ಯ ಮೂಡಿಸಿದೆ. ನಗರದ ಕೇಂದ್ರ ಮೈದಾನದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಲಿರುವ ಮೋದಿಯವರು ಎಂದಿನಂತೆ ತಮ್ಮ ಮಾತಿನ ಚಾಟಿಯಿಂದ ವಿರೋಧಿಗಳನ್ನು ತಿವಿಯುವ ನಿರೀಕ್ಷೆಯಿದೆ.

ಮೋದಿಯವರನ್ನು ಪ್ರಧಾನಿ ಅಭ್ಯಥರ್ಿ ಎಂದು ಬಿಂಬಿಸಿದ ನಂತರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿರುವ ಸ್ಥಾನಗಳ ಸಂಖ್ಯೆ ಏರುಗತಿಯಲ್ಲಿ ಸಾಗಿತ್ತು. ವಿರೋಧಿಗಳು ಒಬ್ಬ ಚಹಾ ಮಾರುವವನು ದೇಶದ ಪ್ರಧಾನಿಯಾಗಲು ಸಾಧ್ಯವಿಲ್ಲ ಎಂದು ಟೀಕಿಸಿದಾಗ ಇಡೀ ದೇಶದಲ್ಲಿ ಬಿಜೆಪಿ ಕಾರ್ಯಕರ್ತರು ಮೋದಿ ಟೀ ಸ್ಟಾಲ್ ನಿಮರ್ಿಸಿ ಸಂಚಲನ ಮೂಡಿಸಿದ್ದರು. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ದೇಶದ ಮುನ್ನೂರು ನಗರಗಳ ಒಂದು ಸಾವಿರ ಚಹಾ ಕೇಂದ್ರದಲ್ಲಿ ನೆರೆದಿದ್ದ ಜನಸಾಮಾನ್ಯರ ಜೊತೆ ಮೋದಿ ‘ಚಾಯ್ ಪೆ ಚಚರ್ಾ’ ಎಂಬ ವಿನೂತನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದು ದೇಶದ ರಾಜಕೀಯ ಇತಿಹಾಸದಲ್ಲೇ ನೂತನ ಮಾದರಿಯ ಪ್ರಯೋಗವಾಗಿತ್ತು.
ಅಧಿಕಾರಕ್ಕೆ ಬಂದರೆ ಇಡೀ ದೇಶವನ್ನು ಉನ್ನತಿಯೆಡೆಗೆ ಕೊಂಡೊಯ್ಯುವ ಭರವಸೆ ಮತ್ತು ವಾಗ್ಧಾನ ನೀಡುವ ಮೋದಿ, ಮುಂದಿನ ದಿನಗಳಲ್ಲಿ ತೆರಿಗೆ ಪದ್ಧತಿಯನ್ನು ರದ್ದುಗೊಳಿಸಿ ಬ್ಯಾಂಕ್ ವ್ಯವಹಾರದ ಮೇಲೆ ಮಾತ್ರ ತೆರಿಗೆ ಹಾಕುವ ಮೂಲಕ ವೇತನ ಶ್ರೇಣಿಯ ಜನರ ಜೀವವನ್ನು ಸುಧಾರಿಸುವ ಆಶಯ ವ್ಯಕ್ತಪಡಿಸಿದ್ದರು.
ಮೋದಿ ಮಂಗಳೂರು ಭೇಟಿಗೆ ಶ್ರೀ ನಳಿನ್ ಕುಮಾರ್ ಕಟೀಲು, ಸಾಂಸದ, ಶ್ರೀ ರಾಜೇಶ್ ನಾಯ್ಕ್ , ಉಳಿಪಾಡಿಗುತ್ತು,(ಬಿಜೆಪಿ ಮುಖಂಡ), ಶ್ರೀ ವಿನೋದ್ ಮಾಡಾ,(ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ, ಮಂಗಳೂರು) ಕೈಕಂಬ, ರಾಮ್ದಾಸ್,ಬಂಟ್ವಾಳ್,(ಬಂಟ್ವಾಳ ವಿ.ಸ.ಕ್ಷೇ. ಪ್ರಧಾನ ಕಾರ್ಯದಶರ್ಿ), ದೇವಪ್ಪ ಪೂಜಾರಿ(ಬ.ವಿ.ಸ.ಕ್ಷೇ. ಪ್ರಧಾನ ಕಾರ್ಯದಶರ್ಿ), ದೇವದಾಸ್ ಶೆಟ್ಟಿ, ಬಂಟ್ವಾಳ್, ಜಿ. ಆನಂದ್, ಕೃಷ್ಣಪ್ಪ ಪೂಜಾರಿ(ಉದ್ಯಮಿ) ನಾಸಿಕ್,ಮುಂಬೈ, ಸಂತೋಷ್ ಕುಮಾರ್, ಕೊಡ್ಮಣ್(ಪವನ್ ಅಥರ್್ ಮೂವಸರ್್), ಯಶೋಧರ ಕಲ್ಕುಟ(ಪಿಡಬ್ಲ್ಯೂಡಿ ಗುತ್ತಿಗೆದಾರರು), ಯಶವಂತ್ ಪೂಜಾರಿ(ಕರಿಯಂಗಳ ಗ್ರಾಮ ಬಿಜೆಪಿ ಅಧ್ಯಕ್ಷ), ಜನಾರ್ಧನ್ ಬಾರಿಂಜೆ(ಬಿಜೆಪಿ ಅಧ್ಯಕ್ಷ, ಅಮುಂಜೆ) ರವೀಂದ್ರ ಪೂಜಾರಿ ಕಣಿಯೂರು, ರಮೇಶ್ ಬಟ್ಟಾಜೆ(ಬಂಟ್ವಾಳ ರೈತ ಯುವಮೋಛರ್ಾ ಉಪಾಧ್ಯಕ್ಷ), ಪ್ರಕಾಶ್ ಆಳ್ವ, ಗುಂಡಾಲ, ಬಾಲಕೃಷ್ಣ ಶೆಟ್ಟಿ(ಬಡಗಬೆಳ್ಳೂರು ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ), ಸವಿತಾ ಎನ್.ಶೆಟ್ಟಿ(ಮಾಜಿ ಅಧ್ಯಕ್ಷೆ, ಬಡಗಬೆಳ್ಳೂರು ಗ್ರಾ.ಪಂ), ಪುರುಷ ಎನ್. ಸಾಲ್ಯಾನ್, ನೆತ್ರಕೆರೆ, ಶಶಿಕಿರಣ್, ಬೆಳ್ಳೂರು, ಚಂದ್ರಶೇಖರ ಶೆಟ್ಟಿ, ಬಡಕಬೈಲ್, ಸಂತೋಷ್, ತುಪ್ಪೆಕಲ್ಲು(ಬಿಜೆಪಿ ಪಂಚಾಯತ್ ಸದಸ್ಯ, ಅಡ್ಯಾರ್), ಮಣಿಕಂಠ ಸೇವಾ ಸಮಿತಿ,ಸದಸ್ಯರು, ಮಣಿಕಂಠಪುರ ,ವೆಂಕಟೇಶ್ ನಾವಡ,ಕಾತರ್ಿಕ್ ಬಲ್ಲಾಳ್ ಅಮ್ಮುಂಜೆ, ದೇವದಾಸ್ ಅಯೆರಮಾರ್, ಪ್ರಶಾಂತ್ ಕೊಟ್ಟಾರಿ ,ಕರಿಯಂಗಳ, ನಿತೇಶ್ ಅಮ್ಮುಂಜೆ,ಆನಂದ್ ಬೆಳ್ಚಡ ಮೂಡಯಿಕೋಡಿ, ಗಂಗಯ ಡ್ರೈವರ್ ಅಮ್ಮುಂಜೆ,ಜನಾರ್ಧನ್ ಅಮ್ಮುಂಜೆ,ಮತ್ತು ಮೋದಿ ಅಭಿಮಾನಿ ಬಳಗ ಬಂಟ್ವಾಳ ಮತ್ತು ಮಂಗಳೂರು ಇವರು ಶುಭಕೋರಿದ್ದಾರೆ.

