Category: Surathkal

Surathkal News

ಮೀನು ಹಿಡಯುವ ಜಾತ್ರೆ

ಸುರತ್ಕಲ್: ಕುಳಾಯಿ ಬಳಿಯ ಪುರಾತನ ಕೋಟೆದ ಬಬ್ಬು ದೈವಸ್ಥಾನದ ವರ್ಷಾವಧಿ ಜಾತ್ರೆ ಸಂದರ್ಭ ಇಲ್ಲಿನ ಬಗ್ಗುಂಡಿ ಕೆರೆಯಲ್ಲಿ ಶನಿವಾರರ ಮೀನು ಹಿಡಿಯುವ ಸಾಮೂಹಿಕ ಜಾತ್ರೆ ನಡೆದಿದ್ದು ಕೆರೆಯಲ್ಲಿ…

ಸುರತ್ಕಲ್ ತೊಡೆ ಪ್ರಕರಣ; ಐವರ ಸೆರೆ

ಸುರತ್ಕಲ್: ತೊಡೆಯಲ್ಲಿ ಪವಡಿಸಿ ಸಮಾಜಿಕ ತಾಣಗಳಲ್ಲಿ ಹರಿದಾಡುತ್ತಿರುವ ಫೋಟೋ ಪ್ರಕರಣಕ್ಕೆ ಸಂಬಂಧಿಸಿ ರಿಯಾಝ್‍ಗೆ ಹಲ್ಲೆ ನಡೆಸಿದ ಇಬ್ಬರನ್ನು ಹಾಗೂ ಮಸೀದಿಗೆ ಕಲ್ಲೆಸೆದ ಆರೋಪಕ್ಕೆ ತುತ್ತಾದ ಮೂವರನ್ನು ಬಂಧಿಸಿರುವ…

ತೊಡೆಯಲ್ಲಿ ಗಡಿಬಿಡಿ; ರಿಯಾಜ್‍ಗೆ ಹಲ್ಲೆ ನಡೆಸಿದವರ ಸೆರೆ?

ಸುರತ್ಕಲ್: ಸುರತ್ಕಲ್ ಕಾಲೇಜ್‍ನ ತೊಡೆಯಲ್ಲಿ ಪವಡಿಸಿದ ಪ್ರಕರಣಕ್ಕೆ ಸಂಬಂಧಿಸಿ ಅದರ ಮುಂದುವರಿದ ಭಾಗವಾಗಿ ಫೋಟೋದಲ್ಲಿ ಕಾಣಿಸಿಕೊಂಡಿದ್ದ ರಿಯಾಝ್ ಮೇಲೆ ದುಷ್ಕರ್ಮಿಗಳು ಗಂಭೀರವಾದ ಹಲ್ಲೆ ನಡೆಸಿದ್ದರು. ಈತನಿಗೆ ಹಲ್ಲೆ…

ತೊಡೆಯಲ್ಲಿ ಗಡಿಬಿಡಿ: ವಿದ್ಯಾರ್ಥಿಗಳು ಸಸ್ಪೆಂಡ್

ಸುರತ್ಕಲ್: ಸುರತ್ಕಲ್‍ನ ಗೋವಿಂದ ದಾಸ ಕಾಲೇಜ್‍ನ ಅಂತಿಮ ಬಿಸಿಎ ವಿದ್ಯಾರ್ಥಿನಿಯರ ತೊಡೆಯಲ್ಲಿ ಪವಡಿಸಿ ರಾಧ್ಧಾಂತ ಸೃಷ್ಟಿಸಿದ್ದ ಹುಡುಗ, ಆತನನ್ನು ತೊಡೆಯಲ್ಲಿ ಮಲಗಿಸಿದ ವಿದ್ಯಾರ್ಥಿನಿಯರನ್ನು ಮತ್ತು ಹಾಗೂ ಸನಿಹದಲ್ಲಿದ್ದ…

ಸುರತ್ಕಲ್ ತೊಡೆ ಪ್ರಕರಣ; ಮೂವರು ವಿದ್ಯಾರ್ಥಿಗಳ ಮೇಲೆ ಹಲ್ಲೆ

ಸುರತ್ಕಲ್ : ಅನ್ಯಕೋಮಿನ ವಿದ್ಯಾರ್ಥಿಯೊಬ್ಬ ವಿದ್ಯಾಥರ್ಿನಿಯರ ತೊಡೆ ಮೇಲೆ ಪವಡಿಸಿ ಪೋಸ್ ನೀಡಿದ ಪ್ರಕರಣದ ಬಳಿಕ ಸುರತ್ಕಲ್ ಹಲವು ವಿದ್ಯಾಮಾನಗಳಗೆ ಸಾಕ್ಷಿ ನುಡಿದಿದೆ. ಆ ಚತ್ರದಲ್ಲಿ ಕಾಣಿಸಿಕೊಂಡಿದ್ದ…

ರೊಮಾನ್ಸ್ ನಡೆಸಿದ ಸುರತ್ಕಲ್ ಕಾಲೇಜ್ ವಿದ್ಯಾರ್ಥಿಗಳಿಗೆ ಗೇಟ್‍ಪಾಸ್?

ಸುರತ್ಕಲ್: ಫೇಸ್,ಬುಕ್ ವಾಟ್ಸಾಪ್‍ಗಳಲ್ಲಿ ವ್ಯಾಪಕ ಪ್ರಚಾರ ಪಡೆಯುತ್ತಿರುವ ಸುರತ್ಕಲ್‍ನ ಪ್ರತಿಷ್ಠಿತ ಕಾಲೇಜ್‍ನ ವಿದ್ಯಾರ್ಥಿನಿಯರು ಹಾಗೂ ಅವರ ತೊಡೆಯ ಮೇಲೆ ಪವಡಿಸಿ ಪೋಸ್ ನೀಡಿದ್ದ ವಿದ್ಯಾರ್ಥಿಗೆ ಕಾಲೇಜ್ ಆಡಳಿತ…

ವಾಸನೆ ತಾಳಲಾರದೆ ವಿದ್ಯಾರ್ಥಿಗಳು ಅಸ್ವಸ್ಥ

ಸುದ್ದಿ9 ಸುರತ್ಕಲ್: ಕೂಳೂರು ಶಾಲೆಯ ಸುಮಾರು 6 ಮಂದಿ ವಿದ್ಯಾರ್ಥಿಗಳು ಬುಧವಾರ ಮಧ್ಯಾಹ್ನ ಅಸ್ವಸ್ಥರಾರಾಗಿದ್ದು, ಇದಕ್ಕೆ ಸಮೀಪದ ಯಾವುದೊ ಕಾರ್ಖಾನೆಯಿಂದ ಒಮ್ಮೆಗೇ ಬಂದ ದುರ್ವಾಸನೆ ಕಾರಣ ಎನ್ನಲಾಗಿದೆ.…

ಕೇಶವ ಶೆಟ್ಟಿ ಹತ್ಯೆ: ಪ್ರಮುಖ ಆರೋಪಿ ಸತೀಶ್ ಸೂರಿಂಜೆ ಸೆರೆ

ಸುರತ್ಕಲ್: ಗ್ಯಾರೇಜ್ ಮಾಲಕ ಸೂರಿಂಜೆ ನಿವಾಸಿ ಕೇಶವ ಶೆಟ್ಟಿ ಎಂಬವರನ್ನು ಬರ್ಬರವಾಗಿ ಹತ್ಯೆಗೈದಿದ್ದ ಪ್ರಮುಖ ಆರೋಪಿ ಸತೀಶ್ ಸೂರಿಂಜೆ ಎಂಬಾತನನ್ನು ಸಿಸಿಬಿ ಪೊಲೀಸರು ಬುಧವಾರ ಮೇಲ್ ತಲಪಾಡಿ…

ನಂಬರ್ ಪ್ಲೇಟ್ ಇಲ್ಲದ ರಿಕ್ಷಾವನ್ನು ಸಾರ್ವಜನಿಕರು ಹಿಡಿದರು; ಪೊಲೀಸರು ಬಿಟ್ಟರು

ಸುರತ್ಕಲ್: ನಂಬರ್ ಪ್ಲೇಟ್ ಇಲ್ಲದೆ ಬಾಡಿಗೆ ಮೂಲಕ ಹಣ ಮಾಡುತ್ತಿದ್ದ ರಿಕ್ಷಾವನ್ನು ರಿಕ್ಷಾ ಚಾಲಕರೆಲ್ಲ ಸೇರಿ ಹಿಡಿದು ಸುರತ್ಕಲ್ ಠಾಣೆಗೆ ಒಪ್ಪಿಸಿದರೂ ಪೊಲೀಸರು ಮಾತ್ರ ಯಾವುದೇ ಕ್ರಮ…

ಕೂಲಿ ಕಾರ್ಮಿಕೆಯ ಬರ್ಬರ ಹತ್ಯೆ

ಮಂಗಳೂರು: ವಿವಾಹಿತ ಮಹಿಳೆಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಪಣಂಬೂರು ಠಾಣಾ ವ್ಯಾಪ್ತಿಯ ಮೀನಕಳಿಯ ಎಂಬಲ್ಲಿ ನಡೆದಿದ್ದು, ಮಂಗಳವಾರ ಬೆಳಕಿಗೆ ಬಂದಿದೆ. ಕೊಲೆಯಾದ ಕೂಲಿ ಕಾರ್ಮಿಕೆಯನ್ನು ಉತ್ತರ…

ಎಂಆರ್‍ಪಿಎಲ್ ಕಾರ್ಮಿಕ ಕ್ಯಾಂಟೀನ್‍ನಲ್ಲಿ ಕಪ್ಪೆ ಪಲಾವ್ ರೆಡಿ

ಸುರತ್ಕಲ್: ಸುರತ್ಕಲ್‍ನ ಎಂ.ಆರ್.ಪಿ.ಎಲ್ ಘಟಕದಲ್ಲಿರುವ ಕಂಪೆನಿಯ ಗುತ್ತಿಗೆದಾರ ಕಾರ್ಮಿಕರಿಗೆ ಆಹಾರ ಪೂರೈಸುವ ಕ್ಯಾಂಟೀನ್‍ನ ಪಲಾವ್ ಪೊಟ್ಟಣದಲ್ಲಿ ಸಾಮಾನ್ಯ ಗಾತ್ರದ ಕಪ್ಪೆಯೊಂದು ಸಿಕ್ಕಿದೆ. ಕಾರ್ಮಿಕರು ಊಟ ಮಾಡಲೆಂದು ಈ…

ಸೂರಿಂಜೆ ಉದ್ಯಮಿ ಕೇಶವ್ ಶೆಟ್ಟಿ ಕೊಲೆ

ಸುರತ್ಕಲ್: ನಾಲ್ವರು ದುಷ್ಕರ್ಮಿಗಳ ತಂಡವೊಂದು ಉದ್ಯಮಿಯೋರ್ವರನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಜನವರಿ ಆರರ ಮುಂಜಾನೆ ಸುರತ್ಕಲ್ ಠಾಣಾ ವ್ಯಾಪ್ತಿಯ ಸೂರಿಂಜೆ ಸಮೀಪದ ಕೋಟೆ ಎಂಬಲ್ಲಿ…

ಬೈಕಂಪಾಡಿ: ರಾಷ್ಟ್ರೀಯ ಹೆದ್ದಾರಿ ಸಮಸ್ಸೆಬಗೆಹರಿಸಲು ಅಧಿಕಾರಿಗಳ ಸಭೆ

ಬೈಕಂಪಾಡಿಯಲ್ಲಿ ಆಗಾಗ ನಡೆಯುತ್ತಿರುವ ರಾಷ್ಟ್ರಿಯ ಹೆದ್ದಾರಿ ಬ್ಲಾಕ್ ಸಮಸ್ಯೆ ಬಗೆಹರಿಸುವ ಬಗ್ಗೆ ಶಾಸಕ ಮೊದೀನ್ ಬಾವಾ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ಜನಪ್ರತಿನಿಧಿಗಳ ಸಭೆ ಮಂಗಳವಾರ ಬೈಕಂಪಾಡಿ ಎಪಿಎಂಸಿ…

ಬೈಕ್ ಸ್ಕಿಡ್: ಇಬ್ಬರು ಸಾವು

ಸುರತ್ಕಲ್: ಬೈಕ್ ಸ್ಕಿಡ್ ಆಗಿ ಯುವಕರಿಬ್ಬರು ಮೃತಪಟ್ಟ ಘಟನೆ ಸುರತ್ಕಲ್ ಠಾಣಾ ವ್ಯಾಪ್ತಿಯ ಚೊಕ್ಕಬೆಟ್ಟು ಸಮೀಪದ ಅಗರಮೇಲು ಎಂಬಲ್ಲಿ ಭಾನುವಾರ ಬೆಳಖಿಗ್ಗೆ 2ರ ಸುಮಾರಿಗೆ ನಡೆದಿದೆ. ಕೃಷ್ಣಾಪುರ…