ಸುರತ್ಕಲ್ ಜಿಲ್ಲಾಮಟ್ಟದ ಪುರುಷರ ಕಬಡ್ಡಿ ಪಂದ್ಯಾಟ
ಸುದ್ದಿ9 ಸುರತ್ಕಲ್: ಜಯ ಕರ್ನಾಟಕ ಸುರತ್ಕಲ್ ವಲಯ ಜಯ ಕರ್ನಾಟಕ ರಿಕ್ಷಾ ಚಾಲಕಮಾಲಕರ ಸಂಘ ಮತ್ತು ಜಿಲ್ಲಾ ಅಮೆಚೂರ್ ಕಬಡ್ಡಿ ಎಸೋಶಿಯೇಶನ್ ಆಶ್ರಯದಲ್ಲಿ ಸುರತ್ಕಲ್ ನಲ್ಲಿ ಡಿ.…
SUDDI9 MEDIA NETWORK
Surathkal News
ಸುದ್ದಿ9 ಸುರತ್ಕಲ್: ಜಯ ಕರ್ನಾಟಕ ಸುರತ್ಕಲ್ ವಲಯ ಜಯ ಕರ್ನಾಟಕ ರಿಕ್ಷಾ ಚಾಲಕಮಾಲಕರ ಸಂಘ ಮತ್ತು ಜಿಲ್ಲಾ ಅಮೆಚೂರ್ ಕಬಡ್ಡಿ ಎಸೋಶಿಯೇಶನ್ ಆಶ್ರಯದಲ್ಲಿ ಸುರತ್ಕಲ್ ನಲ್ಲಿ ಡಿ.…
ಸುದ್ದಿ9 ಸುರತ್ಕಲ್: ಎಳ್ಳಮವಾಸ್ಯೆ ಸಂದರ್ಭ ಸೋಮವಾರ ಸುರತ್ಕಲ್‌ನ ಬಳಿ ಸಮುದ್ರಸ್ನಾನ ನಡೆಯಿತು.
ಸುರತ್ಕಲ್: ಸುರತ್ಕಲ್ ಬಳಿಯ ಇತಿಹಾಸ ಪ್ರಸಿದ್ದ ಶಿಬರೂರು ಶ್ರೀ ಕೊಡಮಣಿತ್ತಾಯ ದೈವಸ್ಥಾನದಲ್ಲಿ ವರ್ಷಾವಧಿ ಮಹೋತ್ಸವ ಪ್ರಯುಕ್ತ ಶ್ರೀ ಉಳ್ಳಾಯ ದೈವದ ನೇಮೋತ್ಸವ, ಮಡತ್ತಾನ, ಕಂಚೀಲು ಬಳಿ ಇತ್ಯಾದಿ…
ಸುರತ್ಕಲ್: ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಯುವಕನಿಗೆ ಬೈಕಿನಿಂದ ಹಿಂಬಾಲಿಸಿಕೊಂಡು ಬಂದ ದುಷ್ಕಮರ್ಿಗಳಿಬ್ಬರು ಚೂರಿಯಿಂದ ಇರಿದು ಗಂಭೀರ ಗಾಯಗೊಳಿಸಿದ ಘಟನೆ ಸೋಮವಾರ ರಾತ್ರಿ 10.25ರ ಸುಮಾರಿಗೆ ಸುರತ್ಕಲ್…
ಸುರತ್ಕಲ್: ಭೂಪಾಲ್ ದುರಂತದ ನೆನಪಿಗಾಗಿ ನಡೆಸಲಾಗುತ್ತಿರುವ ರಾಸಾಯನಿಕ ದುಂರಂತ ನಿವಾರಣಾ ದಿನ-2014 ರಪ್ರಯುಕ್ತ ಬಿಪಿಎಲ್ ನ ಬೈಕಂಪಾಡಿ ಸ್ಥಾವರದಲ್ಲಿ ಅಣುಕು ಕಾರ್ಯಾಚರಣೆ ಗುರುವಾರ ನಡೆಯಿತು. ಜಿಲ್ಲಾಡಳಿತ ಮತ್ತು…
ಸುರತ್ಕಲ್: ಜೋಕಟ್ಟೆಯ ಜನವಸತಿ ಪ್ರದೇಶದ ಮಧ್ಯೆ ಸ್ಥಾಪನೆಯಾಗಿರುವ ಕಲ್ಲಿದ್ದಲು ಮತ್ತು ಸಲ್ಫರ್ ಘಟಕಗಳಿಂದಾಗಿ ನಾನಾ ಆರೋಗ್ಯ ಸಮಸ್ಯೆಗಳು ಎದುರಾಗಿದೆ. ಸದ್ರಿ ಕಂಪೆನಿಗಳನ್ನು ಈ ಕೂಡಲೇ ಮುಚ್ಚುಗಡೆ ಮಾಡಬೇಕೆಂದು…
ಸುರತ್ಕಲ್: ಇಲ್ಲಿಗೆ ಸಮೀಪದ ಕುಳಾಯಿ ಬಗ್ಗುಂಡಿ ಕೆರೆಯಲ್ಲಿ ಹೂಳು ತುಂಬಿಕೊಂಡಿದ್ದು, ಇದರಿಂದ ಬಗ್ಗುಂಡಿ ಮೀನು ಹಿಡಿಯುವ ಜಾತ್ರೆಗೆ ತೆರೆ ಬಿದ್ದಿತ್ತು. ಕೆರೆಯ ಹೂಳೆತ್ತುವಂತೆನಾಗರಿಕರು ಸಂಬಂಧಪಟ್ಟವರನ್ನು ಒತ್ತಾಯಿಸುತ್ತಲೇ ಇದ್ದರು.…
ಹಿಂದೂ ಜಾಗೃತಿಯ ರಣಕಹಳೆ ಮಂಗಳೂರು : ೧೬.೧೧.೨೦೧೪ ರಂದು ಸುರತ್ಕಲ್‌ನ ತಡಂಬೈಲ್‌ನಲ್ಲಿರುವ ಕುಲಾಲ ಭವನದಲ್ಲಿ ಹಿಂದೂ ಧರ್ಮಜಾಗೃತಿ ಸಭೆಯು ನಡೆಯಿತು. ಈ ಧರ್ಮಜಾಗೃತಿ ಸಭೆಯಲ್ಲಿ ೫೦೦ ಕ್ಕೂ…
ಸುರತ್ಕಲ್: ಕುಲಾಯಿ ಬಳಿಯ ಬಗ್ಗುಂಡಿ ಕೆರೆಯಲ್ಲಿ ಹೂಳು ಹಾವಸೆ ತುಂಬಿರುವ ಕಾರಣ ಇಲ್ಲಿ ಮೀನು ಹಿಡಿಯುವ ಜಾತ್ರೆ ನಡೆಯುತ್ತಿದ್ದು ಕೆರೆಯಲ್ಲಿ ಹೂಳು ತುಂಬಿರುವ ಕಾರಣ ಜಾತ್ರೆಯು ಸ್ಥಗಿತಗೊಂಡಿದ್ದು…
ಸುರತ್ಕಲ್ ಬಳಿಯ ತಡಂಬೈಲ್ ಎಂಬಲ್ಲಿ ರಾಷ್ಟಿಯ ಹೆದ್ದಾರಿ 66ರಲ್ಲಿ ಉಡುಪಿ ಕಡೆಗೆ ಹೋಗುತ್ತಿದ್ದ ಸುಜ್ಲಾನ್ ಕಂಪೆನಿಯ ಬಸ್ಗೆ ಹಿಂದಿನಿಂದ ಬರುತ್ತಿದ್ದ ಕಾರು ಶನಿವಾರ ಸಂಜೆ ಡಿಕ್ಕಿ ಹೊಡೆದ…
ಸುರತ್ಕಲ್: ಹೊರಜಿಲ್ಲೆಗಳ ಕೂಲಿ ಕಾರ್ಮಿಕರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಆರಂಭಗೊಂಡ ಜಗಳ ಒಬ್ಬನ ತಲೆಯನ್ನು ಇನ್ನೊಬ್ಬ ಒಡೆಯುವ ಮೂಲಕ ಪರ್ಯಾವಸಾನಗೊಂಡ ಘಟನೆ ಗುರುವಾರ ಮಧ್ಯಾಹ್ನ ಇಲ್ಲಿಗೆ ಸಮೀಪದ…
ಸುರತ್ಕಲ್: ಲಾರಿಯ ಅಡಿಭಾಗದಲ್ಲಿ ಮಲಗಿದ್ದ ಭಿಕ್ಷುಕನನ್ನು ಗಮನಿಸದೇ ಚಾಲಕ ನಿರ್ಲಕ್ಷ್ಯತನದಿಂದ ಲಾರಿಯನ್ನು ಮುಂದಕ್ಕೆ ಚಲಾಯಿಸಿದ ಪರಿಣಾಮ ಆತ ಗಂಭೀರ ಗಾಯಗೊಂಡ ಘಟನೆ ಇಲ್ಲಿಗೆ ಸಮೀಪದ ಕುಳಾಯಿ-ಹೊನ್ನಕಟ್ಟೆ ಎಂಬಲ್ಲಿ…
ಸುರತ್ಕಲ್: ಲಾರಿಯ ಅಡಿಭಾಗದಲ್ಲಿ ಮಲಗಿದ್ದ ಭಿಕ್ಷುಕನನ್ನು ಗಮನಿಸದೇ ಚಾಲಕ ನಿರ್ಲಕ್ಷ್ಯತನದಿಂದ ಲಾರಿಯನ್ನು ಮುಂದಕ್ಕೆ ಚಲಾಯಿಸಿದ ಪರಿಣಾಮ ಆತ ಗಂಭೀರ ಗಾಯಗೊಂಡ ಘಟನೆ ಇಲ್ಲಿಗೆ ಸಮೀಪದ ಕುಳಾಯಿ-ಹೊನ್ನಕಟ್ಟೆ ಎಂಬಲ್ಲಿ…
ಸುರತ್ಕಲ್: ಮೀನುಗಾರ ಮುಖಂಡ ಗಂಗಾಧರ ಪಾಂಗಳ ಅವರನ್ನು ಕಳೆದ ಮೇ ತಿಂಗಳ ??ರ ರಾತ್ರಿ ಬೈಕಂಪಾಡಿ ಸಮೀಪದ ಮೀನಕಳಿಯ ಎಂಬಲ್ಲಿ ಅಪಘಾತ ನಡೆಸಿ ಕೊಲೆ ಮಾಡಿದ್ದ ಪ್ರಕರಣದ…