ಸುದ್ದಿ9 ಸುರತ್ಕಲ್:   ಜಯ ಕರ್ನಾಟಕ ಸುರತ್ಕಲ್ ವಲಯ ಜಯ ಕರ್ನಾಟಕ ರಿಕ್ಷಾ ಚಾಲಕಮಾಲಕರ ಸಂಘ ಮತ್ತು ಜಿಲ್ಲಾ ಅಮೆಚೂರ್ ಕಬಡ್ಡಿ ಎಸೋಶಿಯೇಶನ್ ಆಶ್ರಯದಲ್ಲಿ ಸುರತ್ಕಲ್ ನಲ್ಲಿ ಡಿ. 21,22ರಂದು ನಡೆದ ಅಂತರ್ ಜಿಲ್ಲಾಮಟ್ಟದ ಪುರುಷರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟದಲ್ಲಿ ವಿದ್ಯಾಂಜನೇಯ ಉಲ್ಲಾಳ ಪ್ರಥಮ, ಉಜಾರ್ ಫ್ರೆಂಡ್ಸ್ ದ್ವಿತೀಯ ಬಹುಮಾನ ನಡೆಯಿತು.
22kabadi

By suddi9

Leave a Reply

Your email address will not be published. Required fields are marked *