Month: November 2014

ಮೆಲ್ಕಾರ್: ಎಸ್ಸೆಸ್ಸೆಫ್ ವತಿಯಿಂದ ನಿರ್ಮಿಸಿದ ಪ್ರಯಾಣಿಕರ ತಂಗುದಾಣವನ್ನು ಉಸ್ತುವಾರಿ ಸಚಿವ ಬಿ ರಮಾನಾಥ ರೈ ಲೋಕಾರ್ಪಣೆ ಗೈದರು

ಬಂಟ್ವಾಳ : ಮೆಲ್ಕಾರ್ ನಾಗರಿಕರ ಹಲವು ವರ್ಷಗಳ ಬೇಡಿಕೆ ಕೊನೆಗೂ ಭಾನುವಾರ ಈಡೇರಿದಂತಾಗಿದೆ. ಟ್ರಾಫಿಕ್ ಜಂಜಾಟದಿಂದ ಹಾದಿ ತಪ್ಪಿದ್ದ ಮೆಲ್ಕಾರ್ ಜಂಕ್ಷನ್ನ ಹೆದ್ದಾರಿ ಇಕ್ಕಡೆಗಳಲ್ಲಿ ಎಸ್ಸೆಸ್ಸೆಫ್ ಬೆಳ್ಳಿಹಬ್ಬದ…

ಕುಲಾಯಿ: ಬಗ್ಗುಂಡಿ ಕೆರೆ ಉಳಿಸಿ ಅಭಿಯಾನಕ್ಕೆಚಾಲನೆ

ಸುರತ್ಕಲ್: ಕುಲಾಯಿ ಬಳಿಯ ಬಗ್ಗುಂಡಿ ಕೆರೆಯಲ್ಲಿ ಹೂಳು ಹಾವಸೆ ತುಂಬಿರುವ ಕಾರಣ ಇಲ್ಲಿ ಮೀನು ಹಿಡಿಯುವ ಜಾತ್ರೆ ನಡೆಯುತ್ತಿದ್ದು ಕೆರೆಯಲ್ಲಿ ಹೂಳು ತುಂಬಿರುವ ಕಾರಣ ಜಾತ್ರೆಯು ಸ್ಥಗಿತಗೊಂಡಿದ್ದು…

ವಾಮದಪದವು ಬಂಟರ ಸಂಘದಿಂದ ವಿದ್ಯಾರ್ಥಿವೇತನ ವಿತರಣೆ ,ಸಮ್ಮಾನ

ಬಂಟ್ವಾಳ:ಬಂಟರ ಸಂಘದ ಬಂಟ್ವಾಳ ತಾಲೂಕಿನ ವಾಮದಪದವು ವಲಯದ ನೂತನ ಸಮಿತಿ ಪದಾಧಿಕಾರಿಗಳ ಪದಗ್ರಹಣ ಮತ್ತು ವಿದ್ಯಾಥರ್ಿವೇತನ ವಿತರಣೆ ಹಾಗೂ ಸಾಧಕರಿಗೆ ಸಮ್ಮಾನ ಕಾರ್ಯಕ್ರಮ ವಾಮದಪದವಿನ ಶ್ರೀ ಗಣೇಶ…

ಬಂಟ್ವಾಳ ಪುರಸಭೆ: ನಾಮ ನಿರ್ದೇಶನ ಸದಸ್ಯರ ನೇಮಕ

ಬಂಟ್ವಾಳ:ಇಲ್ಲಿನ ಪುರಸಭೆಗೆ ಸ್ಥಳೀಯ ಅಲೆತ್ತೂರು ನಿವಾಸಿ ಲೋಕೇಶ್ ಪೂಜಾರಿ, ಮಂಡಾಡಿ ನಿವಾಸಿ ನೋರ್ಬಟ್ ರೋಡ್ರಿಗಸ್, ಪಾಣೆಮಂಗಳೂರು-ಗುಡ್ಡೆಅಂಗಡಿ ನಿವಾಸಿ ಅಬೂಬಕ್ಕರ್ ಸಿದ್ದೀಕ್, ಮೊಡಂಕಾಪು ನಿವಾಸಿ ಲೋಲಾಕ್ಷ ಶೆಟ್ಟಿ, ಬಂಟ್ವಾಳ…

ಕಲ್ಲಡ್ಕ: ವಾರ್ಷಿಕ ವಿಶೇಷ ಶಿಬಿರದ ಸಮಾರೋಪ

ಬಂಟ್ವಾಳ: ತಾಲ್ಲೂಕಿನ ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ಘಟಕ ವತಿಯಿಂದ ಸ್ಥಳೀಯ ಕಂಟಿಕ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಸಮಾರೋಪಗೊಂಡ ವಾರ್ಷಿಕ ವಿಶೇಷ ಶಿಬಿರದಲ್ಲಿ…

ವಿಲ್ ನ್ಯಾಯಾಲಯದಲ್ಲಿ ಹಿರಿಯ ಬೆರಲಚ್ಚುಗಾರರನ್ನು ಸನ್ಮಾನಿಸಲಾಯಿತು

ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ಹಿರಿಯ ಬೆರಳಚ್ಚುಗಾರ ಎ.ಇಸ್ಮಾಯಿಲ್ ಇವರನ್ನು ನ್ಯಾಯಾಧೀಶ ಜಯಪ್ರಕಾಶ ಡಿ.ಆರ್. ಇವರು ಶನಿವಾರ ಸನ್ಮಾನಿಸಿದರು. ಪ್ರಮುಖರಾದ ಬಾಲಕೃಷ್ಣ , ನಾಗೇಶ್…

ಬಂಟ್ವಾಳ: ಜನಸ್ನೇಹಿ ತಹಶೀಲ್ದಾರ್ ನಿವೃತ್ತಿ

ಬಂಟ್ವಾಳ:ತಾಲ್ಲೂಕಿನಲ್ಲಿ ಕಳೆದ ಎರಡು ವರ್ಷಗಳಿಂದ ಸರಳತೆ ಮತ್ತು ಸೌಮ್ಯ ಸ್ವಭಾವದಿಂದ ಜನಸ್ನೇಹಿಯಾಗಿ ಗುರುತಿಸಿಕೊಂಡಿದ್ದ ತಹಶೀಲ್ದಾರ್ ಬಿ.ಎಸ್.ಮಲ್ಲೇಸ್ವಾಮಿ ಶನಿವಾರ ನಿವೃತ್ತಿಗೊಂಡರು. ಈ ಹಿಂದೆ ಬಂಟ್ವಾಳದಲ್ಲಿ ಕಂದಾಯ ನಿರೀಕ್ಷಕರಾಗಿ, ಉಪ…

ಕ್ರಷಿ ಉತ್ಪನ್ನಬೆಳೆಗಾರರ ಸಹಕಾರ ಮಾರಟ ಸಂಘದ ಉದ್ಘಾಟನೆ

ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ನಲ್ಲಿ ಅವಿಭಜಿತ ಜಿಲ್ಲಾ ತೋಟಗಾರಿಕಾ ಉತ್ಪನ್ನ ಬೆಳೆಗಾರರ ಸಹಕಾರ ಮಾರಾಟ ಮತ್ತು ಸಂಸ್ಕರಣಾ ಸಂಘ(ಹಾಪ್ ಕಾಮ್ಸ್) ಶಾಖೆಯನ್ನು ತಹಶೀಲ್ದಾರ್ ಬಿ.ಎಸ್.ಮಲ್ಲೇಸ್ವಾಮಿ ಶನಿವಾರ ಉದ್ಘಾಟಿಸಿದರು. ಸಂಘದ…

ವಿಕಾಸ ವಿವಿಧೋದ್ದೇಶ ಸಹಕಾರಿ ಸಂಘದ 3ನೇ ಶಾಖೆ

ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ನಲ್ಲಿ ವಿಕಾಸ ವಿವಿಧೋದ್ದೇಶ ಸಹಕಾರಿ ಸಂಘದ 3ನೇ ಶಾಖೆಯನ್ನು ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಬಿ.ಕೆ.ಸಲೀಂ ಉದ್ಘಾಟಿಸಿದರು. ಧರ್ಮಗುರು ಎಲ್.ಮ್ಯಾಕ್ಸಿಂ ನೊರೊನ್ಹ, ಪುರಸಭೆ ಉಪಾಧ್ಯಕ್ಷೆ…

ರಾಜ್ಯ ಜೂನಿಯರ್ ಬಾಲ್ ಬ್ಯಾಡ್ಮಿಂಟನ್

ಮೂಡುಬಿದರೆ:ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಕನರ್ಾಟಕ ಬಾಲ್ ಬ್ಯಾಡ್ಮಿಂಟನ್ ಸಂಸ್ಥೆಯ ಸಹಯೋಗದೊಂದಿಗೆ ವಿದ್ಯಾಗಿರಿಯಲ್ಲಿ ಎರಡು ದಿನಗಳ ಕಾಲ ನಡೆಯುವ ರಾಜ್ಯ ಜ್ಯೂನಿಯರ್ ಬಾಲ್ ಬ್ಯಾಡ್ಮಿಂಟನ್ ಲೀಗ್ ಚಾಂಪಿಯನ್ಶಿಪ್ಗೆ…

ನೇತ್ರಾವತಿ ನದಿಗೆ ಸ್ನಾನಕ್ಕಿಳಿದ ವಿದ್ಯಾರ್ಥಿಗಳು: ಒಬ್ಬ ನೀರುಪಾಲು

ಬಂಟ್ವಾಳ: ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ನೇತ್ರಾವತಿ ನದಿಗೆ ಕಟ್ಟಲಾದ ಹೊಸಸೇತುವೆಯ ಸಮೀಪ ಬಾಲಕರಿಬ್ಬರು ಸ್ನಾನ ಮಾಡಲು ಬಂದಿದ್ದು ಈ ಪೈಕಿ ಒಬ್ಬ ಬಾಲಕ ಮೃತಪಟ್ಟ ಘಟನೆ…

ಅಪರಿಚಿತ ದುಷ್ಕರ್ಮಿಗಳಿಂದ ಅಂಗಡಿ ಧ್ವಂಸ

ಬಂಟ್ವಾಳ; ಯಾರೋ ದುಷ್ಕರ್ಮಿಗಳು ಎರಡು ಅಂಗಡಿಗಳನ್ನು ಧ್ವಂಸಗೊಳಿಸಿದ ಘಟನೆ ಸಿದ್ದಕಟ್ಟೆಯ ಜಂಕ್ಷನ್ ನಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಇಲ್ಲಿನ ಫೆಲಿಕ್ಸ್ ಮೊಂತೆರೋ ಎಂಬವರಿಗೆ ಸೇರಿದ ದಿನಸಿ ಅಂಗಡಿ…

`ವರುಷದ ಪುರುಷ’ದ ಅಂಗವಾಗಿ `ನಮ್ಮ ಮನೆ ಸ್ವಚ್ಛ ಮನೆ’

ಬಂಟ್ವಾಳ: ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಜಯನಗರ ಶಾಖೆಯ ಒಂದನೇ ವರ್ಷದ ಪ್ರಯುಕ್ತ `ವರುಷದ ಪುರುಷ’ ಕಾರ್ಯ ಕ್ರಮ ಆಯೋಜಿಸಲಗಿದ್ದು, ಇದರ ಅಂಗವಾಗಿ ಸ್ವಚಛ ಭಾರತ…

ತಾರಾಬರಿ ರಸ್ತೆ ವಿವಾದ ಮುಕ್ತಾಯ; ರಸ್ತೆಗೆ ಡಾಮರೀಕರಣ

ಬಂಟ್ವಾಳ; ಕಳೆದ ಒಂದೂವರೆ ವರ್ಷದಿಂದ ಜಮೀನು ತಕರಾರಿನಿಂದ ಸ್ಥಗಿತಗೊಂಡಿದ್ದ ಅಮ್ಟೂರು ಸಜಿಪಮುನ್ನೂರು ಸಂಪರ್ಕರಸ್ತೆಯ ತಾರಾಬರಿ ಎಂಬಲ್ಲಿನ 100 ಮೀಟರ್ ರಸ್ತೆಯ ವಿವಾದ ಮುಕ್ತಾಯಗೊಂಡಿದ್ದು, ರಸ್ತೆ ಡಾಮರೀಕರಣ ಪೂರ್ಣಗೊಂಡಿದೆ.…