ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ನಲ್ಲಿ ವಿಕಾಸ ವಿವಿಧೋದ್ದೇಶ ಸಹಕಾರಿ ಸಂಘದ 3ನೇ ಶಾಖೆಯನ್ನು ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಬಿ.ಕೆ.ಸಲೀಂ ಉದ್ಘಾಟಿಸಿದರು. ಧರ್ಮಗುರು ಎಲ್.ಮ್ಯಾಕ್ಸಿಂ ನೊರೊನ್ಹ, ಪುರಸಭೆ ಉಪಾಧ್ಯಕ್ಷೆ ಯಾಸ್ಮಿನ್ ಅಹ್ಮದ್, ಸಂಘದ ಅಧ್ಯಕ್ಷ ಎನ್. ಮೋಹನ್ ಹೆಗ್ಡೆ , ಜಿ.ಆನಂದ ಮತ್ತಿತರರು ಇದ್ದರು.
29btl-vikasa bank

By Suddi9

Leave a Reply

Your email address will not be published. Required fields are marked *