ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ಹಿರಿಯ ಬೆರಳಚ್ಚುಗಾರ ಎ.ಇಸ್ಮಾಯಿಲ್ ಇವರನ್ನು ನ್ಯಾಯಾಧೀಶ ಜಯಪ್ರಕಾಶ ಡಿ.ಆರ್. ಇವರು ಶನಿವಾರ ಸನ್ಮಾನಿಸಿದರು. ಪ್ರಮುಖರಾದ ಬಾಲಕೃಷ್ಣ , ನಾಗೇಶ್ , ಶ್ರೀನಿವಾಸ್ , ಸುಂದರೇಶನ್ , ಲೋಕೇಶ್ , ಲಕ್ಷ್ಮೀಲತಾ , ರೂಪಕಲಾ , ಹರಿಣಾಕ್ಷಿ ಉಪಸ್ಥಿತರಿದ್ದರು .
29btl-court

By suddi9

Leave a Reply

Your email address will not be published. Required fields are marked *