ಬಂಟ್ವಾಳ: ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಜಯನಗರ ಶಾಖೆಯ ಒಂದನೇ ವರ್ಷದ ಪ್ರಯುಕ್ತ `ವರುಷದ ಪುರುಷ’ ಕಾರ್ಯ ಕ್ರಮ ಆಯೋಜಿಸಲಗಿದ್ದು, ಇದರ ಅಂಗವಾಗಿ ಸ್ವಚಛ ಭಾರತ ಸಂಕಲ್ಪವನ್ನು ಕೈಗೊಳ್ಳಲಾಯಿತು.
ಇದರ ಅಂಗವಾಗಿ `ನಮ್ಮ ಮನೆ ಸ್ವಚ್ಛ ಮನೆ’ ಆಂದೋಲನಕ್ಕೆ ಚಾಲನೆ ನೀಡಲಾಗಿದ್ದು, ಮನೆಯವರಿಗೆ ಕಸದ ತೊಟ್ಟಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ವ್ಯವಸ್ಥಾಪಕರಾದ ವಸಂತ ಎ.., ನಿರ್ದೇಶಕರಾದ ಆರ್ ಕೆ ನಾಯಕ್, ಶಾಖಾ ವ್ಯವಸ್ಥಾಪಕರಾದ ಧನಂಜಯ್ ಕುಮಾರ್ ಎ.,, ಶಾಖಾ ಸಿಬ್ಬಂದಿ ಹಾಗೂ ಗ್ರಾಹಕರು ಜೊತೆಯಲ್ಲಿದ್ದರು.





