ಸುರತ್ಕಲ್: ಕುಲಾಯಿ ಬಳಿಯ ಬಗ್ಗುಂಡಿ ಕೆರೆಯಲ್ಲಿ ಹೂಳು ಹಾವಸೆ ತುಂಬಿರುವ ಕಾರಣ ಇಲ್ಲಿ ಮೀನು ಹಿಡಿಯುವ ಜಾತ್ರೆ ನಡೆಯುತ್ತಿದ್ದು ಕೆರೆಯಲ್ಲಿ ಹೂಳು ತುಂಬಿರುವ ಕಾರಣ ಜಾತ್ರೆಯು ಸ್ಥಗಿತಗೊಂಡಿದ್ದು ಸುರತ್ಕಲ್ ನಾಗರಿಕ ಸಮಿತಿಯ ಕುಳಾಯಿ ಶಾಖೆ ಮತ್ತು ಹಲವಾರು ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಬಗ್ಗುಂಡಿ ಕೆರೆ ಉಳಿಸಿ ಅಭಿಯಾನಕ್ಕೆ ನ.30ರಂದು ಭಾನುವಾರ ಚಾಲನೆ ನೀಡಲಾಯಿತು.
30vaman

30vaman1

By suddi9

Leave a Reply

Your email address will not be published. Required fields are marked *