Category: Kaikamba-ಕೈಕಂಬ

ತಿರುವೈಲಿನ ದ.ಕ.ಜಿ.ಪಂ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ತರಗತಿ ಕೊಠಡಿ

ಕೈಕಂಬ : ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯ ವಾಮಂಜೂರು ತಿರುವೈಲು ವಾರ್ಡ್ ೨೦ರ ಕಾರ್ಪೊರೇಟರ್ ಹೇಮಲತಾ ಆರ್. ಸಾಲ್ಯಾನ್ ಅವರ ಪತಿ, ಉದ್ಯಮಿ ರಘು ಸಾಲ್ಯಾನ್ ಅವರು…

ಗುರುಪುರ ಗ್ರಾಮ ಪಂಚಾಯತ್‌ ಗ್ರಾಮಸಭೆ

ಕೈಕಂಬ: ಮೂಳೂರು ಮತ್ತು ಅಡ್ಡೂರು ಗ್ರಾಮಗಳನ್ನೊಳಗೊಂಡ ಗುರುಪುರ ಗ್ರಾಮ ಪಂಚಾಯತ್‌ನ ೨೦೨೨-೨೩ರ ಸಾಲಿನ ದ್ವಿತೀಯ ಹಂತದ ಗ್ರಾಮಸಭೆಯು ಪಂಚಾಯತ್‌ನ ನೂತನ ಸಭಾಗೃಹದಲ್ಲಿ ಫೆ. ೨೦ರಂದು ನಡೆಯಿತು. ಪಂಚಾಯತ್…

ಗುರುಪುರ ಪಂಚಾಯತ್‌ನ ವಾರ್ಡ್ ಸಭೆ

ಕೈಕಂಬ : ಗುರುಪುರ ಗ್ರಾಮ ಪಂಚಾಯತ್‌ನ ಮೂಳೂರು ಗ್ರಾಮದ ೧ನೇ ಮತ್ತು ೨ನೇ ವಾರ್ಡ್ ಸಭೆ ಗುರುಪುರ ಸರ್ಕಾರಿ ಪದವಿಪೂರ್ವ ಕಾಲೇಜಿನ ಹೈಸ್ಕೂಲ್ ವಿಭಾಗದ ಸಭಾಗೃಹದಲ್ಲಿ ಗುರುವಾರ…

ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಸ್ವಾಮೀಜಿಯಿಂದ ಪ್ರಕಟ

ಸಮಾಜದ ಕುಲಶಾಸ್ತ್ರ ಅಧ್ಯಯನಕ್ಕೆ ಸಚಿವ ಕೋಟ ೨೫ ಲ. ರೂ. ಮಂಜೂರು ಗುರುಪುರ : ಬಿಲ್ಲವ, ಈಡಿಗ, ನಾಮಧಾರಿ ಸಹಿತ ೨೬ ಒಳಪಂಗಡಗಳ ಶ್ರೇಯೋಭಿವೃದ್ಧಿ ಹಿನ್ನೆಲೆಯಲ್ಲಿ ಕುಲಶಾಸ್ತ್ರ…

ಗುರುಪುರ ಶ್ರೀ ಮುಂಡಿತ್ತಾಯ(ವೈದ್ಯನಾಥ) ದೈವಸ್ಥಾನದ ಬಂಡಿ ಜಾತ್ರೆ

ಕೈಕಂಬ : ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ(ವೈದ್ಯನಾಥ) ದೈವಸ್ಥಾನದಲ್ಲಿ ಮಂಗಳವಾರ(ಫೆ. ೧೪ರಂದು ಮಂಗಳವಾರ ಕಾಲಾವಧಿ ಬಂಡಿ ಜಾತ್ರೆಯು ಅದ್ದೂರಿಯಿಂದ ನಡೆಯಿತು. ಪ್ರಾತಃಕಾಲ ೫ ಗಂಟೆಗೆ ದೈವಸ್ಥಾನಕ್ಕೆ ಭಂಡಾರ…

ಎಸ್ ಆರ್ ಹಿಂದು ಫ್ರೆಂಡ್ಸ್ ಪೊಳಲಿ ಇದರ ವತಿಯಿಂದ ಸಾರ್ವಜನಿಕ ಸತ್ಯನಾರಾಯಣ ಪೂಜೆ ವರ್ಧಂತ್ಯುತ್ಸವ ನೂತನ ಅಂಬ್ಯುಲೆನ್ಸ್ ಲೋಕಾರ್ಪಣೆ

ಕೈಕಂಬ:ಎಸ್. ಆರ್. ಫ್ರೆಂಡ್ಸ್ ಪೊಳಲಿ ಇದರ ವತಿಯಿಂದ ಪೊಳಲಿಯಲ್ಲಿ ಫೆ.೧೧ರಂದು ಶನಿವಾರ ಸಾರ್ವಜನಿಕ ಸತ್ಯನಾರಾಯಣ ಪೂಜೆ ,ವರ್ಧಂತ್ಯುತ್ಸವ ನೂತನ ಆಂಬ್ಯುಲೆನ್ಸ್ ಲೋಕಾರ್ಪಣೆಗೊಳ್ಳಲಿದೆ. ಪೊಳಲಿ ರಾಮಕೃಷ್ಣ ೬ತಪೋವನದ ವಿಶ್ವಭಾವೈಕ್ಯ…

ಕುಪ್ಪೆಪದವು:ಶ್ರೀ ದುರ್ಗೇಶ್ವರೀ ದೇವಿಯ ಪುನರ್ ಪ್ರತಿಷ್ಠೆ

ಕೈಕಂಬ: ಜೀರ್ಣೋದ್ದಾರಗೊಂಡ ಕುಪ್ಪೆಪದವು ಶ್ರೀ ದುರ್ಗೇಶ್ವರೀ ದೇವಿಯ ನೂತನ ಶಿಲಾಮಯ ದೇಗುಲದಲ್ಲಿ ದೇವಿಯ ಭವ್ಯ ಮೂರ್ತಿಯ ಪುನರ್ ಪ್ರತಿಷ್ಠೆ ಸಾವಿರಾರು ಭಕ್ತರ ಜಯಘೋಷ, ಋತ್ವಿಜರ ಮಂತ್ರ ಘೋಷಗಳೊಂದಿಗೆ…

ಮಠಾಧಿಪತಿಗಳಿಗೆ ಯಾವುದೇ ಜಾತಿ, ಮತ ಪಂಥ, ಪಕ್ಷ ಇರಬಾರದು: ಶ್ರೀ ಬ್ರಹ್ಮಾನಂದ ಸ್ವಾಮೀಜಿ

ಕುಪ್ಪೆಪದವು ಶ್ರೀದುರ್ಗೇಶ್ವರೀ ದೇವಿ ದೇವಸ್ಥಾನದ ಧಾರ್ಮಿಕ ಸಭೆ ಕೈಕಂಬ: ಹೋರಾಟ ಮಾಡುವುದು ಮಠಾಧಿಪತಿಗಳ ಕೆಲಸವಲ್ಲ. ಸನ್ಯಾಸಿಯಾಗಿ ಅಧ್ಯಯನ, ಅದ್ಯಾಪನ,ಬೋದನೆ ಮಾಡುವುದನ್ನು ಬಿಟ್ಟು ರಸ್ತೆಯಲ್ಲಿ ನಿಂತು ಹೋರಾಟ ಮಾಡುತ್ತಿರುವುದು…

ಅಪ್ಪೆ’ ತಾಯಿ(ದುರ್ಗೆ) ನೆಲೆಸಿರುವುದು ಎಷ್ಟು ಸತ್ಯವೋ, ಆಕೆಗೆ ಸಲ್ಲಿಕೆಯಾಗುತ್ತಿರುವ ಸೇವೆಯೂ ಅಷ್ಟೇ ಅನನ್ಯ: ಶ್ರೀ ವಜ್ರದೇಹಿ

ಕೈಕಂಬ: ಕುಪ್ಪೆಪದವಿನಲ್ಲಿ ಅಪ್ಪೆ' ತಾಯಿ(ದುರ್ಗೆ) ನೆಲೆಸಿರುವುದು ಎಷ್ಟು ಸತ್ಯವೋ, ದೇವಾಲಯ ನವೀಕರಣದ ಮೂಲಕ ಆಕೆಗೆ ಸಲ್ಲಿಕೆಯಾಗುತ್ತಿರುವ ಸೇವೆಯೂ ಅಷ್ಟೇ ಅನನ್ಯವಾಗಿದೆ. ಬದಲಾದ ಕಾಲಘಟ್ಟದಲ್ಲಿಭಕ್ತಿ ಸಂಸ್ಕೃತಿ’ ಬದಲಿಸದೆ, ಅದರಲ್ಲಿ…

ಅಡ್ಡೂರು : ಬೃಹತ್ ತಾಲೀಮ್ ಜಲ್ಸ್

ಕೈಕಂಬ : ಅಡ್ಡೂರಿನ ಫೈವ್ ಸ್ಟಾರ್ ಬಾಯ್ಸ್(ರಿ) ಮತ್ತು ಗುರುಪುರದ ಎಂಜಿಎ ತಾಲೀಮ್ ಸ್ಪೋರ್ಟ್ಸ್(ರಿ) ಇದರ ಜಂಟಿ ಆಶ್ರಯದಲ್ಲಿ ಫೆ. ೪ರಂದು ಅಡ್ಡೂರು ಅಳಕೆ ಮೈದಾನದಲ್ಲಿ ಬೃಹತ್…

ಗುರುಪುರ ಪಂಚಾಯತ್‌ನಲ್ಲಿ ಜಿಮ್ ಕಟ್ಟಡ ಉದ್ಘಾಟನೆ

ಕೈಕಂಬ: ಗ್ರಾಮ ಅಭಿವೃದ್ಧಿಯಾಗಿದೆ ಎಂದರೆ ದೇಶ ಅಭಿವೃದ್ಧಿಯಾಗಿದೆ ಎಂದರ್ಥ. ಈ ನಿಟ್ಟಿನಲ್ಲಿ ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸರ್ಕಾರದ ಯೋಜನೆಗಳು ಹಾಗೂ ಮೂಲಸೌಕರ್ಯಗಳು ಬಹುತೇಕ ಕಾರ್ಯರೂಪಕ್ಕೆ ಬಂದಿದ್ದು,…

ಕಾಂಜಿಲಕೋಡಿ ಕೆರೆ ಅಭಿವೃದ್ಧಿಗೆ ಗುದ್ದಲಿಪೂಜೆ

ಗುರುಪುರ ಪಂಚಾಯತ್ ವ್ಯಾಪ್ತಿಯ ಅಡ್ಡೂರು ಗ್ರಾಮದ ಕಾಂಜಿಲಕೋಡಿಯಲ್ಲಿ ೫ ಲಕ್ಷ ರೂ ವೆಚ್ಚದಲ್ಲಿ ಕೆರೆ ಅಭಿವೃದ್ಧಿಗೆ ಶಾಸಕ ಡಾ. ಭರತ್ ಶೆಟ್ಟಿ ಶನಿವಾರ(ಫೆ. ೪) ಗುದ್ದಲಿಪೂಜೆ ನೆರವೇರಿಸಿದರು.…

ಶ್ರೀ ಕ್ಷೇತ್ರ ಪೊಳಲಿಯಲ್ಲಿ ವಿಶ್ವ ಕಲ್ಯಾಣ ಮಹಾ ಸಂಕಲ್ಪ

ಪೊಳಲಿ:ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕ ಮತ್ತು ಪುರೋಹಿತ ಪರಿಷತ್ (ರಿ)ಬೆಂಗಳೂರು ,ದಕ್ಷಿಣ ಕನ್ನಡ ಜಿಲ್ಲಾ ಘಟಕದ ಆಶಯದಲ್ಲಿ ವಿಶ್ವ…

ಬಿ.ಸಿ.ರೋಡಿನ ರಾಜಾರಸ್ತೆಯಲ್ಲಿ‌ ಅದ್ದೂರಿಯ ಗ್ರಾಮವಿಕಾಸ ಯಾತ್ರೆ,ಹರಿದು ಬಂದ ಕಾರ್ಯಕರ್ತರ ದಂಡು

ಬಂಟ್ವಾಳ: ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರ ನೇತೃತ್ವದಲ್ಲಿ‌ ಬಿಜೆಪಿ ಬಂಟ್ವಾಳ ಮಂಡಲದ ವತಿಯಿಂದ ಮಕರಸಂಕ್ರಮಣದ ದಿನದಂದು ಪೊಳಲಿ ಕ್ಷೇತ್ರದಿಂದ ಆರಂಭಗೊಂಡ 13 ದಿನಗಳ ಗ್ರಾಮ ವಿಕಾಸ…