ಶ್ರೀ ಕ್ಷೇತ್ರ ಪೊಳಲಿಗೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಭೇಟಿ
ಪೊಳಲಿ: ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಜ.27ರಂದು ಶುಕ್ರವಾರ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಭೇಟಿ ನೀಡಿದರು. ದೇವಳದ ಅರ್ಚಕ ಅನಂತ ಭಟ್ ಪ್ರಸಾದ ನೀಡಿದರು. ಶ್ರೀ ಕ್ಷೇತ್ರದ…
SUDDI9 MEDIA NETWORK
ಪೊಳಲಿ: ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಜ.27ರಂದು ಶುಕ್ರವಾರ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಭೇಟಿ ನೀಡಿದರು. ದೇವಳದ ಅರ್ಚಕ ಅನಂತ ಭಟ್ ಪ್ರಸಾದ ನೀಡಿದರು. ಶ್ರೀ ಕ್ಷೇತ್ರದ…
ಕೈಕಂಬ:ಬಂಟ್ವಾಳ, ಮೂಲ್ಕಿ, ಮಂಗಳೂರು ಮತ್ತು ಮೂಡಬಿದ್ರಿ ತಾಲೂಕುಗಳ 51 ಗ್ರಾಮ ಪಂಚಾಯತ್ ಗಳ ಒಟ್ಟು 99 ಗ್ರಾಮಗಳ ಘನ ತ್ಯಾಜ್ಯ ಸಮಸ್ಯೆಗೆ ಪರಿಹಾರ ಒದಗಿಸುವ ಮಹತ್ವಾಕಾಂಕ್ಷೆಯ, ಸ್ವಚ್ಛ…
ಕೈಕಂಬ : ಗುರುಪುರ ದೋಣಿಂಜೆಗುತ್ತಿನ `ಧರ್ಮ ಚಾವಡಿ’ ನಿರ್ಮಾಣಕ್ಕೆ ಜ. ೨೬ರಂದು ಗುರುಪುರ ಮೂಳೂರು ವೈದ್ಯನಾಥ ದೈವಸ್ಥಾನದ ತಂತ್ರಿ ವಾಸುದೇವ ಭಟ್, ದೋಣಿಂಜೆಗುತ್ತು ಗಡಿಕಾರ ಪ್ರಮೋದ್ ಕುಮಾರ್…
ದಾದಾ ಸಾಹೇಬ್ ಪಾಲ್ಕೆಯ ಶಿವಾಜಿ ಮಹಾರಾಜ್ ಪ್ರಶಸ್ತಿ ಕೈಕಂಬ: ಪುತ್ತೂರು ನಿವಾಸಿ, ಮಂಗಳೂರು ಉದ್ಯಮಿ, ಒಳನಾಡು ಮೀನುಗಾರಿಕೆ, ಮೂನು ತಳಿ ಅಭಿವೃದ್ಧಿಯಲ್ಲಿ ಅಂತಾರಾಷ್ಟಿçÃಯ ತಜ್ಞ, ಸುಗಂಧ ಮತ್ತು…
ಕೈಕಂಬ:ಪಲ್ಲಿಪಾಡಿ ಗೋಪಾಲ ಕೃಷ್ಣ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ಫೆ.6 ರಂದು ಸೋಮವಾರ ಪ್ರತಿಷ್ಠಾ ವರ್ಧಂತಿ ಮಹೋತ್ಸವವು ನಡೆಯಲಿದೆ. ಕಾರ್ಯಕ್ರಮ: ಫೆ.5ರಂದು ಭಾನುವಾರ ಸಂಜೆ 5 ಗಂಟೆಗೆ ಪ್ರಾತನೆ,ಪುಣ್ಯಾಹ,ವಾಸ್ತ್ವದಿಗಳು,…
ಡಾ. ಜಯರಾಮ ಶೆಟ್ಟಿಯವರಿಗೆ ನುಡಿನಮನ ಕೈಕಂಬ : ಇತ್ತೀಚೆಗೆ ಹೃದಯಾಘಾತದಿಂದ ನಿಧನರಾದ ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಆಸ್ಪತ್ರೆಯ ಕ್ಯಾನ್ಸರ್ ರೋಗ ತಜ್ಞ ಹಾಗೂ ವಿಭಾಗದ ಮುಖ್ಯಸ್ಥ,…
ಕೈಕಂಬ : ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅಶ್ವಿನಿ ಕಾಮತ್, ಉಮೇಶ್ ಮೂಲ್ಯ ಅಧ್ಯಕ್ಷರು ಕಂದಾವರ ಗ್ರಾ. ಪ, ಸಂಪತ್ ಸದಸ್ಯರು ಕಂದಾವರ ಗ್ರಾ. ಪ,…
ಕೈಕಂಬ:ಕುಪ್ಪೆಪದವು ಶ್ರೀ ದುರ್ಗೇಶ್ವರೀ ದೇವಿ ದೇವಸ್ಥಾನದಲ್ಲಿ ಫೆಬ್ರವರಿ 9 ರಂದು ನಡೆಯುವ ಪುನಃ ಪ್ರತಿಷ್ಠೆ ಮತ್ತು 12 ರಂದು ನಡೆಯುವ ಬ್ರಹ್ಮಕಲಶೋತ್ಸವದ ಪೂರ್ವ ತಯಾರಿ ಭರದಿಂದ ನಡೆಯುತ್ತಿದ್ದು,…
ಕೈಕಂಬ:ಚಿಕ್ಕಮಗಳೂರು ವೇದವಿಜ್ಞಾನ ಮಂದಿರದ ಬ್ರಹ್ಮಋಷಿ ಕೆ. ಎಸ್. ನಿತ್ಯಾನಂದ ಗುರುಗಳ ಮಾರ್ಗದರ್ಶನದಲ್ಲಿ ಗುರುಪುರ ಗೋಳಿದಡಿ ಗುತ್ತಿನಲ್ಲಿ 17 ರ ಮಂಗಳವಾರದಿಂದ ಪ್ರಾರಂಭವಾದ ಗುತ್ತುದ ವರ್ಷದ ಪರ್ಬೊ, ಗಡಿ…
ಕೊರಗರ ಕುಣಿತ, ಭಾಷೆ, ಕುಸುರಿ, ಕೊರಗ ತನಿಯ ದೈವದ ಆರಾಧನೆಗೆ ಜನ ನಿಶಬ್ಧ ಕೈಕಂಬ : ಗುರುಪುರ ಗೋಳಿದಡಿ ಗುತ್ತಿನ ಗುತ್ತುದ ವರ್ಸದ ಪರ್ಬ'ದ ೨ನೇ ದಿನ…
ಕೈಕಂಬ: ಧರ್ಮವನ್ನು ರಾಜಕೀಯ ವ್ಯವಸ್ಥೆ ರಕ್ಷಣೆ ಮಾಡುತ್ತದೆ ಎಂಬ ಭ್ರಮೆಯಲ್ಲಿ ನಾವಿದ್ದರೆ ನಮ್ಮ ಮೂರ್ಖತನ ಖಂಡಿತವಾಗಿಯೂ ಯಾವತ್ತೂ ರಾಜಕೀಯ ಧರ್ಮವನ್ನು ರಕ್ಷಿಸುವುದಿಲ್ಲ. ಯಾರಾದರೂ ಮೇಲಿನವರು ಬಂದು ಧರ್ಮವನ್ನು…
ಕೈಕಂಬ: ಜೀರ್ಣೋದ್ದಾರಗೊಂಡಿರುವ ಇಲ್ಲಿನ ಇಲ್ಲಿನ ಶ್ರೀ ದುರ್ಗೇಶ್ವರೀ ದೇವಿ ದೇವಸ್ಥಾನದಲ್ಲಿ ಫೆಬ್ರವರಿ 12 ರಂದು ನಡೆಯಲಿರುವ ಬ್ರಹ್ಮ ಕಲಶೋತ್ಸವಕ್ಕೆ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖಾರಾನಂದ ಸ್ವಾಮೀಜಿಯವರಿಗೆ…
ಕೈಕಂಬ: ಅಬಕಾರಿ ಇಲಾಖೆಯ ಸೂಪರಿಂಟಡೆಂಟ್ ಆಗಿ ಮುಂಬಡ್ತಿ ಪಡೆದು ಅಮರ್ ನಾಥ್ ಭಂಡಾರಿ ಅವರು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಅಬಕಾರಿ ಇಲಾಖೆ ಡೆಪ್ಯುಟಿ ಕಮಿಷನರ್ ಕಚೇರಿಯಲ್ಲಿ…
ಕೈಕಂಬ:ಗುರುಪುರ ಗೋಳಿದಡಿ ಗುತ್ತುವಿನ ಮನೆಯಲ್ಲಿ ಜನವರಿ ೧೭ರಿಂದ ಜನವರಿ ೧೯ರವರೆಗೆ ನಡೆಯುವ “ಗುತ್ತುದ ವರ್ಷದ ಪರ್ಬೊ” ಪಾದ ನಡವಳಿ ಪುನರ್ ಸಂಧಾನ ಕಾರ್ಯಕ್ರಮದ ಪ್ರಥಮವಾಗಿ ೧೨ನೇ ವರ್ಷದ…