ಅವನಿತಾ ಎಜುಕೇಶನ್ ಟ್ರಸ್ಟ್ ಸ್ಟಾರ್ ಕಿಡ್ಸ್ ಪ್ರೇ ಸ್ಕೂಲ್ ಇದರ ಶಾಲಾ ವಾರ್ಷಿಕೋತ್ಸವ :
ಕೈಕಂಬ : ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ

ಮುಖ್ಯ ಅತಿಥಿಗಳಾಗಿ ಅಶ್ವಿನಿ ಕಾಮತ್, ಉಮೇಶ್ ಮೂಲ್ಯ ಅಧ್ಯಕ್ಷರು ಕಂದಾವರ ಗ್ರಾ. ಪ, ಸಂಪತ್ ಸದಸ್ಯರು ಕಂದಾವರ ಗ್ರಾ. ಪ, ಅಬ್ದುಲ್ ಖಾಧರ್ ಇದ್ಮ, ಸಬೀನ, ನೀತಾ ಹಾಗೂ ಪೋಷಕರು ಉಪಸ್ಥಿತರಿದ್ದರು. ಮಕ್ಕಳ ವಿವಿಧ ಸಾಸ್ಕ್ರೀತಿಕಾ ಕಾರ್ಯಕ್ರಮ ನಡೆಯಿತು.

ನಿಶಾ ಅವರು ಸ್ವಾಗತ ಹಾಗೂ ಧನ್ಯವಾದ ನಡೆಸಿದರು.


