Category: moodubidire

ನಿವೃತ್ತರಾದ ಶಿಕ್ಷಕ ನಿರಂಜನ್ ಕುಮಾರ್ ಶೆಟ್ಟಿ

ಮೂಡುಬಿದಿರೆ: ಇಲ್ಲಿನ ಜೈನ ಹೈಸ್ಕೂಲ್‍ನಲ್ಲಿ ಸಹ ಶಿಕ್ಷಕರಾಗಿ ಕಳೆದ ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿದ ನಿರಂಜನ್ ಕುಮಾರ್ ಶೆಟ್ಟಿ ಕಳೆದ ಮಾ 31ರಂದು ವೃತ್ತಿಯಿಂದ ನಿವೃತ್ತರಾಗಿದ್ದಾರೆ.…

ಮೂಡುಬಿದರೆ: ನಾಪತ್ತೆಯಾದ ಕಾಲೇಜು ವಿದ್ಯಾರ್ಥಿನಿ ಪತ್ತೆ

ಮೂಡುಬಿದರೆ: ಇಲ್ಲಿನ ಆಳ್ವಾಸ್ ಕಾಲೇಜ್‍ನ ಹಾಸ್ಟೆಲ್‍ನಿಂದ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಗುರುವಾರ ಮೂಡುಬಿದರೆ ಪೊಲೀಸ್ ಠಾಣೆಗೆ ಹಾಜರಾಗಿದ್ದಾಳೆ. ಅಳ್ವಾಸ್ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ರಶ್ಮಿ ನಾಯಕ್ ಎಂಬಾಕೆ…

ಆಳ್ವಾಸ್ ಕಾಲೇಜ್ ಉಪನ್ಯಾಸಕ, ಅಂಕಣಕಾರ ಆದಿತ್ಯ ಭಟ್ ಇನ್ನಿಲ್ಲ

ಕೈಕಂಬ: ಆಳ್ವಾಸ್ ಕಾಲೇಜ್‍ನ ಉಪನ್ಯಾಸಕರಾಗಿದ್ದ ಆದಿತ್ಯ ಭಟ್(31) ಹೃದಯಾಘಾತದಿಂದ ಇಂದು ಮೃತಪಟ್ಟಿದ್ದಾರೆ. ಉಪನ್ಯಾಸಕರಾಗಿದ್ದುಕೊಂಡು ಅನೇಕ ಪತ್ರಿಕೆಗಳಿಗೆ ಅಂಕನಗಳನ್ನು ಬರೆಯುತ್ತಿದ್ದು, ದೃಶ್ಯ ಮಾಧ್ಯಮಗಳಲ್ಲಿ ಚರ್ಚೆ ನಡೆಸುತ್ತಿದ್ದರು. ಹೊಸದಿಗಂತದಲ್ಲಿ ಪಾಂಜನ್ಯ…

ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ವಿಳಂಭ: ಪ್ರತಿಭಟನೆಯ ಎಚ್ಚರಿಕೆ

ಸುದ್ದಿ9 ಮೂಡುಬಿದರೆ: ಮಂಗಳೂರು-ಸೋಲಾಪುರ ರಾಷ್ಟ್ರೀಯ ಹೆದ್ದಾರಿ 169 ಅನ್ನು ಚತುಷ್ಪಥ ಪರಿವರ್ತಿಸುವ ಬಗ್ಗೆ ಜನಪ್ರತಿನಿಧಿಗಳ ನೀಡುತ್ತಿರುವ ಗೊಂದಲದ ಹೇಳಿಕೆಗಳನ್ನು ನಿಲ್ಲಿಸಿ, 30 ದಿನಗಳೊಳಗೆ ಕಾರ್ಯಪ್ರವೃತ್ತರಾಗದಿದಲ್ಲಿ ನಾಗರಿಕರು, ಹಲವು…

ಕಾಂತಾವರದಲ್ಲಿ ಬೇಂದ್ರೆ ಕಾವ್ಯದ ಹೊಸ ಓದು

ಜೀವನ ಸಂದೇಶದ ಕಾವ್ಯಗಳಿಂದ ಬೇಂದ್ರೆ ಅಮರ ಸುದ್ದಿ9 ಮೂಡುಬಿದರೆ: ಬೌದ್ಧಿಕ ಅಂಶಗಳನ್ನು ಹೃದಯ ಸಂವೇದನೆಯೊಂದಿಗೆ ಸೇರಿಸಿ ಬೇಂದ್ರೆಯವರು ರಚಿಸುವ ಕವನಗಳು ಸಹೃದಯರನ್ನು ಬೇಗನೇ ತಟ್ಟುತ್ತವೆ. ಬೇಂದ್ರೆ ಕಾವ್ಯದ…

ನಾಟ್ಯಾಯನಕ್ಕೆ ರಾಷ್ಟ್ರೀಯ ನಾಟ್ಯೋತ್ಸವ ಮನ್ನಣೆ

ಅಯನಾ-ಮೋನಿಕಾ `ನಾಟ್ಯಾಯನ’, ಇಡಗುಂಜಿಯಲ್ಲಿ ಇಂದು ಪ್ರದರ್ಶನ ಸುದ್ದಿ9 ಮೂಡುಬಿದರೆ: ಮನೆ ಮನೆ ಭರತನಾಟ್ಯದಿಂದ ಮನೆಮಾತಾಗಿರುವ ಬಾಲಕಲಾವಿದೆ ಅಯನಾ.ವಿ.ರಮಣ್ ಹಾಗೂ ದೂರದರ್ಶನ ಭರತನಾಟ್ಯ ಕಲಾವಿದೆ ಮೋನಿಕಾ ರಾವ್ ಅವರ…

ಆಳ್ವಾಸ್‍ನಲ್ಲಿ ಚಕ್ರವರ್ತಿ ಸೂಲಿಬೆಲೆ ಭಾಷಣ

ಸುದ್ದಿ9 ಮೂಡುಬಿದರೆ: ದೇಶದ ಬಗ್ಗೆ ನಕಾರತ್ಮಕ ಅಂಶಗಳನ್ನೇ ಯೋಚಿಸಿ ಯುವಜನತೆ ಕುಗ್ಗುತ್ತಿರುವುದು ಸರಿಯಲ್ಲ, ಭಾರತದ ಶ್ರೇಷ್ಠತೆಯನ್ನು ಅರಿತು ಮುನ್ನಡೆದರೆ ದೇಶ, ಯುವಶಕ್ತಿ ಎರಡೂ ಮುನ್ನಡೆಯುತ್ತದೆ. ತಪ್ಪು ಮಾಡುವ…

ಆಳ್ವಾಸ್‍ನಲ್ಲಿ ಚಕ್ರವರ್ತಿ ಸೂಲಿಬೆಲೆ ಭಾಷಣ

ಸುದ್ದಿ9 ಮೂಡುಬಿದರೆ: ದೇಶದ ಬಗ್ಗೆ ನಕಾರತ್ಮಕ ಅಂಶಗಳನ್ನೇ ಯೋಚಿಸಿ ಯುವಜನತೆ ಕುಗ್ಗುತ್ತಿರುವುದು ಸರಿಯಲ್ಲ, ಭಾರತದ ಶ್ರೇಷ್ಠತೆಯನ್ನು ಅರಿತು ಮುನ್ನಡೆದರೆ ದೇಶ, ಯುವಶಕ್ತಿ ಎರಡೂ ಮುನ್ನಡೆಯುತ್ತದೆ. ತಪ್ಪು ಮಾಡುವ…

ಗೀಸರ್‍ನಲ್ಲಿ ಗ್ಯಾಸ್ ಸೋರಿಕೆ, ಸ್ಪೋಟ: ಮೂವರಿಗೆ ಗಾಯ

ಸುದ್ದಿ9 ಮೂಡುಬಿದಿರೆ: ಬೆಳುವಾಯಿ ಪೇಟೆಯ ಹೊಮಲ್ಕೆ ಎಂಬಲ್ಲಿ ಮನೆಯೊಂದರಲ್ಲಿ ರವಿವಾರ ಬೆಳಿಗ್ಗೆ 8 ರವೇಳೆಗೆ ಸ್ಫೋಟ ಸಂಭವಿಸಿದ ಆತಂಕದ ಘಟನೆ ನಡೆದಿದೆ. ಸ್ಫೋಟದ ತೀವ್ರತೆಗೆ ಮನೆ ಭಾಗಶಃ…

ಮೂಡುಬಿದಿರೆಗೆ 6.60ಕೋಟಿ ವೆಚ್ಚದ ಸುಸಜ್ಜಿತ ನ್ಯಾಯಾಲಯ

ಸುದ್ದಿ9 ಮೂಡಬಿದರೆ: ಮೂಡುಬಿದಿರೆಯಲ್ಲಿ ಇನ್ನು ಸಿವಿಲ್ ನ್ಯಾಯಾಧೀಶ ಮತ್ತು ಪ್ರಥಮ ದರ್ಜೆಯ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲದಲ್ಲಿ ನ್ಯಾಯ ಕೇಳಲು ಬರುವುದು ಸುಗಮ. ಪಶು ವೈದ್ಯಕೀಯ ಆಸ್ಪತ್ರೆಯ ಪಕ್ಕದಲ್ಲೇ…

ಮೂಡುಬಿದಿರೆಯಲ್ಲಿ ಪನ್ನಾಭ ಪುರಸ್ಕಾರ ಪ್ರಧಾನ

ಸುದ್ದಿ9 ಮೂಡುಬಿದರೆ: ರಂಗಭಾರತಿ ಮಂಗಳೂರು ವತಿಯಿಂದ ಪಂಜಿಗುಡ್ಡೆ ನಾರಾಯಣ ಭಟ್ ಸಂಸ್ಮರಣ ಪನ್ನಾಭ ಪುರಸ್ಕಾರ ಪ್ರದಾನ ಹಾಗೂ ದಶಮಾನೋತ್ಸವ ಸಂಭ್ರಮ ಆಲಂಗಾರು ಶ್ರೀ ಬಡಗು ಮಹಾಲಿಂಗೇಶ್ವರ ದೇವಸ್ಥಾನದ…

ಹೊಸಬೆಟ್ಟು: ನವೀಕೃತ ಚರ್ಚ್‍ನಲ್ಲಿ ಧರ್ಮಗುರುಗಳಿಂದ ಆಶೀರ್ವಚನ

ಸುದ್ದಿ9 ಮೂಡಬಿದರೆ: ನವೀಕೃತಗೊಂಡ ಹೊಸಬೆಟ್ಟು ಹೋಲಿ ಕ್ರಾಸ್ ಚರ್ಚ್ ಭಾನುವಾರ ಆಶೀರ್ವಚನ ಕಾರ್ಯಕ್ರಮ ನಡೆಯಿತು. ಮಂಗಳೂರು ಧರ್ಮಪ್ರಾಂತ್ಯದ ಧರ್ಮಗುರು ರೆ.ಫಾ.ಡಾ.ಅಲೋಸಿಯಸ್ ಪೌಲ್ ಡಿ’ಸೋಜ ವಿಶೇಷ ಪ್ರಾರ್ಥನೆ, ಆಶೀವರ್ಚನ…

ಮಾನವ ಹಕ್ಕುಗಳು, ಪರಿಸರ ರಾಷ್ಟ್ರೀಯ ಸಮ್ಮೇಳನ

ಸುದ್ದಿ9 ಮೂಡುಬಿದರೆ: ನಿಡ್ಡೋಡಿಯಂತಹ ಪ್ರಕೃತಿ ಸೌಂದರ್ಯದ ಕೃಷಿ ಭೂಮಿಯನ್ನೊಳಗೊಂಡ ಪ್ರದೇಶದಲ್ಲಿ ಈಗ ಉಷ್ಣ ವಿದ್ಯುತ್ ಸ್ಥಾವರ ಯೋಜನೆಯನ್ನು ಕೈಗೆತ್ತಿಕೊಳ್ಳುವ ಮೂಲಕ ಈ ಪ್ರದೇಶವನ್ನು ಬರಡಾಗಿಸುವ ಕೆಲಸವನ್ನು ರಾಜಕರಣಿಗಳು…

ಮೂಡುಬಿದಿರೆಯಲ್ಲಿ 108 ಪ್ರಸಂಗ ಸಾಗರ ಮುನಿಮಹಾರಾಜ್

ಹೆತ್ತವರನ್ನು ನೋಯಿಸದೇ ಜೀವಿಸುವುದೇ ನಿಜವಾದ ಅಹಿಂಸಾ ಧರ್ಮ ಸುದ್ದಿ9 ಮೂಡುಬಿದಿರೆ: ತಾವೇ ಕೆತ್ತಿರುವ ಮೂರ್ತಿಗಳು , ಕಟ್ಟಿ ಪೂಜಿಸುವ ಮಂದಿರ, ಮಸೀದಿ,ಚರ್ಚುಗಳ ಬಗ್ಗೆ ಪೂಜನೀಯ ಭಾವನೆ ಇರುವವರಿಗೆ…