Category: moodubidire

ಮೂಡುಬಿದರೆಗೆ ಸುಸಜ್ಜಿತ ಈಜುಕೊಳ ಜಿಲ್ಲೇಯಲ್ಲೇ ಮೊದಲ ಅಧುನಿಕ ಈಜುಕೊಳ * ತಿಂಗಳೊಳಗೆ ಕಾಮಗಾರಿ ಪೂರ್ಣ

ಮೂಡುಬಿದರೆ: ರಾಷ್ಟ್ರಮಟ್ಟದಲ್ಲಿ ಮನ್ನಣೆಗಳಿಸಿರುವ ಮೂಡುಬಿದರೆ ಸ್ವರಾಜ್ಯ ಮೈದಾನ ಸಿಂಥೆಟಿಕ್ ಟ್ರ್ಯಾಕ್ ಸಮೀಪದಲ್ಲೇ ಅಂತಾರಾಷ್ಟ್ರೀಯ ಗುಣಮಟ್ಟದ ಸುಸಜ್ಜಿತ ಈಜುಕೊಳ ನಿರ್ಮಾಣಗೊಳ್ಳುತ್ತಿದೆ. ಈ ಮೂಲಕ ಜೆಲ್ಲೆಯ ಮೊದಲ ಅತ್ಯಾಧುನಿಕ ಈಜುಕೊಳವೆಂಬ…

ಜು,1-5ರವರೆಗೆ ಮೂಡುಬಿದಿರೆಯಲ್ಲಿ “ಯಕ್ಷಾಯನ-2015”

ಮೂಡುಬಿದಿರೆ : ಬೆಳುವಾಯಿಯ ಶ್ರೀ ಯಕ್ಷದೇವ ಮಿತ್ರ ಕಲಾ ಮಂಡಳಿ ಇದರ ವತಿಯಿಂದ ಮೂಡುಬಿದಿರೆಯ ಪದ್ಮಾವತಿ ಕಲಾ ಮಂದಿರದಲ್ಲಿ ಜು, 1-5 ರವರೆಗೆ “ಯಕ್ಷಾಯನ-2015” ನಡೆಯಲಿದೆ ಎಂದು…

ರಾಷ್ಟ್ರೀಯ ಕ್ರೀಡಾಪಟುಗಳಿಗೆ ಆಳ್ವಾಸ್ನಲ್ಲಿ ಸಾರ್ಥಕ ತರಬೇತಿ

ಮೂಡಬಿದರೆ: ಇದೇ ಬರುವ ಜು. 3ರಿಂದ 14ರವರೆಗೆ ಕೊರಿಯಾದ ವಾಂಗ್ಜುನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯಗಳ ಕ್ರೀಡಾಕೂಟದಲ್ಲಿ ಭಾಗವಹಿಸುವ ಅರ್ಹತೆ ಪಡೆದಿರವ ದೇಶದ ವಿವಿಧ ವಿಶ್ವವಿದ್ಯಾನಿಲಯಗಳ 11 ಮಂದಿ…

ಸಹೋದರರಿಂದ ಸಹೋದರನ ಕೊಲೆ : ಆರೋಪಿಗಳ ಬಂಧನ

ಮೂಡುಬಿದರೆ: ಸಹೋದರರಿಬ್ಬರು, ತಮ್ಮ ಸಹೋದರನನ್ನೇ ರಾಡ್ನಿಂದ ಹೊಡೆದು ಕೊಲೆ ಮಾಡಿ, ಕೆರೆ ಎಸೆದಿರುವ ಪ್ರಕರಣ ಮೂಡುಬಿದರೆ ಪೊಲೀಸ್ ಠಾಣಾ ವ್ಯಾಪ್ತಿ ಕೆಲ್ಲಪುತ್ತಿಗೆಯಲ್ಲಿ ಬುಧವಾರ ರಾತ್ರಿ ನಡೆದಿದೆ. ಆರೋಪಿಗಳಿಬ್ಬರನ್ನು…

” ರಸ್ತೆ ಸುರಕ್ಷತೆ ಹಾಗೂ ಅಪಘಾತ ತಡೆ ಮಾಹಿತಿ” ಸುರಕ್ಷತಾ ನಿಯಮಗಳನ್ನು ಪಾಲಿಸಿ : ಫಾ/ಆಸ್ಟಿನ್ ಪೇರಿಸ್

ಮೂಡುಬಿದಿರೆ : ಧ್ವೇಷ ಮತ್ತು ಆವೇಶದೊಂದಿಗೆ ವಾಹನಗಳನ್ನು ಚಾಲನೆ ಮಾಡಿದರೆ ಅಪಘಾತಗಳು ಸಂಭವಿಸಲು ಕಾರಣವಾಗಿರುತ್ತದೆ. ವಾಹನ ಚಾಲನೆ ಮಾಡುವಾಗ ರಸ್ತೆಯ ಪಥಗಳನ್ನು ಗಮನಿಸಬೇಕು ಮತ್ತು ಓವರ್ಟೇಕ್ ಮಾಡಬಾರದು.…

ಹಂಡೇಲು ಶಾಲೆಯಲ್ಲಿ ಅಭಿನಂದನಾ ಸಮಾರಂಭ, ಪುಸ್ತಕ ವಿತರಣೆ

ಮೂಡುಬಿದರೆ: ಹಂಡೇಲು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ, ಅಂತಾರಾಷ್ಟ್ರೀಯ ಕರಾಟೆಪಟು ಹರ್ಷಾ ಯು.ಕೋಟ್ಯಾನ್ ಅವರಿಗೆ ಅಭಿನಂದನಾ ಸಮಾರಂಭ ಹಾಗೂ ಹಂಡೇಲಿನ ಮುಸ್ಲಿಂ ವೆಲ್ಫೇರ್ ಅಸೋಶಿಯೇಶನ್…

ಕ್ರೀಡಾಪಟುಗಳ ನಿಯೋಗದೊಂದಿಗೆ ಮುಖ್ಯಮಂತ್ರಿಗಳ ಭೇಟಿ, ಸಮಗ್ರ ಕ್ರೀಡಾ ನೀತಿ ರಚನೆ ಕುರಿತ ಸಮಾಲೋಚನಾ ಸಭೆಯಲ್ಲಿ ಸಚಿವ ಅಭಯಚಂದ್ರ

ಮೂಡುಬಿದಿರೆ: ಕ್ರೀಡಾಪಟುಗಳಿಗಾಗಿ ರಾಜ್ಯ ಸರಕಾರದಿಂದ ಆರೋಗ್ಯ ವಿಮೆ, `ನಮ್ಮೂರ ಶಾಲೆ, ನಮ್ಮೂರ ಯುವಕರು’ ಎಂಬ ಎರಡು ಮಹಾತ್ವಕಾಂಕ್ಷೆಯ ಹೊಸ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಸ್ಪರ್ದಾತ್ಮಕ ಪರೀಕ್ಷೆಗಳಲ್ಲಿ ಕ್ರೀಡಾಪಟುಗಳಿಗೆ ಮೀಸಲಾತಿ…

ಕಾರಾಗೃಹವಾಸಿಗಳ ನಾಟಕೋತ್ಸವ ಸಮಾರೋಪ, ಕೈದಿಗಳನ್ನು ಅಪರಾಧ ಸ್ಥಾನದಲ್ಲೇ ನೋಡುವ ಮನೋಭಾವ ಬದಲಾಗಬೇಕು: ದಿವ್ಯಶ್ರೀ

ಮೂಡುಬಿದಿರೆ : ಸಮಾಜದಲ್ಲಿ ಅತೀ ನಿರ್ಲಕ್ಷ್ಯಕ್ಕೆ ಒಳಗಾಗುವವರಾರೆಂದರೆ ಅವರು ಕೈದಿಗಳು. ಅವರನ್ನು ನಾವೆಲ್ಲರೂ ಸದಾ ಅಪರಾಧ ಸ್ಥಾನದಲ್ಲೇ ನೋಡುವ ನಮ್ಮ ಸಹಜ ಮನೋಭಾವ ಬದಲಾಗಬೇಕು. ಎಂದು ಮೈಸೂರು…

ವಿಜೇತ ಅಭ್ಯರ್ಥಿಗಳಿಗೆ ಪುತ್ತಿಗೆ ಶಕ್ತಿ ಕೇಂದ್ರದಿಂದ ಅಭಿನಂದನಾ ಸಮಾರಂಭ

ಮೂಡುಬಿದರೆ: ಜನರು ನಮ್ಮನ್ನು ಮುನ್ನಡೆಸುತ್ತಿದ್ದಾರೆ. ಜನರ ವಿಶ್ವಾಸ, ಕಾರ್ಯಕರ್ತರ ಉತ್ಸಾಹ, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಅವಿರತ ಶ್ರಮದ ಫಲವೇ ಪಂಚಾಯತ್ನಲ್ಲಿ ನಮ್ಮ ಗೆಲುವಿಗೆ ಕಾರಣವಾಗಿದೆ. ಮುಂದಿನ ವಿಧಾನ…

ಜ್ಯೋತಿನಗರ: ಸಚಿವರಿಂದ ಗಾಂಧೀ ಪಾರ್ಕ್ ಕಾಮಗಾರಿ ವೀಕ್ಷಣೆ

ಮೂಡುಬಿದಿರೆ: ಯುವಜನ ಸೇವೆ ಇಲಾಖೆಯಿಂದ ಮೂಡುಬಿದಿರೆಯಲ್ಲಿ ಈಗಾಗಲೇ ಉತ್ತಮ ಗುಣಮಟ್ಟದ ಸಿಂಥೆಟಿಕ್ ಟ್ರ್ಯಾಕ್ ಮತ್ತು ಈಜುಕೊಳ ನಿರ್ಮಾಣವಾಗಿದೆ ಮುಂದೆ ಅತೀ ಶೀಘ್ರವಾಗಿ ಸ್ವರಾಜ್ ಮೈದಾನದಲ್ಲಿ ಟೆನ್ನಿಸ್ ಕೋಟ್…

ಬೆಂಕಿ ನಿಂದಿಸುವ ರೋಬೋಟ್

ಜಗತ್ತಿನ ಮುಂದುವರೆಯುವ ರಾಷ್ಟ್ರಗಳ ಸಾಲಿನಲ್ಲಿ ಭಾರತವು ಪ್ರಮುಖ ಸ್ಥಾನದಲ್ಲಿದೆ. ಕೈಗಾರಿಕೆ, ಆರ್ಥಿಕತೆ,ಶಿಕ್ಷಣ,ನಗರೀಕರಣ ಇನ್ನು ಹಲವಾರು ಕ್ಷೇತ್ರಗಳಲ್ಲಿ ಅಭಿವೃದ್ದಿ ಹೊಂದುತ್ತಿದೆ. ಜನಸಂಖ್ಯೆ ಹೆಚ್ಚಳದ ಪ್ರಭಾವದಿಂದ ನಗರಗಳಲ್ಲಿ ಕಟ್ಟಡಗಳ ನಿರ್ಮಾಣ…

ಚಿರತೆ ದಾಳಿಯಿಂದ ಸಾವನಪ್ಪಿದ ಆಡುಗಳು

ಮೂಡುಬಿದಿರೆ:ಕಾಂತಾವರ ರಥಬೀದಿ ಕಾಪಿಕಾಡು ಎಂಬಲ್ಲಿ ಹೆನ್ರಿ ಪಿರೇರಾ ಮನೆ ಹಟ್ಟಿಗೆ ಗುರುವಾರ ರಾತ್ರಿ ಚಿರತೆ ದಾಳಿ ನಡೆಸಿ 3 ಆಡುಗಳನ್ನು ಕೊಂದು ಹಾಕಿದೆ. ಕಾಂತಾವರ, ನಿಡ್ಡೋಡಿಯಲ್ಲಿ ಚಿರತೆ…

ಕೆಎಫ್ಡಿ, ಪಿಎಫ್ಐ ಕಾರ್ಯಕರ್ತರ ಕೇಸು ಹಿಂಪಡೆಯದಂತೆ ಮನವಿ

ಮೂಡುಬಿದಿರೆ : ರಾಜ್ಯದ ವಿವಿಧ ಸ್ಥಳಗಳಲ್ಲಿ ಕೋಮುಗಲಭೆ, ಕೊಲೆ ಸುಲಿಗೆ ಮುಂತಾದ ದೇಶ ದ್ರೋಹದ ಕೃತ್ಯ ನಡೆಸಿದ್ದ ಕೆ.ಎಫ್.ಡಿ ಮತ್ತು ಪಿಎಫ್ಐ ಸಂಘಟನೆಯ ಕಾರ್ಯಕರ್ತರ ಮೇಲೆ ಇದ್ದ…

ಬ್ಯಾಂಕ್ ಗಳು ಅಶಕ್ತರಿಗೆ ಶಕ್ತಿ ತುಂಬಲಿ: ಡಾ.ಅಲೋಶಿಯಸ್ ಪೌಲ್ ಡಿ’ಸೋಜ

ಮೂಡುಬಿದರೆ: ಬ್ಯಾಂಕುಗಳು ಬಡವರ, ದೀನ ದಲಿತರ ಏಳಿಗೆಗಾಗಿ ಶ್ರಮಿಸಬೇಕು. ಬ್ಯಾಂಕ್ಗಳು ಅಶಕ್ತರಿಗೆ ಶಕ್ತಿ ತುಂಬವಂತಾಗಬೇಕು. ಉತ್ತಮ ಆಡಳಿತ ವರ್ಗ ಮತ್ತು ಒಮ್ಮತದ ಸೇವಾ ಮನೋಭಾವದಿಂದ ಬ್ಯಾಂಕುಗಳು ಅಭಿವೃದ್ಧಿ…