ಬಂಟ್ವಾಳ: ಗ್ರಾಮ ಪಂಚಾಯಿತಿ ಚುನಾವಣೆ ಮಹಿಳೆಯರಿಂದ ಗರಿಷ್ಟ ಮತದಾನ, ಅಭ್ಯರ್ಥಿಗಳಿಗೆ ಆತಂಕ
ಬಂಟ್ವಾಳ:ತಾಲ್ಲೂಕಿನ ಒಟ್ಟು 57 ಗ್ರಾಮ ಪಂಚಾಯಿತಿನ ಒಟ್ಟು 837 ಸ್ಥಾನಗಳಿಗೆ ಕಳೆದ ಶುಕ್ರವಾರ ನಡೆದ ಚುನಾವಣೆಯಲ್ಲಿ ಪುರುಷರನ್ನೂ ಮೀರಿಸಿ ಮಹಿಳೆಯರಿಂದ ಮತದಾನವಾಗಿರುವುದು ಇಲ್ಲಿನ ಅಭ್ಯರ್ಥಿಗಳ ಗೆಲುವಿನ ಲೆಕ್ಕಾಚಾರಕ್ಕೆ…
