Month: May 2015

ಮಧ್ಯ ಕುಡಿದು ರಸ್ತೆ ಮಧ್ಯ ಬಿದ್ದ

ಬಂಟ್ವಾಳ : ಗ್ರಾ.ಪಂ.ಚುನಾವಣೆಯ ಹಿನ್ನೆಲೆಯಲ್ಲಿ ಶುಕ್ರವಾರ ಮದ್ಯದ ಅಂಗಡಿಗಳು ಬಂದ್ ಆಗಿದ್ದರೂ ವ್ಯಕ್ತಿಯೊಬ್ಬ ಮಧ್ಯಾಹ್ನದ ಹೊತ್ತಿಗೆ ಕಂಠಪೂತರ್ಿ ಕುಡಿದು ರಸ್ತೆಯ ಮಧ್ಯದಲ್ಲಿ ಬಿದ್ದಿರುವುದು ಬಂಟ್ವಾಳ ತಾಲೂಕಿನ ವಾಮದಪದವಿನ…

ಷಷ್ಠಮ ಪ್ರತಿಷ್ಟಾ ವರ್ದಂತಿ ಹಾಗೂ ಬಲಮುರಿ ಶ್ರೀ ಮಹಾಗಣಪತಿ ದೇವರಿಗೆ ಮೂಡಪ್ಪ ಸೇವೆ

ಬಂಟ್ವಾಳ : ಶ್ರೀ ಲಕ್ಷ್ಮೀ ನರಸಿಂಹ ದೇವರ ಉಪಾಸನೆ ಮಾಡಿದಲ್ಲಿ ದೇವರು ಸಕಲ ಇಷ್ಟಾರ್ಥ ಕರುಣಿಸುತ್ತಾನೆ. ಜಗತ್ತಿಗೆ ಆಧಾರ ಸ್ತಂಭ ದೇವಸ್ಥಾನ , ಸಂಸ್ಕ್ರತಿ ಉಳಿಸಲು ಶ್ರದ್ಧಾ…

ಬಂಟ್ವಾಳದ ಯುವಕನೋರ್ವ ಮಸ್ಕತ್‍ನಲ್ಲಿ ರಸ್ತೆ ಅಪಘಾತದಲ್ಲಿ ಮ್ರತ್ಯು

ಬಂಟ್ವಾಳ : ಓಮನ್ ದೇಶದ ಮಸ್ಕತ್‍ನಲ್ಲಿ ಉದ್ಯೋಗದಲ್ಲಿದ್ದ ಬಂಟ್ವಾಳದ ಯುವಕನೋರ್ವ ರಸ್ತೆ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟ ಘಟನೆ ಗುರುವಾರ ಸಂಜೆ ನಡೆದಿದೆ. ಮೃತ ಯುವಕನನ್ನು ತಾಲೂಕಿನ ಬಿ…

ಶ್ರೀ ರಾಮಾಂಜನೇಯ ವ್ಯಾಯಾಮ ಶಾಲೆ ವತಿಯಿಂದ ಉಚಿತ ಪುಸ್ತಕ ವಿತರಣೆ

ಬಂಟ್ವಾಳ ತಾಲ್ಲೂಕಿನ ರಾಮನಗರ ಶ್ರೀ ರಾಮಾಂಜನೇಯ ವ್ಯಾಯಾಮ ಶಾಲೆ ವತಿಯಿಂದ ಸ್ಥಳೀಯ ಅರ್ಹ ಬಡ ವಿದ್ಯಾರ್ಥಿಗಳಿಗೆ ಭಾನುವಾರ ರೂ 25ಸಾವಿರ ಮೌಲ್ಯದ ಉಚಿತ ಪುಸ್ತಕ ವಿತರಣೆ ನಡೆಯಿತು.…

ಯುವವಾಹಿನಿ ಘಟಕ ನೂತನ ಅಧ್ಯಕ್ಷರಾಗಿ ಆಯ್ಕೆ

ಬಂಟ್ವಾಳ: ತಾಲ್ಲೂಕಿನ ಯುವವಾಹಿನಿ ಘಟಕ ನೂತನ ಅಧ್ಯಕ್ಷರಾಗಿ ರಾಜೇಶ ಸುವಣ ಬಿ.ಸಿ.ರೋಡ್ ಇವರು ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿ ಯಾಗಿ ಸುಲತಾ , ಉಪಾಧ್ಯಕ್ಷರಾಗಿ ಹರೀಶ್ ಸಾಲ್ಯಾನ್ ಅಜೆಕಲ, ಕೋಶಾಧಿಕಾರಿಯಾಗಿ…

ಸಿಬಿಎಸ್‌ಇ ಫಲಿತಾಂಶ: ಬಾಲಕಿಯರ ಮೇಲುಗೈ

ನವದೆಹಲಿ (ಐಎಎನ್‌ಎಸ್‌): ಸಿಬಿಎಸ್‌ಇ ಪಠ್ಯ ಕ್ರಮದ ಹತ್ತನೇ ತರಗತಿಯ ಫಲಿತಾಂಶ ಗುರುವಾರ ಪ್ರಕಟವಾಗಿದ್ದು ಈ ಬಾರಿ ಬಾಲಕಿರು ಮೇಲುಗೈ ಸಾಧಿಸಿದ್ದಾರೆ. ಈ ಬಾರಿ ಶೇಕಡಾ 97.82ರಷ್ಟು ಬಾಲಕಿಯರು…

ಚಲಾವಣೆ ನಿಂತ ವಿದೇಶಿ ಕರೆನ್ಸಿ ಮಾರಾಟ ಆರೋಪಿಗೆ ಜಾಮೀನು

ಮೂಡುಬಿದರೆ: ಚಲಾವಣೆ ಇಲ್ಲದ ಬ್ರೆಜಿಲ್ ದೇಶದ ಕರೆನ್ಸಿಯನ್ನು ಜನರಿಗೆ ಸುಳ್ಳು ಹೇಳಿ ಅಕ್ರಮವಾಗಿ ಮಾರಾಟ ಮಾಡಿ ಬಂದಿತನಾದ ಆರೋಪಿಗೆ ಜಾಮೀನು ದೊರೆತಿದೆ. ಮೂಡಬಿದರೆಯ ಪುತ್ತಿಗೆ ಸಮೀಪದ ಮಂಜಿಲ್…

ಗ್ರಾ.ಪಂ ಚುನಾವಣೆ ಸಜ್ಜಾಗುತ್ತಿದೆ ಮೂಡುಬಿದರೆ ಹೋಬಳಿ

ಮೂಡುಬಿದರೆ: ಮೇ.29ರಿಂದ ನಡೆಯಲಿರುವ ಗ್ರಾಮ ಪಂಚಾಯಿತಿಗಳ ಚುನಾವಣೆಗೆ ಮೂಡುಬಿದರೆ ಹೋಬಳಿಯ 12 ಪಂಚಾಯಿತಿಗಳು ಸಜ್ಜಾಗುತ್ತಿದೆ. ಒಟ್ಟು 193 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 451 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಪಾಲಡ್ಕ…

ಚುನಾವಣಾ ಕಾರ್ಯಕ್ಕೆ ಮತಗಟ್ಟೆ ಕಡೆಗೆ ಅಧಿಕಾರಿಗಳ ದಂಡು

ಬಂಟ್ವಾಳ : ಶುಕ್ರವಾರ ನಡೆಯಲಿರುವ ಗ್ರಾಮ ಪಂಚಾಯತ್ ಚುನಾವಣೆ ಯಲ್ಲಿ ಬಂಟ್ವಾಳ ತಾಲೂಕಿನ 57 ಗ್ರಾ.ಪಂ.ಗಳ 804 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಮತದಾನಕ್ಕಾಗಿ ತಾಲೂಕಿನಲ್ಲಿ 315 ಮತಗಟ್ಟೆಗಳು…

ಬಿ.ಸಿರೋಡಿನಲ್ಲಿ ಕರ್ಕಶ ಹಾರ್ನ್ ಹಾವಳಿ

ಬಂಟ್ವಾಳ:ಬಿ.ಸಿರೋಡಿನಲ್ಲಿ ಖಾಸಗಿ ಬಸ್ಸುಗಳ ಕರ್ಕಶ ಹಾರ್ನ್ನ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರು ಕಿವಿಮುಚ್ಚಿಕೊಂಡೆ ನಿಂತುಕೊಳ್ಳಬೇಕಾದ ಪರಿಸ್ಥಿತಿ ಉಂಟಾಗಿದೆ. ಸರಪಾಡಿ, ಮೂಡಬಿದ್ರೆ, ವಾಮದಪದವು, ಮುಡಿಪು, ಕಡೆಯಿಂದ ಬರುವ ಖಾಸಗಿ ಬಸ್ಸುಗಳ…

ಪಾಲಡ್ಕ :ರಸ್ತೆಯ ಬದಿಯಲ್ಲಿ ಅಪರಿಚಿತ ವ್ಯಕ್ತಿ ಮೃತ

ಬಂಟ್ವಾಳ : ಮಚ್ಚಿನ ಗ್ರಾಮದ ಪಾಲಡ್ಕ ದೋಟ ಎಂಬಲ್ಲಿ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಅಸ್ವಸ್ತಗೊಂಡು ಬಿದ್ದಿದ್ದ ಅಪರಿಚಿತ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇವರಿಗೆ ಸುಮಾರು 60…

ಬಿ.ಸಿ.ರೋಡು : ಕಾರುಚಾಲಕನ ಮೇಲೆ ಹಲ್ಲೆ

ಬಂಟ್ವಾಳ: ರಸ್ತೆ ಕ್ರಾಸಿಂಗ್ ವಿಚಾರಕ್ಕೆ ಸಂಬಂಧಿಸಿ ಕೆಎಸ್‍ಆರ್‍ಟಿಸಿ ಬಸ್ ಚಾಲಕ ಸೇರಿದಂತೆ ನೌಕರರ ತಂಡ ಕಾರುಚಾಲಕನ ಮೇಲೆ ಹಲ್ಲೆ ನಡೆಸಿದ ಘಟನೆ ಬಿ.ಸಿ.ರೋಡು ಕೈಕಂಬ ಸಮೀಪದ ಪೊನ್ನೋಡಿಯ…

ಬಂಟ್ವಾಳ: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಇಲ್ಲ, ಕೇಂದ್ರ ಸರ್ಕಾರದ ಸಾಧನೆ ಕರಪತ್ರ ಹಂಚಿಕೆ: ಬಿಜೆಪಿ ಸ್ಪಷ್ಟನೆ

ಬಂಟ್ವಾಳ:ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಸರ್ಕಾರವು ಕಳೆದ ಒಂದು ವರ್ಷ ಅವಧಿಯಲ್ಲಿ ಕೈಗೊಂಡ ವಿವಿಧ ಅಭಿವೃದ್ಧಿ ಪರ ಕಾರ್ಯಕ್ರಮಗಳು ಮತ್ತು ಸಾಧನೆ…

ಸಿದ್ಧಕಟ್ಟೆ-ಕರ್ಪೆ ರಸ್ತೆ ಡಾಂಬರೀಕರಣಕ್ಕೆ ‘ಬೆಳ್ಳಿಹಬ್ಬ’ದುರಸ್ತಿ ಮನವಿಗೆ ‘ದಶಮಾನೋತ್ಸವ’ ಮತದಾನ ಬಹಿಷ್ಕಾರ ಬ್ಯಾನರ್ ಅಳವಡಿಕೆ

ಬಂಟ್ವಾಳ:”ಬಂಟ್ವಾಳ-ಮೂಡುಬಿದ್ರೆ ರಸ್ತೆ ನಡುವಿನ ಸಿದ್ಧಕಟ್ಟೆ-ಕರ್ಪೆ ರಸ್ತೆ ಡಾಂಬರೀಕರಣಗೊಂಡು 25 ವರ್ಷ ಪೂರೈಸುವ ಮೂಲಕ ‘ಬೆಳ್ಳಿಹಬ್ಬ’ ಆಚರಿಸುವ ಹಂತಕ್ಕೆ ಬಂದಿದೆ. ಈ ರಸ್ತೆ ದುಸ್ತಿತಿ ಬಗ್ಗೆ ವಿವಿಧ ಜನಪ್ರತಿನಿಧಿಗಳು…