ಬಂಟ್ವಾಳ : ಗ್ರಾ.ಪಂ.ಚುನಾವಣೆಯ ಹಿನ್ನೆಲೆಯಲ್ಲಿ ಶುಕ್ರವಾರ ಮದ್ಯದ ಅಂಗಡಿಗಳು ಬಂದ್ ಆಗಿದ್ದರೂ ವ್ಯಕ್ತಿಯೊಬ್ಬ ಮಧ್ಯಾಹ್ನದ ಹೊತ್ತಿಗೆ ಕಂಠಪೂತರ್ಿ ಕುಡಿದು ರಸ್ತೆಯ ಮಧ್ಯದಲ್ಲಿ ಬಿದ್ದಿರುವುದು ಬಂಟ್ವಾಳ ತಾಲೂಕಿನ ವಾಮದಪದವಿನ ರಾಜೀವ ಗಾಂ ಸರ್ಕಲ್ ಬಳಿ ಕಂಡುಬಂದಿದ್ದು ಸಾರ್ವಜನಿಕರು ಕುತೂಹಲದಿಂದ ವೀಕ್ಷಿಸುತ್ತಿದ್ದರು.

 

2905pkt4

By Suddi9

Leave a Reply

Your email address will not be published. Required fields are marked *