ಬಂಟ್ವಾಳ: ತಾಲ್ಲೂಕಿನ ಯುವವಾಹಿನಿ ಘಟಕ ನೂತನ ಅಧ್ಯಕ್ಷರಾಗಿ ರಾಜೇಶ ಸುವಣ ಬಿ.ಸಿ.ರೋಡ್ ಇವರು ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿ ಯಾಗಿ  ಸುಲತಾ , ಉಪಾಧ್ಯಕ್ಷರಾಗಿ ಹರೀಶ್ ಸಾಲ್ಯಾನ್ ಅಜೆಕಲ, ಕೋಶಾಧಿಕಾರಿಯಾಗಿ ಹರೀಶ್ ಕೋಟ್ಯಾನ್ ಕುದನೆ, ಜೊತೆಕಾರ್ಯದರ್ಶಿ ಯಾಗಿ ಕಿರಣ್ ಪೂಂಜರೆಕೋಡಿ ಆಯ್ಕೆಯಾಗಿದ್ದಾರೆ.
28btl-rajesh

By Suddi9

Leave a Reply

Your email address will not be published. Required fields are marked *