Month: May 2015

ಶ್ರೀರಾಮ ವಿದ್ಯಾಕೇಂದ್ರವು ನಡೆದುಬಂದ ಹಾದಿ

ಬಂಟ್ವಾಳ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಕಲ್ಲಡ್ಕ ಪರಿಸರದಲ್ಲಿ ಶ್ರೀರಾಮ ವಿದ್ಯಾಕೇಂದ್ರವು 1980ರಲ್ಲಿ ಆರಂಭಗೊಂಡಿತು. ಕೇವಲ 73 ವಿದ್ಯಾರ್ಥಿಗಳಿಂದ ಆರಂಭಗೊಂಡ ವಿದ್ಯಾಸಂಸ್ಥೆಯಲ್ಲಿ ಇಂದು 3000ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ವಿದ್ಯಾರ್ಜನೆ…

ರೋಟರಿ ಟೆಂಪಲ್ ಟೌನ್ಗೆ ಪ್ರಶಸ್ತಿ

ಮೂಡುಬಿದರೆ: 2014-15ನೇ ಸಾಲಿನಲ್ಲಿ ನೂತನ ರೋಟರಿ ಕ್ಲಬ್ಗಳ ಮಾಡಿದ ಸೇವೆ, ಸಾಧನೆಗಳನ್ನು ಪರಿಗಣಿಸಿ ಕೊಡಮಾಡುವ `ಬೆಸ್ಟ್ ಔಟ್ಸ್ಟಾಡಿಂಗ್ ನ್ಯೂ ಕ್ಲಬ್’ ಪ್ರಶಸ್ತಿಯನ್ನು ರೋಟರಿ ಕ್ಲಬ್ ಮೂಡುಬಿದರೆ ಟೆಂಪಲ್…

ಬ್ಯಾಂಕ್ ಗಳು ಅಶಕ್ತರಿಗೆ ಶಕ್ತಿ ತುಂಬಲಿ: ಡಾ.ಅಲೋಶಿಯಸ್ ಪೌಲ್ ಡಿ’ಸೋಜ

ಮೂಡುಬಿದರೆ: ಬ್ಯಾಂಕುಗಳು ಬಡವರ, ದೀನ ದಲಿತರ ಏಳಿಗೆಗಾಗಿ ಶ್ರಮಿಸಬೇಕು. ಬ್ಯಾಂಕ್ಗಳು ಅಶಕ್ತರಿಗೆ ಶಕ್ತಿ ತುಂಬವಂತಾಗಬೇಕು. ಉತ್ತಮ ಆಡಳಿತ ವರ್ಗ ಮತ್ತು ಒಮ್ಮತದ ಸೇವಾ ಮನೋಭಾವದಿಂದ ಬ್ಯಾಂಕುಗಳು ಅಭಿವೃದ್ಧಿ…

ಬಂಟ್ವಾಳದ ಶಿಕ್ಷಕಿ ಗ್ಲಾಡಿಸ್ ಪಾಯಿಸ್ ತ್ರಿವಿಧ ಜಿಗಿತದಲ್ಲಿ ಪದಕ

ಬಂಟ್ವಾಳ : ಶ್ರೀಲಂಕಾ ಮಹೇಂದ್ರ ರಾಜಪಕ್ಷೆ ಇಂಟರ್ ನ್ಯಾಶನಲ್ ಸ್ಟೇಡಿಯಂ ಡಿಯೋಗಾಮದಲ್ಲಿ ಮೇ16 ಮತ್ತು 17 ರಂದು ನಡೆದ ಹಿರಿಯರ ಕ್ರೀಡಾಕೂಟದ 60+ ವಿಭಾಗದಲ್ಲಿ ಬಂಟ್ವಾಳದ ಶಿಕ್ಷಕಿ…

ಫರಂಗಿಪೇಟೆ: ವಿಮಾ ಪರಿಹಾರ ಮೊತ್ತ ವಿತರಣೆ

ಬಂಟ್ವಾಳ:ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನ ನಡೆಸಿಕೊಂಡು ಬರುತ್ತಿರುವ ಆಮ್ ಆದ್ಮಿ ಯೋಜನೆಯ ಸದಸ್ಯ ಬೋಜ ಪದೆಂಜಾರ್ ನಿಧನಹೊಂದಿದ್ದು ವಿಮಾ ಪರಿಹಾರವಾಗಿ 31ಸಾವಿರ ಮೊತ್ತವನ್ನು ಮೃತರ ಪತ್ನಿ ಜಯಂತಿ ಇವರಿಗೆ…

ಮುದೆಲ್ ಮುಟ್ಟಿ ನಾಲ್ಕೈತ್ತಾಯ ಹಾಗೂ ಪರಿವಾರ ದೈವಗಳ ದೈವಸ್ಥಾನ ಜೀರ್ಣೋದ್ಧಾರ ಅಂಗವಾಗಿ ಶಂಕುಸ್ಥಾಪನೆ

ಬಂಟ್ವಾಳ : ಮುದೆಲ್ ಮುಟ್ಟಿ ನಾಲ್ಕೈತ್ತಾಯ ಮತ್ತು ಪರಿವಾರ ದೈವಗಳ ದೈವಸ್ಥಾನ ಇದರ ಜೀರ್ಣೋದ್ಧಾರ ಅಂಗವಾಗಿ ಬಾಲಾಲಯ ನಿರ್ಮಾಣಕ್ಕೆ ಶಂಕುಸ್ಥಾಪನೆಯನ್ನು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಎ.ಸಿ.ಭಂಡಾರಿ ನೆರವೇರಿಸಿದರು.…

ಸುಲ್ತಾನ್‌ ಡೈಮಂಡ್ಸ್‌ ಆ್ಯಂಡ್‌ ಗೋಲ್ಡ್‌: ಶಿವಮೊಗ್ಗ ಮಳಿಗೆ ಶುಭಾರಂಭ

ಮಂಗಳೂರು: ಸುಲ್ತಾನ್‌ ಡೈಮಂಡ್ಸ್‌ ಆ್ಯಂಡ್‌ ಗೋಲ್ಡ್‌ ಸ್ವರ್ಣಾಭರಣ ಸಂಸ್ಥೆಯ ಮಳಿಗೆ ಶಿವಮೊಗ್ಗ ಪಟ್ಟಣದ ಹೃದಯ ಭಾಗದ ಗೋಪಿ ವೃತ್ತದ ಮಲ್ಲಿಕಾರ್ಜುನ ಟಾಕೀಸ್‌ ಮುಂಭಾಗ ಮೇ 24 ಭಾನುವಾರ…

ರಾಜ್ಯದಲ್ಲಿ ಮೊದಲ ಬಾರಿ ಕೆಎಸ್ ಆರ್ ಪಿ ಮಹಿಳಾ ಪೊಲೀಸ್ ಪಡೆ ಆರಂಭ, ಪ್ರವೀಣ್ ಸೂದ್, ಐ.ಪಿ.ಎಸ್

ಉಳ್ಳಾಲ: ರಾಜ್ಯದಲ್ಲಿ ಮೊದಲ ಬಾರಿ ಕೆಎಸ್ ಆರ್ ಪಿ ಮಹಿಳಾ ಪೊಲೀಸ್ ಪಡೆ ಶೀಘ್ರವೇ ಆರಂಭವಾಗಲಿದೆ ಎಂದು ಬೆಂಗಳೂರು ಕೆಎಸ್ ಆರ್ ಪಿಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ…

ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ವಾಟ್ಸ ಅಪ್‍ ನಲ್ಲಿ ಮತಯಾಚನೆ

ಕೈಕಂಬ:ಗ್ರಾಮಾಂತರ ಚುನಾವಣೆಗೆ ಬೆರಳೆಣಿಕೆಯ ದಿನಗಳಿರುವುದರಿಂದಾಗಿ ಅಭ್ಯರ್ಥಿಗಳು ಬಿರುಸಿನ ಪ್ರಚಾರ ಮಾಡುತ್ತಿದು , ಮನೆಮನೆ ಭೇಟಿಯ ಸಂದರ್ಭ ಮೊಬೈಲ್ನಲ್ಲಿ ಮತದಾರರೋಂದಿಗೆ ಫೊಟೋ ಕ್ಲಿಕ್ ಮಾಡಿ ವಾಟ್ಸ ಅಪ್‍ನಲ್ಲಿ ಶೇರ್…

ಮಾರಿಪಳ್ಳ: ತೇಜಾ ಇಂಜಿನಿಯರಿಂಗ್‍ನ ನೂತನ ಕಛೇರಿ ಉದ್ಘಾಟನೆ

ಬಂಟ್ವಾಳ: ಪುದು ಮಾರಿಪಳ್ಳದಲ್ಲಿ ನೂತನವಾಗಿ ನಿರ್ಮಿಸಿದ ತೇಜಾ ಇಂಜಿನಿಯರಿಂಗ್‍ನ ನೂತನ ಕಛೇರಿಯಲ್ಲಿ ಪರಮ ಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ದೀಪ ಬೆಳಗಿಸಿ ಉದ್ಘಾಟನೆಗೈದು ಶುಭ…

ಟ್ರಾಫಿಕ್ ಜಾಮ್ ಸಮಸ್ಯೆಗೆ ಮೂಲಕಾರಣವಾಗಿದ್ದ ಬಿ.ಸಿ.ರೋಡ್ ನಲ್ಲಿ ನಿರ್ಮಾಣಗೊಳ್ಳುತ್ತಿದ್ದ ನೂತನ ರೈಲ್ವೇ ಮೇಲ್ಸೇತುವೆ ಸಂಚಾರ ಮುಕ್ತ

ಬಂಟ್ವಾಳ : ಸಾಕಷ್ಟು ವಿವಾದಗಳನ್ನು ಸೃಷ್ಟಿ ಮಾಡಿ ಟ್ರಾಫಿಕ್ ಜಾಮ್ ಸಮಸ್ಯೆಗೆ ಮೂಲಕಾರಣವಾಗಿದ್ದ ಬಿ.ಸಿ.ರೋಡ್ ನಲ್ಲಿ ನಿರ್ಮಾಣಗೊಳ್ಳುತ್ತಿದ್ದ ನೂತನ ರೈಲ್ವೇ ಮೇಲ್ಸೇತುವೆ ಸಂಚಾರ ಮುಕ್ತಗೊಂಡಿತು. ಸದ್ಯಕ್ಕೆ ಸಾರ್ವಜನಿಕರು…

ಕರಾಟೆ ಮಾಸ್ಟರ್‍ಗೆ 4ನೇ ಡ್ಯಾನ್ ಬ್ಲ್ಯಾಕ್‍ಬೆಲ್ಟ್, ಬೆಳ್ತಂಗಡಿಯ ಹಿರಿಯ ಕರಾಟೆ ಪಟು ವಿ.ಕೆ.ಬಂಗೇರ

ಆತ್ಮರಕ್ಷಣೆಗೆಂದು ಹುಟ್ಟಿಕೊಂಡ ಬಹು ಕಷ್ಟಕರವಾದ ಕಲೆಯಾದ ಕರಾಟೆಯ ಕಲೆಯನ್ನು ಬಾಲ್ಯದಿಂದಲೇ ಕಲಿತು, ಬೆಳೆಸಿ, ಪೋಷಿಸಿ ನಿರಂತರ ಕಲಿಕೆ ಮತ್ತು ಸಾಧನೆಯ ಮೂಲಕ 4ನೇ ಡ್ಯಾನ್ ಬ್ಲ್ಯಾಕ್‍ಬೆಲ್ಟ್ ಪಡೆದಿದ್ದಾರೆ…

ಮನೆಯಿಂದ ಹೊರಟಿದೆ ಮಕ್ಕಳ ದಿಬ್ಬಣ-ಶಾಲೆಯಲ್ಲೂ ಸಿಗಲಿ ಮನೆಯ ವಾತಾವರಣ

ದೂರವಾಗಲಿ ಮಕ್ಕಳ ದಿಗಿಲು-ಶಾಲೆಯಾಗಲಿ ಅಮ್ಮನ ಅಕ್ಕರೆಯ ಮಡಿಲು ರಜೆಯ ಮಜಾ ಮುಗಿದು ಮತ್ತೆ ಮಕ್ಕಳ ದಂಡು ಶಾಲೆಯತ್ತ ಹೆಜ್ಜೆ ಇಟ್ಟಿದೆ. ಕೆಲವು ಮಕ್ಕಳಿಗೆ ಅದೇ ಶಾಲೆ, ಆದರೆ…

ನೀವು ಬರಹಗಾರರಾಗಬೇಕೇ ? ಬರೆಯಿರಿ.

ಬಹಳಷ್ಟು ಮಂದಿಗೆ ತಮ್ಮ ಭಾವನೆಗಳನ್ನು, ಯೋಚನೆಗಳನ್ನು, ಚಿಂತನೆಗಳನ್ನು ಇನ್ನೇನನ್ನೋ ಬರೆಯಬೇಕೆಂಬ ಆಸೆ. ಕೆಲವರಿಗೆ ಸುಮ್ಮನೆ ಬರೆದರೆ ಸಾಕು ಎಂಬಂತಿದ್ದರೆ, ಮತ್ತೆ ಕೆಲವರಿಗೆ ತಾನು ಬರೆದದ್ದೆಲ್ಲವೂ ಪ್ರಕಟವಾಗಬೇಕೆಂಬ ಹಂಬಲ.…