ಕೈಕಂಬ:ಗ್ರಾಮಾಂತರ ಚುನಾವಣೆಗೆ ಬೆರಳೆಣಿಕೆಯ ದಿನಗಳಿರುವುದರಿಂದಾಗಿ ಅಭ್ಯರ್ಥಿಗಳು ಬಿರುಸಿನ ಪ್ರಚಾರ ಮಾಡುತ್ತಿದು , ಮನೆಮನೆ ಭೇಟಿಯ ಸಂದರ್ಭ ಮೊಬೈಲ್ನಲ್ಲಿ ಮತದಾರರೋಂದಿಗೆ ಫೊಟೋ ಕ್ಲಿಕ್ ಮಾಡಿ ವಾಟ್ಸ ಅಪ್‍ನಲ್ಲಿ ಶೇರ್ ಮಾಡುವುದು. ಪ್ರಚಾರಕ್ಕಾಗಿ ಮಾದ್ಯಮವನ್ನಾಗಿ ಬಳಸಲು ಮುಂದಾಗಿದ್ದಾರೆ ಇದು ಈ ಬಾರಿಯ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಂಡು ಬಂದ ವಿಶೇಷತೆ.
download
ನಗರ ಪ್ರದೇಶದಲ್ಲಿ ಸಾಮಾಜಿಕ ಜಾಲತಾಣ ಗಲ್ಲಿಗಲ್ಲಿಯನ್ನು ಪ್ರವೇಶಿಸಿ ಮನರಂಜನೆ ನೀಡಿತ್ತಿದೆ . ವಾಟ್ಸ್ ಅಪ್ ಈ ಬಾರಿಯ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕೆಲ ಅಭ್ಯರ್ಥಿಗಳು ಪ್ರಚಾರದ ಮಾದ್ಯಮವನ್ನಾಗಿ ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಿರುವುದು ಕಂಡುಬಂದಿದೆ.
ದಿನ ನಿತ್ಯ ವಿವಿಧ ಮೆಸೇಜ್‍ಗಳು ಮನೆಮನೆ ತೆರಳುವ ಸಂಧರ್ಭ ಮತದಾರರಲ್ಲಿ ಮತಯಾಚನೆ ಮಾಡುವ ದ್ರಶ್ಯ ಈಗೆ ಹಲವು ವಿಧದಲ್ಲಿ ಫೋಟೋ ಕ್ಲಿಕ್ ಮಾಡಿ ವಾಟ್ಸ ಅಪ್‍ ನಲ್ಲಿ ಅಫ್ಲೋಡ್ ಆಗುತ್ತದೆ. ಗ್ರಾಮ ಪಂಚಾತ್ ಚುನಾಚಣಾ ಕಣದಲ್ಲಿರುವ ಅಭ್ಯರ್ಥಿಗಳಲ್ಲಿ ಮೊಬೈಲ್ ಮೂಲಕ ತಮ್ಮ ಮತದಾರರನ್ನು ಸಂಪರ್ಕಿಸಿ ತಮ್ಮ ವಾರ್ಡಿನ ಮತದಾರರಿಗೆ ಮೆಸೆಜ್ ಮೂಲಕ ಮತ ಯಾಚನೆಯಲ್ಲಿ ತೊಡಗುತ್ತಾರೆ.ಇದು ಬಂಟ್ವಾಳ ತಾಲೂಕಿನ ಕರಿಯಂಗಳ, ಅಮ್ಮುಂಜೆ, ಬಡಗಬೆಳ್ಳೂರು,ತೆಂಕಬೆಳ್ಳೂರು ಪಂಚಾಯತ್ನ ಅಭ್ಯರ್ಥಿಗಳ ಪರ ಮತಯಾಚಿಸುತ್ತಿದ್ದಾರೆ.ಒಬ್ಬ ಅಭ್ಯರ್ಥಿ ಪರ 20 ರಿಂದ 30 ಜನರೊಂದಿಗೆ ಸಂಪರ್ಕಮಾಡುತ್ತಾರೆ.

By Suddi9

Leave a Reply

Your email address will not be published. Required fields are marked *