ಬಂಟ್ವಾಳ:   ಪುದು ಮಾರಿಪಳ್ಳದಲ್ಲಿ ನೂತನವಾಗಿ ನಿರ್ಮಿಸಿದ ತೇಜಾ ಇಂಜಿನಿಯರಿಂಗ್‍ನ ನೂತನ ಕಛೇರಿಯಲ್ಲಿ ಪರಮ ಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ದೀಪ ಬೆಳಗಿಸಿ ಉದ್ಘಾಟನೆಗೈದು ಶುಭ ಹಾರೈಸಿದರು.

DSC_5838

ಸೇವಾಂಜಲಿ ಪ್ರತಿಷ್ಠಾನದ ಕೃಷ್ಣ ಕುಮಾರ್ ಪೂಂಜ , ದೇವಸ್ಯ ಪ್ರಕಾಶಚಂದ್ರ ರೈ ಪೊಳಲಿ ಶ್ರೀ ಸುಬ್ರಹ್ಮಣ್ಯ ತಂತ್ರಿ , ಕುಮ್ಡೇಲು ದೈವಸ್ಥಾನದ ಆಡಳಿತ ಮೊಕ್ತೇಸರ ಭಾಸ್ಕರ ಚೌಟ , ಸಮಾಜ ಸೇವಾ ಬ್ಯಾಂಕಿನ ದಯಾನಂದ ಕುಲಾಲ್ ಹಾಗೂ ಸಂಸ್ಥೆಯ ಮಾಲಕರಾದ ಚಂದ್ರಶೇಖರ ದಂಪತಿಗಳು ಉಪಸ್ಥಿತರಿದ್ದರು. ಕುಮಾರಿ ತೇಜಸ್ವಿನಿ ಸ್ವಾಗತಿಸಿ ವಂದನಾರ್ಪಣೆಗೈದರು.

 

By Suddi9

Leave a Reply

Your email address will not be published. Required fields are marked *