ಬಂಟ್ವಾಳ : ಶ್ರೀಲಂಕಾ ಮಹೇಂದ್ರ ರಾಜಪಕ್ಷೆ ಇಂಟರ್ ನ್ಯಾಶನಲ್ ಸ್ಟೇಡಿಯಂ ಡಿಯೋಗಾಮದಲ್ಲಿ ಮೇ16 ಮತ್ತು 17 ರಂದು ನಡೆದ ಹಿರಿಯರ ಕ್ರೀಡಾಕೂಟದ 60+ ವಿಭಾಗದಲ್ಲಿ ಬಂಟ್ವಾಳದ ಶಿಕ್ಷಕಿ ಗ್ಲಾಡಿಸ್ ಪಾಯಿಸ್ ಇವರು 1500ಓಟ ಮತ್ತು ತ್ರಿವಿಧ ಜಿಗಿತದಲ್ಲಿ ಚಿನ್ನದ ಪದಕ , ಎತ್ತರ ಜಿಗಿತದಲ್ಲಿ ಬೆಳ್ಳಿ ಹಾಗೂ ಹರ್ಡಲ್ಸ್ ನಲ್ಲಿ ಕಂಚಿನ ಪದಕ ಪಡೆದಿರುತ್ತಾರೆ.

IMG-20150518-WA0014

KAR_1275

By Suddi9

Leave a Reply

Your email address will not be published. Required fields are marked *