ನವದೆಹಲಿ (ಐಎಎನ್‌ಎಸ್‌): ಸಿಬಿಎಸ್‌ಇ ಪಠ್ಯ ಕ್ರಮದ ಹತ್ತನೇ ತರಗತಿಯ ಫಲಿತಾಂಶ ಗುರುವಾರ ಪ್ರಕಟವಾಗಿದ್ದು ಈ ಬಾರಿ ಬಾಲಕಿರು ಮೇಲುಗೈ ಸಾಧಿಸಿದ್ದಾರೆ.

350x350_IMAGE40106558ಈ ಬಾರಿ ಶೇಕಡಾ 97.82ರಷ್ಟು ಬಾಲಕಿಯರು ಮತ್ತು ಶೇಕಡಾ 96.98ರಷ್ಟು ಬಾಲಕರು ಉತ್ತೀರ್ಣರಾಗಿದ್ದಾರೆ. 2014ರಲ್ಲಿ ಶೇಕಡಾ 97.32ರಷ್ಟು ಬಾಲಕಿಯರು ಮತ್ತು ಶೇಕಡಾ 98.87ರಷ್ಟು ಬಾಲಕರು ಉತ್ತೀರ್ಣರಾಗಿದ್ದರು. ಸಿಬಿಎಸ್‌ಇ ವೆಬ್‌ಸೈಟ್‌ (www.cbseresults.nic.in / www.cbse.nic.in) ಸರ್ವರ್‌ಡೌನ್‌ ಆಗಿದ್ದು ಫಲಿತಾಂಶ ಪಡೆಯಲು ತೊಂದರೆಯಾಗಿದೆ.

By Suddi9

Leave a Reply

Your email address will not be published. Required fields are marked *