ಕೈಕಂಬ: ಆಳ್ವಾಸ್ ಕಾಲೇಜ್‍ನ ಉಪನ್ಯಾಸಕರಾಗಿದ್ದ ಆದಿತ್ಯ ಭಟ್(31) ಹೃದಯಾಘಾತದಿಂದ ಇಂದು ಮೃತಪಟ್ಟಿದ್ದಾರೆ.

adithya bhat
ಉಪನ್ಯಾಸಕರಾಗಿದ್ದುಕೊಂಡು ಅನೇಕ ಪತ್ರಿಕೆಗಳಿಗೆ ಅಂಕನಗಳನ್ನು ಬರೆಯುತ್ತಿದ್ದು, ದೃಶ್ಯ ಮಾಧ್ಯಮಗಳಲ್ಲಿ ಚರ್ಚೆ ನಡೆಸುತ್ತಿದ್ದರು. ಹೊಸದಿಗಂತದಲ್ಲಿ ಪಾಂಜನ್ಯ ಎಂಬ ಅಂಕಣ ಬರೆಯುತ್ತಿದ್ದರು. ಇವರ `ಗಾಂಧಿ ಟೋಪಿ ಗೋಡ್ಸೆ ನೆರಳು’ ಎಂಬ ಕೃತಿಯನ್ನು ಹೊರತಂದಿದ್ದರು.
ಉತ್ತಮ ವಾಗ್ಮಿಯೂ ಆಗಿದ್ದರು. ಅವರು ಪತ್ನಿ ಹಾಗೂ ಮಗವನ್ನು ಅಗಲಿದ್ದಾರೆ.

By suddi9

Leave a Reply

Your email address will not be published. Required fields are marked *