ಭಜನೆಯಿಂದ ದೇಹ ಮನಸ್ಸಿನ ಅನುಸಂಧಾನ – ಎಡನೀರು ಸ್ವಾಮೀಜಿ.
ಬಂಟ್ವಾಳ : ಭಜನೆ ಮತ್ತು ಯಕ್ಷಗಾನದಿಂದ ದೇಹ ಮತ್ತು ಮನಸ್ಸಿನ ನಡುವೆ ಅನುಸಂಧಾನವಾಗಿ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದು ಎಡನೀರು ಮಠದ ಶ್ರೀ ಕೇಶವಾನಂದ ಭಾರತಿ…
SUDDI9 MEDIA NETWORK
ಬಂಟ್ವಾಳ : ಭಜನೆ ಮತ್ತು ಯಕ್ಷಗಾನದಿಂದ ದೇಹ ಮತ್ತು ಮನಸ್ಸಿನ ನಡುವೆ ಅನುಸಂಧಾನವಾಗಿ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದು ಎಡನೀರು ಮಠದ ಶ್ರೀ ಕೇಶವಾನಂದ ಭಾರತಿ…
ಕಾಸರಗೋಡು: ಮಲ್ಲಪುರ ಜಿಲ್ಲೆಯಲ್ಲಿ ಸರ್ವ ಧರ್ಮದವರೆಗೆ ಪ್ರೀತಿಪಾತ್ರರಾದವರು ಪಝಮಳ್ಳೂರ್ ಕುಂಞಕೋಯ ತಂಙಳ್ ಎಂದು ಅಲಿ ಅಹ್ಸನಿ ಕಾರೆಕಾಡ್ ಅಭಿಪ್ರಾಪಟ್ಟರು. ಅವರು ಕಾಸರಗೋಡು ಜಿಲ್ಲೆಯ ಬಾಯರ್ ಮುಜಮ್ಮುಹ್ ಸಖಾಫತ್…
ಬದಿಯಡ್ಕ : ಕಾಸರಗೋಡು ಕರ್ನಾಟಕದಿಂದ ವಿಭಜಿಸಿ ಹೋಗಿದ್ದರೂ ತುಳುನಾಡಿನ ಭಾವನಾತ್ಮಕ ಹಾಗೂ ಸಾಂಸ್ಕೃತಿಕ ಸಂಬಂದವನ್ನು ಬೆಸೆಯುವಲ್ಲಿ ವಿಶ್ವ ತುಳುವೆರೆ ಆಯನೊ ಯಶಸ್ವಿಯಾಗಿದೆ. ತುಳುವೇಶ್ವರದಿಂದ ಹೊರಟ ತುಳುನಾಡು ತಿರ್ಗಾಟ…
ಬದಿಯಡ್ಕ : ಸಹಕಾರಿ ಕಲಾ ಮತ್ತು ವಿಜ್ಞಾನ ಕಾಲೇಜು ಬದಿಯಡ್ಕ ಇದರ ವತಿಯಿಂದ ಮಾಜಿ ರಾಷ್ಟ್ರಪತಿಯಾದ ಡಾ| ಎ.ಪಿ. ಜೆ ಅಬ್ದುಲ್ ಕಲಾಂ ಜನ್ಮ ದಿನವನ್ನು ವಿಶಿಷ್ಟ…
ಕಾಸರಗೋಡು: ಕಣ್ಣೂರಿನಲ್ಲಿ ಅ.12 ರಂದು ಬೆಳಿಗ್ಗೆ 10.30ರ ಸುಮಾರಿಗೆ ಮತ್ತೊಂದು ರಾಜಕೀಯ ಹತ್ಯೆ ನಡೆದಿದ್ದು, ಬಿಜೆಪಿ ಕಾರ್ಯಕರ್ತನೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈಯಲಾಗಿದೆ. ಕಣ್ಣೂರಿನ ಪಿಣರಾಯಿ ಪೆಟ್ರೋಲ್ ಬಂಕ್…
ಕುಂಬಳೆ ಸೆ.15: ಭಾಷೆ ಭಾವನೆಗಳನ್ನು ಪರಸ್ಪರ ವ್ಯಕ್ತಪಡಿಸುವ ಮಾಧ್ಯಮ ಆಗಿರಬೇಕೇ ಹೊರತು, ಭಾಷೆಯ ಹೆಸರಲ್ಲಿ ಸಮಾಜವನ್ನು ಛಿದ್ರಗೊಳಿಸುವ, ಇತಿಹಾಸವನ್ನು ತಿರುಚುವ ಕೆಟ್ಟ ಸಂಪ್ರದಾಯಗಳಿಗೆ ಅವಕಾಶವಾಗದಂತೆ ಇರುವ ಪ್ರಜ್ಞೆ…
ಬದಿಯಡ್ಕ: ಚಾರಿತ್ರಿಕವಾಗಿ ಪ್ರಾಚೀನ ತುಳುನಾಡು ಸೌಹಾರ್ಧತೆ,ಭಾವೈಕ್ಯತೆಗೆ ವಿಶಿಷ್ಟ ಕೊಡುಗೆ ನೀಡಿದ್ದು,ತುಳುನಾಡೊಳಗಿನ ಪ್ರತಿಯೊಬ್ಬರೂ ತುಳುವರೆಂಬ ಭಾವ ತೀವ್ರತೆ ಇತ್ತು.ಆದರೆ ಇಂದು ಕುಸಿದಿರುವ ಮನಸ್ಸುಗಳನ್ನು ಮತ್ತೆ ಒಂದಾಗಿಸುವಲ್ಲಿ ತುಳುವೆರೆ ಆಯನೊ…
ಮುಂಬಯಿ (ಕಾಸರಗೋಡು), ಆ.03: ಜಿಲ್ಲೆಯನ್ನು ದಕ್ಷಿಣ ತುಳುನಾಡೆಂದೂ, ದಕ್ಷಿಣ ಕನ್ನಡ ಜಿಲ್ಲೆಯನ್ನು ಮಧ್ಯ ತುಳುನಾಡೆಂದೂ, ಉಡುಪಿ ಜಿಲ್ಲೆಯನ್ನು ಉತ್ತರ ತುಳುನಾಡೆಂದೂ ಮರುನಾಮಕರಣಗೊಳ್ಳಲಿ ಎಂದು, ತುಳುನಾಡಿಗೆ ಸಂಪಕರ್ಿಸುವ ಒಂದು…
ಬದಿಯಡ್ಕ: ನಾಡೋಜ ದಿ.ಕಯ್ಯಾರ ಕಿಂಞಿಣ್ಣ ರೈಯವರ ಸ್ಮರಣೆಗೆ ಹಾಗೂ ಅವರ ಕೃತಿಗಳ ಕುರಿತಾದ ಅಧ್ಯಯನಕ್ಕೆ ಬದಿಯಡ್ಕದ ಕಯ್ಯಾರರ ಸ್ವಂತ ನಿವೇಶನದಲ್ಲಿ ಕೇಂದ್ರ ಸ್ಥಾಪನೆಗೆ ಜಿಲ್ಲಾ ಪಂಚಾಯತ್ ಪ್ರಸ್ತುತ…
ಮಂಗಳೂರು:ಬೇಕೂರಿನಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಕಲೋತ್ಸವದಲ್ಲಿ ಜಿಎಲ್ಪಿಎಸ್ ವಾಮಂಜೂರು ಶಾಲೆಯು ಪ್ರಥಮ ಸ್ಥಾನ ಪಡೆದಿದೆ. ಈ ಶಾಲೆಯು ಸತತ 4 ವರ್ಷಗಳಿಂದ ಜಿಲ್ಲಾಕಲೋತ್ಸವದಲ್ಲಿ ಪ್ರಥಮ ಸ್ಥಾನ ಪಡೆಯುತ್ತಿದ್ದು…
ಕಾಸರಗೋಡು: ಇಲ್ಲಿನ ಕೂಡ್ಲು ಸೇವಾ ಸಹಕಾರಿ ಬ್ಯಾಂಕಿ ನಿಂದ ನಗ-ನಗದು ದರೋಡೆಗೈದ ಪ್ರಕರಣದಲ್ಲಿ ಒರ್ವನನ್ನು ಬಂಧಿಸ ಲಾಗಿದ್ದು, ನಾಲ್ವರ ಗುರುತಿಸಲಾಗಿದೆ. ಕಳೆದ ಸೋಮವಾರ ಮಧ್ಯಾಹ್ನ ದರೋಡೆಕೋರರು ಬ್ಯಾಂಕ್…
ಮಂಗಳೂರು : ಅಮೆರಿಕದ ಅರಿಜೋನಾ ವಿಶ್ವವಿದ್ಯಾನಿಲಯದ ಸೊಸೈಟಿ ಆಫ್ ಯುಎ ಗಾಜ್ಯುವೆಟ್ ಎಂಜಿನಿಯರಿಂಗ್ ಸ್ಟೂಡೆಂಟ್ಸ್ (ಸೆಜ್) 2015-16 ನ ಸಾಲಿನ ಅಧ್ಯಕ್ಷರಾಗಿ ಮಂಗಳೂರಿನ ಅಂಕುಶ್ ಎನ್. ನಾಯಕ್…
ಕಾಸರಗೋಡು: ಕುಂಬಳೆ ಸರಕಾರಿ ಹೈಯರ್ ಸೆಕಂಡರಿ ಶಾಲೆಯ 10ನೇ ತರಗತಿಯಲ್ಲಿ ಕಲಿ ಯುತ್ತಿರುವ 5 ವಿದ್ಯಾರ್ಥಿಗಳು ನಿಗೂಢವಾಗಿ ನಾಪತ್ತೆಯಾದ ಘಟನೆ ಕುಂಬಳೆಯಲ್ಲಿ ನಡೆದಿದ್ದು ಇದುವರೆಗೂ ಸುಳಿವು ಅಲಭ್ಯವಾಗಿದೆ.…
ಕಾಸರಗೋಡು: ಕುಂಬಳೆ ಸರಕಾರಿ ಹೈಯರ್ ಸೆಕಂಡರಿ ಶಾಲೆಯ 10ನೇ ತರಗತಿಯಲ್ಲಿ ಕಲಿ ಯುತ್ತಿರುವ 5 ವಿದ್ಯಾರ್ಥಿ ಗಳು ನಿಗೂಢವಾಗಿ ನಾಪತ್ತೆಯಾದ ಘಟನೆ ಕುಂಬಳೆಯಲ್ಲಿ ನಡೆದಿದ್ದು ಇದುವರೆಗೂ ಸುಳಿವು…