Category: kasargod

ಪಳ್ಳತ್ತಡ್ಕದ ಶಾಲಾ ಮಕ್ಕಳಿಗೆ ಉತ್ಸಾಹದ ಪ್ರವೇಶೋತ್ಸವ

ಬಡಿಯಡ್ಕ: ಎಯುಪಿ ಶಾಲಾ ಪ್ರವೇಶೋತ್ಸವವು ಬಹಳ ವಿಜೃಂಭಣೆಯಿಂದ ವಿವಿಧ ಕಾರ್ಯಕ್ರಮಗಳೊಂದಿಗೆ ಶುಕ್ರವಾರ ನಡೆಯಿತು. ವಾರ್ಡ್ ಸದಸ್ಯೆ ಶ್ರೀಮತಿ ಪುಷ್ಪ ಭಾಸ್ಕರ್ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಾರ್ಡ್ ಸದಸ್ಯ…

ಚರ್ಚ್ ನ ಸ್ಮಶಾನದ ಶಿಲುಬೆಗೆ ಕಿಡಿಕೇಡಿಗಳಿಂದ ಹಾನಿ

ಕಾಸರಗೋಡು: ಪೆರ್ಲ ಉಕ್ಕಿನಡ್ಕದಲ್ಲಿರುವ ಸೇಕ್ರೆಡ್ ಹಾರ್ಟ್ ಆಫ್ ಜೀಸಸ್ ಇಗರ್ಜಿಯ ಸ್ಮಶಾನದಲ್ಲಿ ಕೆಲ ವಸ್ತುಗಳು ಪತ್ತೆಯಾಗಿದ್ದು, ಮೃತದೇಹದ ದಫನ ಹೊಂಡದ ಮೇಲೆ ಹಾಕಲಾಗಿದ್ದ ಶಿಲುಬೆಗಳನ್ನು ಹಾನಿಗೊಳಿಸಲಾಗಿದೆ. ಇದು…

ಕಾಸರಗೋಡು: ಬಸ್ ಚಕ್ರಕ್ಕೆ ಸಿಲುಕಿ ಬಾಲಕಿ ಮೃತ್ಯು

ಕಾಸರಗೋಡು: ಬಸ್ಸೊಂದರ ಅಡಿಗೆ ಸಿಲುಕಿ ಬಾಲಕಿ ಮೃತಪಟ್ಟ ದಾರುಣ ಘಟನೆ ರವಿವಾರ ಸಂಜೆ ಇಲ್ಲಿನ ಕಾಞ೦ಗಾಡ್ ಬಲ್ಲ ಕಡಪ್ಪುರದಲ್ಲಿ ನಡೆದಿದೆ. ಮಾಣಿಕ್ಕೋತ್ ಕೊಳವಯಲ್ ನಿವಾಸಿ ಖಾಲಿದ್ ದಂಪತಿ…

ವರ್ಣರಂಜಿತ ಬಾಲಸಭೆ ಸಮಾರೋಪ

ಮಂಜೇಶ್ವರ: ಎ .ಯು .ಪಿ .ಶಾಲೆ ಪಳ್ಳತ್ತಡ್ಕದಲ್ಲಿ ಬಾಲಸಭೆ ಸಮಾರೋಪವು ಇತ್ತಿಚೇಗೆ ವಿವಿಧ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು . ವಾರ್ಡ್ ಮೆಂಬರ್ ಪುಷ್ಪ ಭಾಸ್ಕರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು…

ಉಪ್ಪಳ: ಸರಣಿ ರಸ್ತೆ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

ಉಪ್ಪಳ: ಸರಣಿ ರಸ್ತೆ ಅಪಘಾತವೊಂದರಲ್ಲಿ ಬೈಕ್ ಸವಾರ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಇಂದು ಬೆಳಗ್ಗೆ ಇಲ್ಲಿನ ಬಂದ್ಯೋಡು ಸಮೀಪದ ಕುಕ್ಕಾರ್ ಎಂಬಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.…

ಕಾಸರಗೋಡು: ಆಕಸ್ಮಿ ಬೆಂಕಿ ತಗುಲಿ ಬಡ ಕುಟುಂಬದ ಮನೆ ಭಸ್ಮ

ಕಾಸರಗೋಡು: ಆಕಸ್ಮಿಕವಾಗಿ ಬಡ ಕುಟುಂಬದ ಮನೆಯೊಂದಕ್ಕೆ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಭಸ್ಮವಾಗಿರುವ ಘಟನೆ ಇಲ್ಲಿನ ಬೆಳ್ಳೂರಿನಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ. ಬೆಂಕಿಗಾಹುತಿಯಾಗಿರುವ ಮನೆಯನ್ನು ಕಿನ್ನಿಂಗಾರು ಬಳಿಯ…

ಕಣ್ಣೂರು: ಕಾಂಗ್ರೆಸ್ ಕಾರ್ಯಕರ್ತನ ಬರ್ಬರ ಹತ್ಯೆ

ಕಣ್ಣೂರು: ಯುವ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ದುಷ್ಕರ್ಮಿಗಳ ತಂಡವೊಂದು ಬಾಂಬ್ ಎಸೆದು ಬಳಿಕ ಮಚ್ಚಿನಿಂದ ಕಡಿದು ಕೊಲೆಗೈದ ಘಟನೆ ಇಲ್ಲಿನ ಮಟ್ಟನ್ನೂರಿನಲ್ಲಿ ಸೋಮವಾರ ತಡ ರಾತ್ರಿ ನಡೆದಿದೆ.…

ಕಾಸರಗೋಡು: ಲಾರಿ-ಬೈಕ್ ಮುಖಾಮುಖಿ ಢಿಕ್ಕಿ; ಇಬ್ಬರು ಸ್ಥಳದಲ್ಲೇ ಮೃತ್ಯು

ಕಾಸರಗೋಡು: ಲಾರಿ ಹಾಗೂ ಬೈಕ್ ನಡುವೆ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿಯ ಚೌಕಿ ಕಲ್ಲಂಗೈಯಲ್ಲಿ ಗುರುವಾರ…

ಕಾಸರಗೋಡು: ಹಳಿ ದಾಟುತ್ತಿದ್ದ ವೇಳೆ ರೈಲು ಢಿಕ್ಕಿ: ಮಗು ಸೇರಿ ಮೂವರು ಮೃತ್ಯು

ಕಾಸರಗೋಡು: ರೈಲು ನಿಲ್ದಾಣದಲ್ಲಿ ಹಳಿ ದಾಟುತ್ತಿದ್ದ ವೇಳೆ ರೈಲೊಂದು ಢಿಕ್ಕಿ ಹೊಡೆದ ಪರಿಣಾಮ ಮಗು ಸೇರಿ ಮೂವರು ಮೃತಪಟ್ಟಿರುವ ಘಟನೆ ಇಲ್ಲಿನ ಮಂಜೇಶ್ವರದಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.…

ಕಾಸರಗೋಡು: ಭೀಕರ ರಸ್ತೆ ಅಪಘಾತ; ತಾಯಿ ಸೇರಿ ಮಗಳು ಮೃತ್ಯು

ಕಾಸರಗೋಡು: ನಿಯಂತ್ರಣ ತಪ್ಪಿದ ಲಾರಿಯೊಂದು ಆಟೋರಿಕ್ಷಾಕ್ಕೆ ಢಿಕ್ಕಿ ಹೊಡೆದ ಪರಿಣಾಮ ರಿಕ್ಷದಲ್ಲಿದ್ದ ತಾಯಿ ಮತ್ತು ಮಗಳು ಮೃತಪಟ್ಟು, ನಾಲ್ವರು ಗಾಯಗೊಂಡ ಘಟನೆ ಇಲ್ಲಿನ ಪೊಯಿನಾಚಿಯಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ…

ಗಾಂಜಾ ಸಾಗಾಟ: ಮಂಗಳೂರಿನ ವಿದ್ಯಾರ್ಥಿ ಸೇರಿ ಇಬ್ಬರ ಬಂಧನ

ಕಾಸರಗೋಡು: ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿಗಳನ್ನು ಕಾಸರಗೋಡು ನಗರ ಠಾಣಾ ಪೊಲೀಸರು ಬಂಧಿಸುವಲ್ಲಿ ಶುಕ್ರವಾರ ಯಶಸ್ವಿಯಾಗಿದ್ದಾರೆ. ಮಂಗಳೂರು ಖಾಸಗಿ ಕಾಲೇಜಿನ ವಿದ್ಯಾರ್ಥಿ…

ಕಾಸರಗೋಡು: ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ

ಕಾಸರಗೋಡು: ವ್ಯಕ್ತಿಯೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಬದಿಯಡ್ಕ ಠಾಣಾ ವ್ಯಾಪ್ತಿಯ ಪೆರ್ಲ ಕಾಟುಕುಕ್ಕೆಯಲ್ಲಿ ಸೋಮವಾರ ನಡೆದಿದೆ. ಬಲಮೂಲೆ ಮುಂಗ್ಲಿಕಾನದ ಮಹಾಲಿಂಗ (35) ಮೃತಪಟ್ಟವರೆಂದು…

ಕರೆಂಟ್ ಕಂಬ ಬಿರುಕು; ಅಪಾಯಕ್ಕೆ ಆಹ್ವಾನ

ಮಂಜೇಶ್ವರ: ಹೊಸಂಗಡಿಯ ಮೂಡಂಬೈಲು ಶಾಲೆಗೆ ಹೋಗುವ ದಾರಿಯಲ್ಲಿ ಹೈಟೆನ್ಸನ್ ಕರೆಂಟ್ ಕಂಬವು ಮಧ್ಯದಲ್ಲಿ ತುಂಡಾಗಿದ್ದು ಯಾವುದೇ ಸಮಯಕ್ಕೆ ಬೀಳು ಸಾಧ್ಯತೆ ಇದೆ.ಈ ಬಗ್ಗೆ ಸ್ಥಳೀಯರು ಮೆಸ್ಕಾಂ ಅಧಿಕಾರಿಗಳ…