Month: November 2017

ಡಿ. 9 ರಂದು ಶ್ರೀ ಮಾತೆ ಶಾರದಾ ದೇವಿಯವರ 165 ನೇ ಜನ್ಮದಿನ

ಪೊಳಲಿ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿ ರಾಮಕೃಷ್ಣ ತಪೋವನದಲ್ಲಿ ಡಿ.9ರಂದು ಶನಿವಾರ ಶ್ರೀ ಮಾತೆ ಶಾರದಾ ದೇವಿಯವರ 165 ನೇ ಜನ್ಮದಿನದ ಆಚರಣೆ ಜರುಗಲಿದೆ. ಆ…

ವ್ಯಕ್ತಿತ್ಬ ವಿಕಸನ ತರಬೇತಿಕಾರ್ಯಕ್ರಮ

ಉಡುಪಿ: ದುಷ್ಶಟಗಳು ಮನುಷ್ಯನ್ನುಅನಾರೋಗ್ಯವಂತನಾಗಿ ಮಾಡುದಲ್ಲದೆ ಸಮಾಜದಲ್ಲಿಆತನಘನತೆಯನ್ನು ಕುಸಿಯುವಂತೆ ಮಾಡುತ್ತದೆ ಹೀಗಾಗಿ ಈ ರೀತಿಯ ದುಷ್ಶಟಗಳಿಂದ ಯುವಜನಾಂಗದೂರಯಿರುವುದು ಒಳಿತು ಎಂದುಖ್ಯಾತ ಮಾನಸಿಕ ರೋಗತಜ್ಞರಾದಡಾ|| ವಿರೂಪಾಕ್ಷದೇವರಮನೆ ಹೇಳಿದರು. ಅವರುಜಯಂಟ್ಸ್ ಬ್ರಹ್ಹಾವರದ…

ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಪಾದರೊಂದಿಗೆ

ಉಡುಪಿ: ಇತ್ತಿಚೆಗೆ ನಡೆದಉಡುಪಿ ಧರ್ಮಸಂಸತ್ ನಲ್ಲಿ ಆಯೋಜಿಸಲಾದ ವೈದ್ಯಕೀಯ ತಪಾಸಣಾ ಶಿಬಿರಕ್ಕೆ ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಪಾದರು ಭೇಟಿ ನೀಡಿ ಸಹಕರಿಸಿದ ಎಲ್ಲರಿಗೂ…

ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲಾ ವಾರ್ಷಿಕೋತ್ಸವ

ವಿಟ್ಲ :ಕಾಲ ಕೆಟ್ಟು ಹೋಗಿದೆ ಎನ್ನುವುದು ಭ್ರಮೆ, ಕಾಲ ಕೆಡುವುದಿಲ್ಲ .ಕೆಡುವುದು ಸಮಾಜ ಮಾತ್ರ. ನಮ್ಮ ಸಂಸ್ಕೃತಿಗನುಗುಣವಾಗಿ ಮಕ್ಕಳನ್ನು ಬೆಳೆಸಬೇಕು. ನಮ್ಮ ಪರಿಸರ ಮತ್ತು ದೇಶವನ್ನು ಮರೆಯಬಾರದಾದರೆ…

ಅಮ್ಯಾಲು: ಚಿರತೆ ಕಾಟ, ನಾಯಿ ಕಣ್ಮರೆ ಅರಣ್ಯ ಇಲಾಖೆಗೆ ಸ್ಥಳೀಯರ ಮೊರೆ

ಬಂಟ್ವಾಳ:ತಾಲ್ಲೂಕಿನ ರಾಯಿ ಸಮೀಪದ ಕೊಯಿಲ ಮತ್ತು ಪಂಜಿಕಲ್ಲು ಗ್ರಾಮಗಳ ಗಡಿ ಭಾಗದಲ್ಲಿರುವ ಅರಣ್ಯ ಪ್ರದೇಶದಿಂದ ಚಿರತೆ ರಾತ್ರಿ ವೇಳೆ ನಾಡಿಗೆ ಬಂದು ಸಾಕು ನಾಯಿ ಎಗರಿಸುತ್ತಿದೆ ಎಂದು…

ಹೊಕ್ಕಾಡಿಗೋಳಿ: ಸ್ವಚ್ಛ ಭಾರತ ಅಭಿಯಾನ ಕಂಬಳ ಗದ್ದೆ ಬಳಿ ಶುಚಿಗೊಳಿಸಿದ ಪದಾಧಿಕಾರಿಗಳು…!!!

ಬಂಟ್ವಾಳ:ತಾಲ್ಲೂಕಿನ ಸಿದ್ಧಕಟ್ಟೆ ಸಮೀಪದ ಹೊಕ್ಕಾಡಿಗೋಳಿಯಲ್ಲಿ ಕಳೆದ ಶನಿವಾರ ನಡೆದ ‘ವೀರ -ವಿಕ್ರಮ’ ಜೋಡುಕರೆ ಬಯಲು ಕಂಬಳ ಗದ್ದೆ ಬಳಿ ರಾಶಿ ಬಿದ್ದ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಗಳನ್ನು ಸಮಿತಿ…

ಬಂಟ್ವಾಳ: ಗಾಣಿಗರ ಸೇವಾ ಸಂಘ ಡಿ.10ರಂದು ವಾರ್ಷಿಕ ಮಹಾಸಭೆ, ಗಣಯಾಗ

ಬಂಟ್ವಾಳ: ತಾಲ್ಲೂಕಿನ ಗಾಣಿಗರ ಸೇವಾ ಸಂಘದ ವತಿಯಿಂದ ಪಾಣೆಮಂಗಳೂರಿನ ಸುಮಂಗಲಾ ಕಲ್ಯಾಣ ಮಂಟಪದಲ್ಲಿ ಡಿ.10ರಂದು ಸಂಘದ ವಾರ್ಷಿಕ ವiಹಾಸಭೆ ನಡೆಯಲಿದೆ. ಇದೇ ವೇಳೆ ಗಣಯಾಗ ಮತ್ತು ಶ್ರೀ…

ವಗ್ಗ: ವಿದ್ಯುತ್ ಉಪ ವಿಭಾಗ ನ.29, ಡಿ.1ರಂದು ವಿದ್ಯುತ್ ವ್ಯತ್ಯಯ

ಬಂಟ್ವಾಳ:ತಾಲ್ಲೂಕಿನ ವಗ್ಗ ವಿದ್ಯುತ್ ಉಪ ವಿಭಾಗ ವ್ಯಾಪ್ತಿಯಲ್ಲಿ 33ಕೆವಿ ಗುರುವಾಯನಕೆರೆ-ವಗ್ಗ ಮಾರ್ಗದಲ್ಲಿ ಪುನರ್ ಪರಿಶೀಲನೆ ಕಾಮಗಾರಿ ನಡೆಯಲಿರುವ ಹಿನ್ನೆಲೆಯಲ್ಲಿ ಇದೇ 29 ಮತ್ತು ಡಿ.1ರಂದು ಈ ಪ್ರದೇಶದಲ್ಲಿ…

ಕರೆಂಟ್ ಕಂಬ ಬಿರುಕು; ಅಪಾಯಕ್ಕೆ ಆಹ್ವಾನ

ಮಂಜೇಶ್ವರ: ಹೊಸಂಗಡಿಯ ಮೂಡಂಬೈಲು ಶಾಲೆಗೆ ಹೋಗುವ ದಾರಿಯಲ್ಲಿ ಹೈಟೆನ್ಸನ್ ಕರೆಂಟ್ ಕಂಬವು ಮಧ್ಯದಲ್ಲಿ ತುಂಡಾಗಿದ್ದು ಯಾವುದೇ ಸಮಯಕ್ಕೆ ಬೀಳು ಸಾಧ್ಯತೆ ಇದೆ.ಈ ಬಗ್ಗೆ ಸ್ಥಳೀಯರು ಮೆಸ್ಕಾಂ ಅಧಿಕಾರಿಗಳ…

ಸಮನ್ವಯ ಸಮಿತಿ ಅಂಗನವಾಡಿ ಕೇಂದ್ರದ ವತಿಯಿಂದ ಮಕ್ಕಳ ದಿನಾಚರಣೆ ಹಾಗೂ ಗ್ರಾಮೀಣ ಮಟ್ಟದ ಚಿಣ್ಣರ ಸಂಗಮ

ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಬಡಕªಬೈಲು ಗಾಣೆಮಾರ್ ಇಲ್ಲಿಯ ಸಮನ್ವಯ ಸಮಿತಿ ಅಂಗನವಾಡಿ ಕೇಂದ್ರದ ವತಿಯಿಂದ ನಡೆದ ಮಕ್ಕಳ ದಿನಾªಚರಣೆ ಹಾಗೂ ಗ್ರಾಮೀಣ ಮಟ್ಟದ ಚಿಣ್ಣರ…

ಕಟೀಲು ಆರು ಮೇಳದ ಕಲಾವಿದರ ಬಹಿರಂಗ ಹೇಳಿಕೆ…

ಕಟೀಲು: ಯಕ್ಷಗಾನ ಎಂಬುದು ಶ್ರೀಮಂತ ಕಲೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಯಕ್ಷಗಾನ ಕಲಾವಿದರ ಬದುಕು ಯಾರಿಗೂ ಬೇಡ ಎಂಬ ಸ್ಥಿತಿ ಇತ್ತು. ಕಲೆಯ ಮೇಲಿನ ಪ್ರೀತಿಯಿಂದಲೋ…

ಸಾಂಪ್ರದಾಯಿಕ ಮರಳುಗಾರಿಕೆ ನೀತಿಯಲ್ಲಿ ಸಡಿಲಿಕೆ ಸಾಧ್ಯತೆ

ಮಂಗಳೂರು : ಮರಳುಗಾರಿಕೆ ದೋಣಿಗಳಿಗೆ ಜಿಪಿಎಸ್ ಕಡ್ಡಾಯ ಎಂದು ಪುನರುಚ್ಚರಿಸಿದ ದ ಕ ಜಿಲ್ಲಾಧಿಕಾರಿ ಸಿಂಥೆಲ್ ಕುಮಾರ್, ಅಧಿಕೃತವಾಗಿ ಎರಡು ವರ್ಷದಿಂದ ಮರಳುಗಾರಿಕೆ ನಡೆಸುತ್ತಿರುವ ಸಾಂಪ್ರದಾಯಿಕ ಮರಳುಗಾರರಿಗೂ…

ಕುಪ್ಪೆಪದವು ಗ್ರಾ,ಪಂ,ಮಹಿಳಾ ಗ್ರಾಮಸಭೆ

ಕೈಕಂಬ:ಕುಪ್ಪೆಪದವು ಗ್ರಾಮ ಪಂಚಾಯತ್ ಮಹಿಳಾ ಗ್ರಾಮ ಸಭೆಯು ಪಂವಾಯತ್ ಸಭಾಭವನದಲ್ಲಿ ನಡೆಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ,ಮಹಿಳಾ ಕಲ್ಯಾಣ ಇಲಾಖೆಯ ಮಾಲಿನಿ ಗ್ರಾಮದ ಅಭಿವೃದ್ದಿಯಲ್ಲಿ ಮಹಿಳೆಯರೂ ಪಾಲ್ಗೊಲ್ಲಬೇಕೆಂಬ…

ಬಾಳ್ತಿಲ ಬಿ.ಆರ್ ನಗರದ ಡಾ.ಬಿ.ಆರಂಬೇಡ್ಕರ್ ಭವನದ ಶಿಲಾನ್ಯಾಸ

ಬಂಟ್ವಾಳ : ಬಾಳ್ತಿಲ ಗ್ರಾಮದ ಬಿ.ಆರ್ ನಗರದ ಪರಿಶಿಷ್ಟ ಜಾತಿ ಪಂಗಡದ ಕಾಲನಿಯಲ್ಲಿ ರೂ.10ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗುವ ಡಾ.ಬಿ.ಆರಂಬೇಡ್ಕರ್ ಭವನದ ಶಿಲಾನ್ಯಾಸವನ್ನು ಅರಣ್ಯ ಪರಿಸರ ಜೀವಿಶಾಸ್ರ್ತ…