ಪೊಳಲಿ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿ ರಾಮಕೃಷ್ಣ ತಪೋವನದಲ್ಲಿ ಡಿ.9ರಂದು ಶನಿವಾರ ಶ್ರೀ ಮಾತೆ ಶಾರದಾ ದೇವಿಯವರ 165 ನೇ ಜನ್ಮದಿನದ ಆಚರಣೆ  ಜರುಗಲಿದೆ.  ಆ ಪ್ರಯುಕ್ತ ಅಂದು ಬೆಳಗ್ಗೆ 6ಗಂಟೆಗೆ ಶ್ರೀ ಲಲಿತ ಸಹಸ್ರನಾಮ ಪಾರಾಯಣ 9.30 ರಿಂದ 11.30 ರವರೆಗೆ ವಿಶೇಷ ಭಜನೆ . 11 30.ಕ್ಕೆ ಹೋಮ. ಮಧ್ಯಾಹ್ನ 12.30 ಕ್ಕೆ ಆರತಿ. ಮಧ್ಯಾಹ್ನ 1.30ಕ್ಕೆ ಅನ್ನಪ್ರಸಾದ ಮಧ್ಯಾಹ್ನ 3.ರಿಂದ 4.30 ರವರೆಗೆ ಪೆರ್ಮಂಕಿ ಶ್ರೀ ದುರ್ಗಾನೃತ್ಯಾಂಜಲಿ ಸುರೇಶ್ ಸುಮನ ಕಾರಂತ ಮತ್ತು ಶಿಷ್ಯವೃಂದದವರಿಂದ “ಭರತನಾಟ್ಯ ವೈಭವ” ಜರುಗಲಿದೆ. ಎಂದು ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *