ಉಡುಪಿ: ಇತ್ತಿಚೆಗೆ ನಡೆದಉಡುಪಿ ಧರ್ಮಸಂಸತ್ ನಲ್ಲಿ ಆಯೋಜಿಸಲಾದ ವೈದ್ಯಕೀಯ ತಪಾಸಣಾ ಶಿಬಿರಕ್ಕೆ ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಪಾದರು ಭೇಟಿ ನೀಡಿ ಸಹಕರಿಸಿದ ಎಲ್ಲರಿಗೂ ಗೌರವಿಸಿದರು.
ಈ ಸಂದರ್ಭದಲ್ಲಿಗಾಂಧಿಆಸ್ಪತ್ರೆಯಡಾ|| ಹರಿಶ್ಚಂದ್ರ,ಡಾ||ವ್ಯಾಸರಾಯತಂತ್ರಿ,ಡಾ|| ಸಿ.ಕೆ ರಾವ್,ಡಾ|| ರವಿಚಂದ್ರಉಚ್ಚಿಲ್,ಪ್ರಕಾಶ್ ಭಟ್ ವಿ.ಹಿಂ.ಪದೆ ಎಂ.ಬಿ ಪುರಾಣಿಕ್,ವೈದ್ಯಕೀಯ ಪ್ರತಿನಿಧಿಗಳು ಭಾಗವಹಿಸಿದ್ದರು. ಐಎಂಎ ಅದ್ಯಕ್ಷಡಾ|| ವೈ.ಸುದರ್ಶನ್‍ರಾವ್ ಸಹಕರಿಸಿದರು.FB_IMG_1511792125489 (1)

By suddi9

Leave a Reply

Your email address will not be published. Required fields are marked *