ಉಡುಪಿ: ತಾಲೂಕಿನ ವರ್ವಾಡಿ ಮಂಜಯ ಹೆಗ್ಡೆ (77) ಅಲ್ಪ ಕಾಲದ ಅಸೌಖ್ಯದಿಂದ ವರ್ವಾಡಿ ಸ್ವಗ್ರಹದಲ್ಲಿ .ಅ. 5ರಂದು ಸೋಮವಾರ ನಿಧನ ಹೊಂದಿದರು.

ಮೃತರು ಪತ್ನಿ ಹಾಗೂ ಒರ್ವ ಪುತ್ರ , ಸೊಸೆ , ಪುತ್ರಿ ಮತ್ತು ಅಳಿಯ ಹಾಗೂ ಮೊಮ್ಮಗಳನ್ನು ಅಗಲಿದ್ದಾರೆ.

By Suddi9

Leave a Reply

Your email address will not be published. Required fields are marked *