Month: January 2017

ಸೌಭಾಗ್ಯ ಮಿತ್ರ ಮಂಡಳಿಯ 4ನೇ ವಾರ್ಷಿಕೋತ್ಸವ

ಕೈಕಂಬ: ಸೌಭಾಗ್ಯ ಮಿತ್ರ ಮಂಡಳಿ ಮೂಡುಕೆರೆ ಕಂದಾವರ ಇದರ 4ನೇ ವಾರ್ಷಿಕೋತ್ಸವ ಮೂಡುಕೆರೆ ಸೌಭಾಗ್ಯ ಮಿತ್ರ ಮಂಡಳಿಯ ವಠಾರದಲ್ಲಿ ಜರುಗಿತು. ಬೆಳಿಗ್ಗೆ ಭಾರತಾ ಮಾತಾ ಪೂಜನಾ ಕಾರ್ಯಕ್ರಮ…

ಫೆ.13ರಂದು ಮರೋಡಿ ಶ್ರೀ ಉಮಾಮಹೇಶ್ವರೀ ದೇವಸ್ಥಾನದಲ್ಲಿ “ಇನಿ ಅತ್ತ್ಂಡ ಎಲ್ಲೆ” ನಾಟಕ ಪ್ರದರ್ಶನ

ಬೆಳ್ತಂಗಡಿ: ನಾರಾವಿ ಪರಿಸರದ ಒಂದು ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಕಳೆದ 6ವರ್ಷಗಳಿಂದ ತುಳುರಂಗಭೂಮಿಗೆ ತನ್ನದೇ ಆದ ಕಲಾಸೇವೆಯನ್ನು ನೀಡುತ್ತಾ ಬಂದಿರುವ ಮೋಕೆದ ಕಲಾವಿದೆರ್ ಕುತ್ಲೂರು ಇವರ ಈ…

ಮಾಮೇಶ್ವರದ ಶ್ರೀ ಉಮಾಮಹೇಶ್ವರ ದೇವಸ್ಥಾನಕ್ಕೆ ಅಡಿಕೆ ವ್ಯಾಪಾರಸ್ಥರಿಂದ ದೇಣಿಗೆ

ಮಂಗಳೂರು: ಜೀರ್ಣೋದ್ಧಾರಗೊಳ್ಳುತ್ತಿರುವ ಮಾಮೇಶ್ವರದ ಶ್ರೀ ಉಮಾಮಹೇಶ್ವರ ದೇವಸ್ಥಾನಕ್ಕೆ ಮಂಗಳೂರಿನಲ್ಲಿ ಅಡಿಕೆ ವ್ಯಾಪಾರಸ್ಥರಾಗಿರುವ ಗುಜರಾತಿನ ಯುದಿಷ್ಠಿರ ಮತ್ತು ಕುಟುಂಬಸ್ತರು 1 ಲಕ್ಷರೂಪಾಯಿ ದೇಣಿಗೆಯನ್ನು ಗೌರವಾಧ್ಯಕ್ಷರಾದ ಕೋಂಕೋಡಿ ಪದ್ಮನಾಭ ರವರಿಗೆ…

2020 ಹಾಗೂ 2024 ಓಲಂಪಿಕ್ಸ್: ಮೂಡುಬಿದಿರೆಯಲ್ಲಿ ಆಯ್ಕೆ ಪ್ರಕ್ರಿಯೆಗೆ ಚಾಲನೆ

ಮೂಡುಬಿದಿರೆ: ಕ್ರೀಡೆಯಲ್ಲಿ ಜಾಗತಿಕವಾಗಿ ಭಾರತ ಪ್ರಥಮ ಸ್ಥಾನಿಯಾಗಬೇಕೆಂಬ ಪ್ರಧಾನಿಯವರ ಕನಸನ್ನು ನನಸು ಮಾಡುವಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡಬೇಕಿದೆ. ಸೂಕ್ತವಾದ ತರಬೇತಿ, ಶಿಸ್ತು ಇವೆರಡು ಕ್ರೀಡಾಕ್ಷೇತ್ರದಲ್ಲಿ ಜಾಗತಿಕವಾಗಿ ನಾವು…

ಚೆಂಬೂರು ಕರ್ನಾಟಕ ಸಂಘದ ವಾರ್ಷಿಕ `ಸಾಹಿತ್ಯ ಸಹವಾಸ-2017ಸಂಭ್ರಮ’

ಮುಂಬಯಿ: ಉತ್ತಮ ಅಥವಾ ಅತ್ಯುತ್ತಮ ವಿದ್ಯಾರ್ಥಿಗಳನ್ನು ಅತ್ಯಂತ ಶ್ರೇಷ್ಠ ಶ್ರೇಣಿಗಳಲ್ಲಿ ಪಾಸು ಮಾಡಿಸುವ ವಿದ್ಯಾಸಂಸ್ಥೆಗಲನ್ನು ಶ್ರೇಷ್ಠ ಸಂಸ್ಥೆಗಳು ಎನ್ನಲಾಗದು. ಕನಿಷ್ಠ ಮತ್ತು ಏನೂವಿಲ್ಲದ ಕಡು ಬಡತನದ ಹಿನ್ನಲೆಯ…

ಟ್ರಾಫಿಕ್’ನಿಂದ ಮುಕ್ತವಾದ ಮೆಲ್ಕಾರ್

ಬಂಟ್ವಾಳ: ವೇಗವಾಗಿ ವಾಣಿಜ್ಯ ನಗರವಾಗಿ ಬೆಳೆಯುತ್ತಿರುವ ಮೆಲ್ಕಾರ್ ಸದ್ಯದ ಪರಿಸಿತಿಯಲ್ಲಿ ಸುಂದರ ನಗರವಾಗಿ ಕಂಗೊಳಿಸುತ್ತಿದೆ. ಒಂದೊಮ್ಮೆ ಟ್ರಾಫಿಕ್ ಕಿರಿಕಿರಿಯಿಂದ ಬೇಸೆತ್ತು ಹೋಗಿದ್ದ ಮೆಲ್ಕಾರ್ ಪೇಟೆ ಈಗ ಟ್ರಾಫಿಕ್…

ಜೇಸಿಐ ಇಂಡಿಯಾದ ಅತ್ಯುನ್ನತ ಪ್ರಶಸ್ತಿ ಬಾಬು ಕೆ ವಿಯವರಿಗೆ ಸಲ್ಲಿಕೆ

ವಿಟ್ಲ: ಜೇಸಿಐ ಇಂಡಿಯಾದ ಅತ್ಯುನ್ನತ ಪ್ರಶಸ್ತಿಯಾದ ಔಟ್ ಸ್ಟಾಂಡಿಂಗ್ ನ್ಯಾಷನಲ್ ಎವಾರ್ಡ್ ವಿನ್ನರ್ ಪ್ರಶಸ್ತಿಯು ವಿಟ್ಲ ಜೆಸಿಐ 2016 ರ ಅಧ್ಯಕ್ಷ ಬಾಬು ಕೆ ವಿ ಯವರಿಗೆ…

ಬಿರುವೆರ್ ಕುಡ್ಲ(ರಿ)ಇದರ ಬಜಪೆ ಘಟಕದ ಸಮಾಲೋಚನೆ ಸಭೆ

ಬಜಪೆ:ಬಿರುವೆರ್ ಕುಡ್ಲ(ರಿ)ಇದರ ಬಜಪೆ ಘಟಕದ ಸಮಾಲೋಚನೆ ಸಭೆಯು ಬಜಪೆಯಲ್ಲಿ ಬಿರುವೆರ್ ಕುಡ್ಲದ ಘಟಕ ಸ್ಥಾಪನೆಯ ಕುರಿತಾಗಿ ಜ.29 ಅದಿತ್ಯವಾರ ಬಜಪೆ ಸುಂಕದಕಟ್ಟೆಯ ಅಂಬಿಕಾ ಅನ್ನಪೂರ್ಣೇಶ್ಚರೀ ದೇವಸ್ಥಾನದ ವಠಾರದಲ್ಲಿ…

ಆಸ್ತಿ ಕಬಳಿಸಲು ಅಜ್ಜನನ್ನೇ ಅಪಹರಿಸಿದ ಯಡಿಯೂರಪ್ಪ ಆಪ್ತ!

ಮೈಸೂರು: ಆಸ್ತಿ ಕಬಳಿಸಲು ಯಡಿಯೂರಪ್ಪರವರ ಆಪ್ತ ಬೆಂಬಲಿಗನೊಬ್ಬ ತನ್ನ ಅಜ್ಜನನ್ನೇ ಅಪಹರಿಸಿರುವ ವಿಚಾರ ಬೆಳಕಿಗೆ ಬಂದಿದೆ. ಮೈಸೂರಿನ ಬಿಎಸ್;ವೈ ಬೆಂಬಲಿಗ ಆಲನಹಳ್ಳಿ ಪುಟ್ಟಸ್ವಾಮಿ ಎಂಬಾತನೇ ಇದೀಗ ಅಪಹರಣ…

ಬಿಗ್’ಬಾಸ್ ಚಕ್ರವರ್ತಿ ‘ಪ್ರಥಮ್ ‘, ಕೀರ್ತಿ ಮೊದಲ ರನ್ನರ್ ಅಪ್, ರೇಖಾ 2 ನೇ ರನ್ನರ್ ಅಪ್

ಬೆಂಗಳೂರು: ಈ ಬಾರಿಯ ಬಿಗ್ ಬಾಸ್’ನಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿರುವ ಪ್ರಥಮ್ ಅವರೇ ಗೆಲುವು ಸಾಧಿಸಿದ್ದಾರೆ. ಕೀರ್ತಿ ಮೊದಲ ರನ್ನರ್ ಅಪ್ ಆದರೆ ರೇಖಾ 2 ನೇ…

ಈಗಿನ ಫೇಸ್‍ಬುಕ್, ವಾಟ್ಸಾಪ್ ಯುಗದಲ್ಲಿ ನಾವು ಧರ್ಮ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ: ಸಂತೋಷ್ ತುಪ್ಪೆಕಲ್ಲು

ಕೈಕಂಬ: ಈಗ ಏನಿದ್ದರೂ ಫೇಸ್‍ಬುಕ್, ವಾಟ್ಸಾಪ್ ಯುಗ. ಇದರಿಂದ ನಾವು ಧರ್ಮ ಸಂಸ್ಕೃತಿಯನ್ನು ಮರೆತು ಬಿಟ್ಟಿದ್ದೇವೆ. ಈಗಿನ ಜನರು ಪೂಜಾ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದು ಬಹಳ…

ಸುವರ್ಣ ಮಹೋತ್ಸವ ಪೂಜೆ ನೆರವೇರಿಸಿದ ಶ್ರೀ ಶನಿಮಹಾತ್ಮ ಸೇವಾ ಸಮಿತಿ ಖಾರ್

ಮುಂಬಯಿ: ಕಲಿಯುಗದ ಆರಾಧ್ಯ ದೇವರು, ಕಷ್ಟ ಕಾರ್ಪಣ್ಯಗಳಿಂದ ಬಳಲಿದ ಜನತೆಗೆ ಕರುಣಾದೃಷ್ಟಿಯ ಶ್ರೀ ರಕ್ಷೆಯನ್ನಿತ್ತು ರಕ್ಷಿಸುವ ದಯಾಮಯಿ ಶ್ರೀ ಶನೈೀಶ್ವರನ ಪರಮ ಭಕ್ತರುಗಳಿಂದ ಕಳೆದ ಸುಮಾರು ಐದು…

ನವೋದಯ ಕಲಾರಂಗ ಮುಂಬಯಿ ಸಂಸ್ಥೆಯಿಂದ ಸನ್ಮಾನಿಸಲ್ಪಟ್ಟ ಅರುಷಾ ಶೆಟ್ಟಿ-ಸುರೇಂದ್ರ ಕುಮಾರ್ ಮಾರ್ನಾಡ್ ಅಪ್ರತಿಮ ಪ್ರತಿಭೆಗಳು

ಮುಂಬಯಿ: ನವೋದಯ ಕಲಾ ರಂಗ ಮುಂಬಯಿ ಕಲಾವಿದರು ರವಿ ಶಂಕರ್ ಆಚಾರ್ಯ ರಚಿಸಿ, ಚಂದ್ರಕಾಂತ್ ಸಾಲ್ಯಾನ್ ಸಸಿಹಿತ್ಲು ನಿರ್ದೇಶಿಸಿದ `ಪಗಡೆದ ಪಂಥ’ ತುಳು ಪೌರಾಣಿಕ ನಾಟಕವನ್ನು ಮಾಟುಂಗದಲ್ಲಿನ…