Category: International

International ವಿದೇಶ

ಬುದ್ಧಿ ಚುರುಕಾಗುತ್ತೆಂದು 70ರ ವೃದ್ಧನ ಮೆದುಳು, ಅಂಗಾಂಗಗಳನ್ನೇ ಕಿತ್ತು ತಿಂದ!

ವಾಷಿಂಗ್ಟನ್: ಬುದ್ಧಿ ಚುರುಕಾಗುತ್ತದೆ ಎಂದು ಭಾವಿಸಿ 70 ವರ್ಷದ ವೃದ್ಧನ ಹತ್ಯೆಗೈದು ಆತನ ಮೆದುಳು ಮತ್ತು ಅಂಗಾಂಗಗಳನ್ನು ವ್ಯಕ್ತಿಯೋರ್ವ ಸೇವಿಸುವ ಮೂಲಕ ನರಭಕ್ಷಕನಂತೆ ವಿಕೃತ ಮೆರೆದಿರುವ ಘಟನೆ…

ಸೂರತ್‌ನಲ್ಲಿ ಕೆಎಫ್‌ಸಿ’ಎಸ್ ದ್ವಿತೀಯ ವಾರ್ಷಿಕ ಪಂದ್ಯಾಟ ಟ್ರೋಫಿ ಮುಡಿಗೇರಿಸಿದ ಹೋಟೆಲ್ ಹನಿ ಗಾರ್ಡನ್ ದಮನ್ ತಂಡ

ಸೂರತ್ ಕರ್ನಾಟಕ ಫ್ರೆಂಡ್ಸ್ ಕ್ರಿಕಟರ್ಸ್ ಸೂರತ್ ಸಂಸ್ಥೆಯು ಎ ೦೨ ರಂದು ಗುಜರಾತ್‌ನಾದ್ಯಂತ ನೆಲೆಯಾದ ಕನ್ನಡಿಗರಿಗಾಗಿ ದ್ವಿತೀಯ ವಾರ್ಷಿಕ ಕೆಎಫ್‌ಸಿ’ಎಸ್ ಟ್ರೋಫಿ-೨೦೨೧ ಪಂದ್ಯಾಟವನ್ನು ಕಳೆದ ಭಾನುವಾರ ಮಾ.೨೮…

ರಾಷ್ಟ್ರೀಯ ಶಿಕ್ಷಣ ಸಮಾವೇಶ ಮೇಡಂ ಗ್ರೇಸ್ ಪಿಂಟೋ ಅವರಿಗೆ ಜೀವಮಾನದ ಸಾಧನಾ ಪುರಸ್ಕಾರ ಪ್ರದಾನ

ದೆಹಲಿ : ಇತ್ತೀಚೆಗೆ ಉಡಾನ್ ಸಂಸ್ಥೆ ಮತ್ತು ಎಜು ಅಡ್ವೈಸ್ ಆಯೋಜಿಸಿದ್ದ ರಾಷ್ಟ್ರೀಯ ಶಿಕ್ಷಣ ಸಮಾವೇಶದಲ್ಲಿ ನಡೆಸಲ್ಪಟ್ಟ ಎಕ್ಸಲೆನ್ಸಿ ಅವಾರ್ಡ್ಸ್ ಎ 01 2021 ರ ಸಂದರ್ಭದಲ್ಲಿ…

ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಉಮಭಾರತಿ ಸೇರಿದಂತೆ 32 ಮಂದಿ ದೋಷಮುಕ್ತವಾಗಿದ್ದಾರೆ.

ದೆಹಲಿ: ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ 28 ವರ್ಷದ ಸುದೀರ್ಘ ವಿಚಾರಣೆಯ ನಂತ್ರ ವಿಶೇಷ ಕೇಂದ್ರೀಯ ತನಿಖಾ ದಳ (ಸಿಬಿಐ) ನ್ಯಾಯಾಲಯ ಸೆ.30ರಂದು ಬುಧವಾರ ಮಹತ್ವದ…

ಕೇಂದ್ರ ಸಚಿವ ಸುರೇಶ್ ಅಂಗಡಿ ಇನ್ನಿಲ್ಲ

ದೆಹಲಿ: ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ (65)ಇಂದು ವಿಧಿವಶರಾಗಿದ್ದಾರೆ .ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಅವರು ದೆಹಲಿಯ ಏಮ್ಸ್ ಅಸ್ಪತ್ರಯಲ್ಲಿ ನಿಧನರಾಗಿದ್ದಾರೆ.

ಸೌದಿ ಅರೇಬಿಯಾ-ಜಿದ್ದಾದಲ್ಲಿನ ಅನಿವಾಸಿ ಕನ್ನಡಿಗರು ತವರಿಗೆ,ಇಂಡಿಯನ್ ಸೋಶಿಯಲ್ ಪೋರಂನಿಂದ ಆರೋಗ್ಯ ಸುರಕ್ಷಾ ಕಿಟ್ ವಿತರಣೆ

ಮುಂಬಯಿ : ಅನಿವಾಸಿಗರನ್ನು ಮರಳಿ ಕರೆತರುವ ಭಾರತ ಸರಕಾರದ ವಂದೇ ಭಾರತ್ ಮಿಷನ್‍ನ ಭಾಗವಾಗಿ ಕಳೆದ ಶನಿವಾರ (ಜೂ.13) ನಿಗದಿಯಾಗಿ ಜಿದ್ದಾ ಬೆಂಗಳೂರು ವಿಮಾನ ಮೂಲಕ ಹೊರಟ…

ಕುವೈಟ್ ಸಾರ್ವಜನಿಕ ಕ್ಷಮಾದಾನ: ಇಂಡಿಯನ್ ಸೋಶಿಯಲ್ ಫೋರಂ ವತಿಯಿಂದ ಅಹನಿರ್ಶಿ ಸೇವೆ    

ಕುವೈಟ್: ಇಂಡಿಯನ್ ಸೋಶಿಯಲ್ ಫೋರಮ್ ಕುವೈಟ್ ತನ್ನ ಅನ್ನದಾಸೋಹ ಗಾಗಿ ಮತ್ತೊಮ್ಮೆ ಸುದ್ದಿಯಾಗಿದ . ಕುವೈಟ್ ಸರಕಾರ ಘೋಷಿಸಿದ ಸಾರ್ವಜನಿಕ ಕ್ಷಮಾದಾನವನ್ನು ಜನರಡೆಗೆ ತಲುಪಿಸುವಲ್ಲಿ ಇಂಡಿಯನ್ ಸೋಶಿಯಲ್…

ವಿಮಾನ ಪತನಕ್ಕೆ ತನ್ನ ಸೇನೆಯ ತಪ್ಪು ಗ್ರಹಿಕೆಯೇ ಕಾರಣ…!

ತೆಹ್ರಾನ್: ಸುಮಾರು 176 ಮಂದಿ ಪ್ರಯಾಣಿಕರು ಹಾಗು ಸಿಬ್ಬಂದಿಯನ್ನು ಹೊತ್ತು ಸಾಗುತ್ತಿದ್ದ ಬೋಯಿಂಗ್ 737 ಎಂಬ ಉಕ್ರೇನ್ ವಿಮಾನ ವೊಂದು ಟೆಹ್ರಾನ್ ನಲ್ಲಿ ಪತನವಾಗಿತ್ತು. ಇರಾನ್ ನ…

10 ಸಾವಿರ ಒಂಟೆಗಳ ಮಾರಣ ಹೋಮಕ್ಕೆ ಆಸ್ಟ್ರೇಲಿಯಾ ಸಿದ್ಧ…!

ಸಿಡ್ನಿ: ಆಸ್ಟ್ರೇಲಿಯಾ ಭೀಕರ ಕಾಡ್ಗಿಚ್ಚಿನಿಂದ 480 ಮಿಲಿಯನ್ ಪ್ರಾಣಿಗಳು ಬೆಂಕಿಗೆ ಆಹುತಿಯಾದ ಘಟನೆ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿತ್ತು. ಆ ಘಟನೆ ಇನ್ನೂ ಕಣ್ಣೆದುರು ಇರುವ ಮೋದಲೆ…

180 ಪ್ರಯಾಣಿಕರಿದ್ದ ಉಕ್ರೇನ್ ವಿಮಾನ , ಟೆಹ್ರಾನ್ ನಲ್ಲಿ ಪತನ

ಟೆಹ್ರಾನ್: ಉಕ್ರೇನ್ ದೇಶಕ್ಕೆ ಸೇರಿದ ವಿಮಾನವೊಂದು ಪತನವಾಗಿದೆ. 180 ಮಂದಿ ಪ್ರಯಾಣಿಕರು ಹಾಗು ಸಿಬ್ಬಂದಿಯನ್ನು ಹೊತ್ತು ಸಾಗುತ್ತಿದ್ದ ಬೋಯಿಂಗ್ 737 ಎಂಬ ಉಕ್ರೇನ್ ವಿಮಾನ ಟೆಹ್ರಾನ್ ನಲ್ಲಿ…

ಅಮೆರಿಕದ ಸೇನಾ ನೆಲೆ ಮೇಲೆ ಕ್ಷಿಪಣಿ ದಾಳಿ ನಡೆಸಿದ ಇರಾನ್…!

ನವದೆಹಲಿ : ದಿನದಿಂದ ದಿನಕ್ಕೆ ಇರಾನ್-ಅಮೆರಿಕ ಕಾದಾಟದ ಕಾವು ಹೆಚ್ಚಾಗಿದ್ದು. ಇದೀಗ ಇರಾನ್ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಖಂಡಾಂತರ ಕ್ಷಿಪಣಿ ದಾಳಿಯನ್ನು ನಡೆಸಲಾಗಿದೆ. ಇರಾಕಿನಲ್ಲಿರುವ ಅಮೆರಿಕದ…

ಭಾರತದ ಬಾಸ್ಮತಿ ಅಕ್ಕಿಯ ಮೇಲು ಬಿತ್ತು ದಾಳಿಯ ಕಾವು

ನವದೆಹಲಿ : ಭಾರತದಿಂದ ಬಾಸ್ಮತಿ ಅಕ್ಕಿಯನ್ನು ಖರೀದಿಸುವ ಪ್ರಮುಖ ರಾಷ್ಟ್ರಗಳಲ್ಲಿ ಇರಾನ್ ಕೂಡ ಒಂದಾಗಿದೆ. ದೇಶದ ಬಾಸ್ಮತಿ ಅಕ್ಕಿಯ ಒಟ್ಟು ರಫ್ತಿನಲ್ಲಿ ಮೂರನೇ ಒಂದು ಭಾಗಕ್ಕಿಂತ ಹೆಚ್ಚಿನದನ್ನು…

ಇರಾನ್ – ಅಮೇರಿಕ ನಡುವೆ ಕಾದಾಟ : ಪೆಟ್ರೋಲ್, ಡೀಸೆಲ್ ಮೇಲೆ ಎಫೆಕ್ಟ್

ಬೆಂಗಳೂರು: ಇರಾನ್ – ಅಮೆರಿಕ ನಡುವೆ ನಡೆಯುತ್ತಿರುವ ದಾಳಿಯ ಪರಿಣಾಮ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಭಾವ ಬೀರುತ್ತಿದೆ. ಅಂತಾರಾಷ್ಟ್ರೀಯ ಕಚ್ಚಾತೈಲದ ಮೇಲೆ ಭಾರಿ ಪರಿಣಾಮ ಬೀರಿದ್ದು, ಶೇ.4…