Month: January 2020

ಮಡಿವಾಳ ಮಾಚಿದೇವ ಹಾಗೂ ಸವಿತಾ ಮಹರ್ಷಿ ಜಯಂತಿ

ಮಂಗಳೂರು:ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಡಿವಾಳರ ಸಂಘ(ರಿ) ಮಂಗಳೂರು ದಕ್ಷಿಣ…

ಮಂಗಳೂರು ಗ್ರಾಮಾಂತರ ವಿಭಾಗದ ಬಿ.ಎಸ್.ಎನ್.ಎಲ್‍ನ ಅಧಿಕಾರಿ ಸಿಬ್ಬಂದಿ ವರ್ಗದವರ ಸ್ವಯಂ ನಿವೃತ್ತಿ

ಕೈಕಂಬ:ಒಂದು ಕಾಲದಲ್ಲಿ ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿ ದೇಶದ ಮೂಲೆ ಮೂಲೆಗೆ ಬ್ರಾಂಡ್‍ಬ್ಯಾಂಡ್, ಮೊಬೈಲ್ ಜಾಲವನ್ನು ವಿಸ್ತರಿಸಿ ಜನಸಾಮಾನ್ಯರಿಂದ ಹಿಡಿದು ಸಮಾಜದ ಎಲ್ಲಾ ವರ್ಗದವರ…

ಮಾನವ ಸರಪಳಿ ಕಾರ್ಯಕ್ರಮ

ಕೋಲಾರ:ಸ್ವಾತಂತ್ರದ ನಂತರ ಧರ್ಮಗಳ ಆಧಾರದಲ್ಲಿ ದೇಶವನ್ನು ಚೂರು ಚೂರು ಗೊಳಿಸಲು ಕೇಂದ್ರ ಸರಕಾರ ಹೊರಟಿದೆ ಎಂದು ಸಾಹಿತಿ ಲಕ್ಷ್ಮೀಪತಿ ಕೋಲಾರ ಆಕ್ರೋಶ ವ್ಯಕ್ತಪಡಿಸಿದರು, ನಗರದಲ್ಲಿ ಗುರುವಾರ ವಿವಿಧ…

ಜಯಂಟ್ಸ್ ಮಹಾಸಭೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ

ಉಡುಪಿ:- ಜಯಂಟ್ಸ್ ಗ್ರೂಪ್ ಬ್ರಹ್ಮಾವರ ಇದರ ವತಿಯಿಂದ ಶನಿವಾರ ಸಿಟಿ ಸೆಂಟರ್ ನಲ್ಲಿ ಮಹಾಸಭೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮವನ್ನು ಉದ್ದೇಶಿಸಿ ತಾ.ಪಂ ಮಾಜಿ ಅದ್ಯಕ್ಷೆ…

ಇಂದು ಪಂಪ್ ವೆಲ್ ಪೈ ಒವರ್ ಉದ್ಘಾಟನೆ

ಮಂಗಳೂರು;ಸಂಸದ ನಳಿನ್ ಕುಮಾರ್ ಕಟೀಲು ಹಲವು ಬಾರಿ ಗಡುವು ನೀಡಿದ್ದರೂ ಕಾಮಗಾರಿ ಮಾತ್ರ ಪೂರ್ಣವಾಗಲಿಲ್ಲ. 2020 ಜನವರಿ 31 ಲೋಕಾರ್ಪಣೆಗೊಂಡಿತು. ನಂತರ ಜಿಲ್ಲಾಧಿಕಾರಿ ಕಚೇರಿಗೆ ಕಾಮಗಾರಿ ಗುತ್ತಿಗೆ…

ವಿದ್ಯುತ್ ಚಾಲಿತ ಸಂಚಾರಿ ಶೀತಲಿಕೃತ ಶವ ರಕ್ಷಣಾಯಂತ್ರ; ಉಚಿತ ಸೇವೆ.

ವ್ಯಕ್ತಿ ಮೃತಪಟ್ಟಾಗ, ಕೆಲವೊಮ್ಮೆ ಪಾರ್ಥಿವ ಶರೀರವನ್ನು ವಿದೇಶ ದೂರದ ಊರಿನಲ್ಲಿ ಇರುವ ಸಂಬಂಧಿಕರು ಆಗಮಿಸುವ ವರೆಗೆ ಸುರಕ್ಷಿತವಾಗಿ ಕಾಯಬೇಕಾದ ಸಂದರ್ಭಗಳು ಎದುರಾಗುತ್ತವೆ. ಅಂತಹ ಸಂದರ್ಭಗಳಲ್ಲಿ ಶವ ರಕ್ಷಿಸಿ…

ಬಾವಿಯಲ್ಲಿ ಬಿದ್ದ ನಾಯಿಯನ್ನು ರಕ್ಷಿಸಿದ ಮಹಿಳೆ

ಮಂಗಳೂರು;ಮಂಗಳೂರು ನಗರ ಬಳ್ಳಾಲ್ ಭಾಗ ನಲ್ಲಿರುವ ಬಿರುವೆರ್ ಕುಡ್ಲ ಗ್ರೌಂಡ್ ನಲ್ಲಿ ಇದ್ದ ಸುಮಾರು ಮೂವತ್ತು ಅಡಿ ಬಾವಿಯಲ್ಲಿ ಬಿದ್ದ ಶ್ವಾನಪ್ರಾಣಿ ರಕ್ಷಣೆ ಮಾಡಿದ ಮಂಗಳೂರಿನ ಬಳ್ಳಾಲ್…

ಕಟೀಲು ಬ್ರಹ್ಮಕಲಶೋತ್ಸವ

ಕಟೀಲು:ಪುಣ್ಯಕ್ಷೇತ್ರ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 12 ವರ್ಷಗಳಿಗೊಮ್ಮೆ ನಡೆಯುವ ಬ್ರಹ್ಮಕಲಶೋತ್ಸವ ಇಂದು ವಿಜೃಂಭಣೆಯಿಂದ ನಡೆಯಿತು.ಮನದ ಇಷ್ಟಾರ್ಥ ನೆರವೇರಿಸುವ ಭ್ರಮರಾಂಭಿಕೆ ಬ್ರಹ್ಮಕಲಶೋತ್ಸವ ಅಂಗವಾಗಿ ಜನವರಿ 22ರಿಂದ ಕಟೀಲು…

ನ್ಯಾಯಾಧೀಶರಿಂದ ಸ್ವಚ್ಚತಾಕಾರ್ಯ

ಬಂಟ್ವಾಳ: ಇಲ್ಲಿಯ ನ್ಯಾಯಾಲಯದ ಅವರಣದಲ್ಲಿ ಗುರುವಾರ ರಾಷ್ಟ್ರೀಯ ಸ್ವಚ್ಛತಾ ದಿನಾಚರಣೆಯನ್ನು ಆಚರಿಸಲಾಯಿತು. ನ್ಯಾಯಾಲಯದ ನ್ಯಾಯಾಧೀಶರೇ ಪೊರಕೆ ಹಿಡಿದು ಸ್ವಚ್ಚತಾ ಕಾರ್ಯದಲ್ಲಿ ನಿರತರಾದರು. ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಹಮ್ಮದ್…

ಹುತಾತ್ಮ ದಿನದಂಗವಾಗಿ ಥಿಯಾಲಾಜಿಕಲ್ ಕಾಲೇಜಿನಲ್ಲಿ ಗಾಂಧೀಜಿ ಸ್ಮರಣೆ

ಗಾಂಧೀಜಿ ಯವರು ದೇಶ ಕಂಡ ಮಹಾನ್ ಚೇತನ. ಅವರ ಚಿಂತನೆ ಗಳಲ್ಲಿ ಸರ್ವರ ಅಭ್ಯುದಯವು ಒಂದು. ದೇಶ ಇಷ್ಟು ವರ್ಷ ಕ್ರಮಿಸಿದರೂ ಎಲ್ಲರ ಏಳಿಗೆ ಯಾಕೆ ಸಾಧ್ಯವಾಗಿಲ್ಲ…

ಮಂಗಳೂರು ಸ್ಮಾರ್ಟ್ ಸಿಟಿ ಕುರಿತ ಸಂವಾದ ಕಾರ್ಯಕ್ರಮ

ಮಂಗಳೂರು: ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ೪೭ ಕಾಮಗಾರಿಗಳ ಪೈಕಿ ೨೭ ಸರಕಾರಿ ಕಟ್ಟಡಗಳಿಗೆ ಎಲ್‌ಇಡಿ ಲೈಟಿಂಗ್ ವ್ಯವಸ್ಥೆ ಅಳವಡಿಕೆ ಮತ್ತು ಹಂಪನಕಟ್ಟೆಯಲ್ಲಿ ಕ್ಲಾಕ್ ಟವರ್ ಸ್ಥಾಪನೆ…

ಇರಾದಲ್ಲಿ ಮಹಿಳಾ ಜಾಗೃತಿ ಅಭಿಯಾನ

ಬಂಟ್ವಾಳ: ಇರಾ ಗ್ರಾಮ ಪಂಚಾಯತ್, ಜನಶಿಕ್ಷಣ ಟ್ರಸ್ಟ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಮಹಿಳಾ ಜಾಗೃತಿ ಅಭಿಯಾನದ ಸಲುವಾಗಿ ಬೀದಿನಾಟಕ ಕಾರ್ಯಕ್ರಮವನ್ನು ಇರಾ ಕಂಚಿನಡ್ಕಪದವು ಜನವಸತಿ…

ಟೈಲರಿಂಗ್ ತರಭೇತಿ ಕಾರ್ಯಕ್ರಮ

ಬಂಟ್ವಾಳ: ಸಿದ್ಧಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಭರವಸೆ ಕೋಶ ಹಾಗೂ ವೈಷ್ಣವಿ ಟೈಲರಿಂಗ್ ತರಬೇತಿ ಕೇಂದ್ರ ಸಿದ್ಧಕಟ್ಟೆ ಇವರ ಜಂಟಿ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಟೈಲರಿಂಗ್,…