Month: January 2020

ಮಣಿಕಂಠಪುರದಲ್ಲಿ ಭಜನಾ ಸಂಕೀರ್ತನೆ ಹಾಗೂ ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆ

ಪೊಳಲಿ:ಬಂಟ್ವಾಳ ತಾಲೂಕಿನ ಕರಿಯಂಗಳ ಬಡಗಬೆಳ್ಳೂರಿನ ಶ್ರೀ ಮಣಿಕಂಠ ಭಜನಾ ಮಂದಿರ ಮಣಿಕಂಠಪುರ ಇದರ “14 ನೇ ವರ್ಷದ ಭಜನಾ ಸಂಕೀರ್ತನೆಯು” ಜ.4 ರಂದು ಶನಿವಾರ ಸೂರ್ಯಹಸ್ತದಿಂದ ಮರುದಿನ…

ಭಡ್ತಿಯಾಗಿ ವರ್ಗಾವಣೆಗೊಂಡ ಪೊಲೀಸ್ ಸಿಬಂದಿಗಳಿಗೆ ಠಾಣೆಯಲ್ಲಿ ಬೀಳ್ಕೋಡುಗೆ

ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಭಡ್ತಿಗೊಂಡು ವರ್ಗಾವಣೆಗೊಂಡ ಪೊಲೀಸ್ ಸಿಬಂದಿಗಳಿಗೆ ಅಭಿನಂದಿಸಿ ಬೀಳ್ಕೋಡುವ ಸಮಾರಂಭ ಠಾಣೆಯಲ್ಲಿ ನಡೆಯಿತು. ಎ.ಎಸ್.ಐ ಅಗಿ ಪದೋನ್ನತಿಗೊಂಡು ವೇಣೂರು ಪೊಲೀಸ್ ಠಾಣೆಗೆ…

ಅರ್ಸುಲೈನ್ ಫ್ರಾನ್ಸಿಸ್ಕನ್ ಸಂಸ್ಥೆಯ‘ಪಾರಂಪಾರಿಕತಾಣ’ದಉದ್ಘಾಟನೆ

ಮಂಗಳೂರು : ಮಂಗಳೂರಿನ ಬೋಳಾರದಲ್ಲಿ1901ರಲ್ಲಿ ಕಟ್ಟಿಸಲ್ಪಟ್ಟಅರ್ಸುಲೈನ್ ಫ್ರಾನ್ಸಿಸ್ಕನ್ ಸಂಸ್ಥೆಯ ಮೊದಲ ಮಠವನ್ನುಇದೇಡಿಸೆಂಬರ್29,2019 ರಂದು ಪಾರಂಪಾರಿಕತಾಣವಾಗಿಉದ್ಘಾಟಿಸಲಾಯಿತು. ಕಳೆದ ಒಂದು ವರ್ಷದಿಂದ ಈ ಪಾರಂಪಾರಿಕತಾಣದ ಮೂಲ ಸ್ವರೂಪಕ್ಕೆಧಕ್ಕೆ ಬಾರದಂತೆಅದನ್ನುಅಭಿವೃದ್ಧಿ ಪಡಿಸಲು…

ಮಂಗಳೂರು-ಕೇರಳ ಗಡಿಭಾಗದ ತಲಪಾಡಿ ಟೋಲ್ ಸಂಗ್ರಹ ತಡೆದ ಬಿಜೆಪಿ ಕಾರ್ಯಕರ್ತರು

ಮಂಗಳೂರು : ಪಂಪ್ವೆಲ್ ಫ್ಲೈ ಓವರ್ ಅಪೂರ್ಣ ಹಿನ್ನಲೆ ಟೋಲ್ ಸಂಗ್ರಹ ಸ್ಥಗಿತ ತಲಪಾಡಿ ಟೋಲ್ ಗೇಟ್ ನಲ್ಲಿ ಟೋಲ್ ಸಂಗ್ರಹ ತಡೆದ ಬಿಜೆಪಿ ಕಾರ್ಯಕರ್ತರು ಮಂಗಳೂರು-ಕೇರಳ…

ಸರಕಾರಿ ಪ್ರೌಢ ಶಾಲೆ ಗೋಳ್ತಮಜಲು ಕಲ್ಲಡ್ಕ ” ಬೆಳ್ಳಿ ಹಬ್ಬ 20-20 “

ಬಂಟ್ವಾಳ: ಸರಕಾರಿ ಪ್ರೌಢ ಶಾಲೆ ಗೋಳ್ತಮಜಲು ಕಲ್ಲಡ್ಕ ಇದರ ಶಾಲಾ ವಾರ್ಷಿಕ ಕೋತ್ಸವ ಮತ್ತು ” ಬೆಳ್ಳಿ ಹಬ್ಬ 20-20 “ ವರ್ಷದ ಉದ್ಘಾಟಿನೆ ಕಾರ್ಯಕ್ರಮ ನಡೆಯಿತು.…

ಪೊಳಲಿ ಗಾಯತ್ರಿ ಪೂಜೆಯ ತೀರ್ಥ ಪ್ರೋಕ್ಷಣೆ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಭದ್ರಕಾಳಿ ದೇವಿಯ ವಾರ್ಷಿಕ ಗಾಯತ್ರಿ ಪೂಜೆಯುಡಿ.31 ರಂದು ಮಂಗಳವಾರ ರಾತ್ರಿ ನಡೆಯಿತು. ದೇವರ ಪೂಜೆ ನಡೆದ ನಂತರ ಬಲಿ ಉತ್ಸವ ನಡೆಯುತ್ತದೆ…

ವಿಠಲ್ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ‌ ಕ್ಯಾಲೆಂಡರ್ ಬಿಡುಗಡೆ

ವಿಟ್ಲ: ವಿಠಲ್ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2020 ನೇ ಸಾಲಿನ ನೂತನ ಕ್ಯಾಲೆಂಡರನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಎಲ್ ಎನ್ ಕೂಡೂರು ಬಿಡುಗಡೆಗೊಳಿಸಿದರು. ಆಡಳಿತ…