ಮಂಗಳೂರು : ಪಂಪ್ವೆಲ್ ಫ್ಲೈ ಓವರ್ ಅಪೂರ್ಣ ಹಿನ್ನಲೆ ಟೋಲ್ ಸಂಗ್ರಹ ಸ್ಥಗಿತ ತಲಪಾಡಿ ಟೋಲ್ ಗೇಟ್ ನಲ್ಲಿ ಟೋಲ್ ಸಂಗ್ರಹ ತಡೆದ ಬಿಜೆಪಿ ಕಾರ್ಯಕರ್ತರು ಮಂಗಳೂರು-ಕೇರಳ ಗಡಿಭಾಗದ ತಲಪಾಡಿ ಟೋಲ್ ಗೇಟ್ಶಾ
ಸಕ ವೇದವ್ಯಾಸ ಕಾಮತ್ ಮತ್ತು ಭರತ್ ಶೆಟ್ಟಿ ನೇತೃತ್ವದಲ್ಲಿ ತಡೆ ನವಯುಗ ಕಂಪೆನಿಯಿಂದ ನಡೆಯುತ್ತಿರುವ ಟೋಲ್ ಸಂಗ್ರಹ ಪಂಪ್ವೆಲ್ ಫ್ಲೈ ಓವರ್ ನಿರ್ಮಾಣದ ಹೊಣೆ ಹೊತ್ತಿರುವ ನವಯುಗ ಕಂಪೆನಿ ನಿನ್ನೆ ಸಭೆಯಲ್ಲಿ ಜನರಿಂದ ಟೋಲ್ ಸಂಗ್ರಹ ಮಾಡದಂತೆ ಎಚ್ಚರಿಕೆ ನೀಡಿದ್ದ ನಳಿನ್ ಕುಮಾರ್ ಕಟೀಲ್ನ ಳಿನ್ ಕುಮಾರ್ ಕಟೀಲ್,ದ.ಕ ಸಂಸದ .

