‘ನಾಗರಹಾವು’ ನೋಡುತ್ತಾ ಮೃತಪಟ್ಟ ವಿಷ್ಣು ಅಭಿಮಾನಿ: ಮೃತರ ಮನೆಗೆ ಅನಿರುದ್ಧ್ ಭೇಟಿ
ಬೆಂಗಳೂರು: ಶುಕ್ರವಾರ ತೆರೆಗೆ ಬಂದ ನಾಗರಹಾವು ಸಿನಿಮಾ ನೋಡುವಾಗ ಹೃದಯಾಘಾತದಿಂದ ಡಾ.ವಿಷ್ಣು ಅಭಿಮಾನಿಯೊಬ್ಬ ಮೃತಪಟ್ಟಿದ್ದಾನೆ. 31 ವರ್ಷದ ಜಯನಗರ ನಿವಾಸಿ ಸುಬ್ರಮಣಿ ಅಲಿಯಾಸ್ ರಾಜು ಮೃತ ದುರ್ದೈವಿ.…
SUDDI9 MEDIA NETWORK
Exclusive
ಬೆಂಗಳೂರು: ಶುಕ್ರವಾರ ತೆರೆಗೆ ಬಂದ ನಾಗರಹಾವು ಸಿನಿಮಾ ನೋಡುವಾಗ ಹೃದಯಾಘಾತದಿಂದ ಡಾ.ವಿಷ್ಣು ಅಭಿಮಾನಿಯೊಬ್ಬ ಮೃತಪಟ್ಟಿದ್ದಾನೆ. 31 ವರ್ಷದ ಜಯನಗರ ನಿವಾಸಿ ಸುಬ್ರಮಣಿ ಅಲಿಯಾಸ್ ರಾಜು ಮೃತ ದುರ್ದೈವಿ.…
ಕಾಸರಗೋಡು: ಕಣ್ಣೂರಿನಲ್ಲಿ ಅ.12 ರಂದು ಬೆಳಿಗ್ಗೆ 10.30ರ ಸುಮಾರಿಗೆ ಮತ್ತೊಂದು ರಾಜಕೀಯ ಹತ್ಯೆ ನಡೆದಿದ್ದು, ಬಿಜೆಪಿ ಕಾರ್ಯಕರ್ತನೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈಯಲಾಗಿದೆ. ಕಣ್ಣೂರಿನ ಪಿಣರಾಯಿ ಪೆಟ್ರೋಲ್ ಬಂಕ್…
ನವದೆಹಲಿ: ಒಂದು ಕಾಲದಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಪರಮಾಪ್ತನಾಗಿದ್ದ ಛೋಟಾ ರಾಜನ್ ಅಲಿಯಾಸ್ ರಾಜೇಂದ್ರ ಸದಾಶಿವ್ ನಿಕ್ಲಾಜೆ(55) ಎಂಬಾತನನ್ನು ಇಂಡೋನೇಶಿಯಾದ ಬಾಲಿ ದ್ವೀಪದ ಸಮೀಪ ಬಂಧಿಸಲಾಗಿದೆ…
ಕೈಕಂಬ: ಕಳೆದ ಎರಡು ತಿಂಗಳಿಂದ ಮೂಡಬಿದ್ರೆಯಲ್ಲಿ ಭುಸುಗುಡುತ್ತಿದ್ದ ಕೋಮುಗಲಭೆ ಅಮಾಯಕ ಯುವಕನ ಕೊಲೆಯಲ್ಲಿ ಅಂತ್ಯಕಂಡಿದ್ದು, ಪೊಲೀಸ್ ನಿರ್ಲಕ್ಷ್ಯತೆಗೆ ಸಾಕ್ಷಿ ನುಡಿದಿದೆ. ಗಂಟಾಲಕಟ್ಟೆ ಕಸಾಯಿ ಅಡ್ಡೆಯಿಂದ ಹಿಡಿದು, ಹಂಡೆಲ್‍ಸುತ್ತಿನ…
ಎತ್ತಿನ ಹೊಳೆ ಯೋಜನೆಯ ಮೂಲಕ ಉತ್ತರ ಕರ್ನಾಟಕಕ್ಕೆ ನೀರು ಹರಿಸುವ ಯೋಜನೆಯನ್ನು ಕರ್ನಾಟಕ ಸರಕಾರ ಕೈಗೆತ್ತಿದೆ. ಪ್ರಾಕೃತಿಕವಾಗಿ ಎತ್ತಿನ ಹೊಳೆಯಲ್ಲಿರುವ ಹಲವು ಹೊಳೆಗಳು ನೇತ್ರಾವತಿ ನದಿ ಸೇರಿ…
ಮಂಗಳೂರು,: ನಗರದ ಹೊರವಲಯದ ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಗಂಜಿಮಠದ ಮುಖ್ಯಪೇಟೆಯಲ್ಲಿರುವ ಮೊಬೈಲ್ ಟವರೊಂದರ ಹತ್ತಿರ ಎಂಟು ಸಜೀವ ಪೆಟ್ರೋಲ್ ಬಾಂಬ್‍ಗಳು ಹಾಗೂ ಮಾರಕಾಸ್ತ್ರಗಳು ಪತ್ತೆಯಾಗಿದ್ದು, ಕರಾವಳಿಯಲ್ಲಿ…
ಪೊಳಲಿ:ಇತಿಹಾಶ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ಅಮ್ಮನವರ ಜಾತ್ರೋತ್ಸವವು “ಪೊಳಲಿಜಾತ್ರೆ” ಎಂದೇ ಪ್ರತೀತಿ ಇಲ್ಲಿಯ ಉತ್ಸವಾದಿಗಳು ನಡೆಯುವುದು ಸುಬ್ರಹ್ಮಣ್ಯ ಸ್ವಾಮಿಗೆ ಇದು ಇಲ್ಲಿಯ ವಿಶೇಷತೆ ಮೀನ ಮಾಸದ…
ಸುದ್ದಿ9ಕೈಕಂಬ: ಪೊಳಲಿ ದೇವಸ್ಥಾನದಲ್ಲಿ ಪ್ರತೀ ವರ್ಷ ಒಂದು ತಿಂಗಳ ಅವಧಿಯ ಜಾತ್ರೆ ನಡೆಯುತ್ತದೆ. ಇಡೀ ದಕ್ಷಿಣ ಭಾರತದಲ್ಲಿ ಒಂದು ತಿಂಗಳ ಜಾತ್ರೆ ಇರುವುದು ಪೊಳಲಿಯಲ್ಲಿ ಮಾತ್ರ. ಈ…
ಮಳಲಿಯಲ್ಲಿ ಒಂಥರಾ ಫೇಮಸ್ ಆದ ವ್ಯಕ್ತಿ ಈ ಮೋಣಪಣ್ಣ. ಡಿಫೆರೆಂಟ್ ಮ್ಯಾನರಿಸಂ ಹೊಂದಿರುವ ಈ ಮೋಣಪಣ್ಣ ನೋಡಲು ಸವಕಲು ಕಡ್ಡಿಯಾದ್ರೂ ತಲೆ ಮೇಲೆ ಭಾರ ಇಟ್ರೆ ಅದನ್ನು…
ಕೈಕಂಬ: ಹಾಲು ಕೊಡುವ ಹಸುವೊಂದು ಸ್ವತಃ ತಾನೇ ಹಾಲು ಮಾರುತ್ತಾ ಹೊರಟರೆ ಹೇಗೆ? ಹೌದು ಇಲ್ಲೊಂದು ಹಸು ತನ್ನ ಹಾಲನ್ನು ತಾನೇ ಮಾರುತ್ತಾ ಹೊರಟಿದೆ. ಇಂಥದೊಂದು ವಿಚಿತ್ರ…
ಕೈಕಂಬ: ಊರಿನ ಹೆಸರು ಕನ್ನಡೀಕರಣಗೊಳ್ಳುತ್ತಿರುವುದರಿಂದ ಊರಿನ ಮೂಲ ಹೆಸರಿಗೆ ಧಕ್ಕೆಯಾಗುತ್ತಲೇ ಇದೆ. ಹಲವಾರು ತುಳು ಹೆಸರಿನ ಊರುಗಳು ಕನ್ನಡೀಕರಣಗೊಂಡಿರುವುದನ್ನು ನಾವು ಗಮನಿಸಿಸಿರಬಹುದು. ಇದರಿಂದಾಗಿ ಹಲವಾರು ತುಳು ಹೆಸರುಗಳು…
ಬೆಳ್ತಂಗಡಿ: ಮಹಾರಾಷ್ಟ್ರ ನವಿ ಮುಂಬೈ ನಿವಾಸಿ, ಉದ್ಯಮಿ ರಾಮ್‍ದಾಸ್ ಪೂಜಾರಿ ಮಂಗಳೂರಿನ ಬೋಳಾರದಲ್ಲಿ ಪತ್ತೆಯಾಗಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ…
ಕಿನ್ನಿಗೋಳಿ: 1998ರಲ್ಲಿ ಸುರತ್ಕಲ್ ಕೋಮುಗಲಭೆಗೆ ತುತ್ತಾಗಿತ್ತು. ಬರೋಬ್ಬರಿ ತಿಂಗಳ ಕಾಲ ಸುರತ್ಕಲ್ ಎನ್ನುವ ಪುಟ್ಟ ಪೇಟೆ ಹೊತ್ತಿ ಉರಿದು ಜನಜೀವನ ಅಸ್ತವ್ಯಸ್ತವಾಗಿತ್ತು. ಅಲ್ಲಲ್ಲಿ ಅಮಾಯಕರ ಹೆಣ ಮಕಾಡೆ…
ಸುರತ್ಕಲ್ : ಅನ್ಯಕೋಮಿನ ವಿದ್ಯಾರ್ಥಿಯೊಬ್ಬ ವಿದ್ಯಾಥರ್ಿನಿಯರ ತೊಡೆ ಮೇಲೆ ಪವಡಿಸಿ ಪೋಸ್ ನೀಡಿದ ಪ್ರಕರಣದ ಬಳಿಕ ಸುರತ್ಕಲ್ ಹಲವು ವಿದ್ಯಾಮಾನಗಳಗೆ ಸಾಕ್ಷಿ ನುಡಿದಿದೆ. ಆ ಚತ್ರದಲ್ಲಿ ಕಾಣಿಸಿಕೊಂಡಿದ್ದ…