ಕುಡಿಯುವ ನೀರಿನ ಮೂಲಕ್ಕೆ ಕಾಯಕಲ್ಪ
ಭೂಮಿಯಲ್ಲಿ ಬದುಕುವ ಸಕಲ ಜೀವ ರಾಶಿಗಳಿಗೂ ನೀರೇ ಜೀವ ಜಲ. ನೀರೇ ಇಂದಿನ ದಿನದಲ್ಲಿ ಭೂ ಲೋಕದ ಅಮೃತ ಎಂದು ಕರೆಯಲ್ಪಡುತ್ತದೆ. ನೀರಿಲ್ಲದೆ ಒಂದು ಕ್ಷಣವನ್ನೂ ಊಹಿಸಲು…
SUDDI9 MEDIA NETWORK
ಭೂಮಿಯಲ್ಲಿ ಬದುಕುವ ಸಕಲ ಜೀವ ರಾಶಿಗಳಿಗೂ ನೀರೇ ಜೀವ ಜಲ. ನೀರೇ ಇಂದಿನ ದಿನದಲ್ಲಿ ಭೂ ಲೋಕದ ಅಮೃತ ಎಂದು ಕರೆಯಲ್ಪಡುತ್ತದೆ. ನೀರಿಲ್ಲದೆ ಒಂದು ಕ್ಷಣವನ್ನೂ ಊಹಿಸಲು…
ಇವರು ಗ್ರಾಮೀಣ ಪ್ರದೇಶದಲ್ಲಿ ಅರಳಿದ ರಂಗಪ್ರತಿಭೆ. ಐಟಿಐ ಓದಿರುವ ಇವರು ಏರ್‍ಪೋರ್ಟ್ ಏಸಿ ಕಚೇರಿಯಲ್ಲಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಉಪ-ಕಸುಬಾಗಿ ವೀಟು-ಡೆಕೊರೇಟರ್ಸ್, ವೀಟು-ಕ್ಯಾಟರಿಂಗ್ಸ್ ಸಂಚಾಲನೆ ಹಾಗೂ ಇಲೆಕ್ಟ್ರಾನಿಕ್ಸ್ ತಂತ್ರಜ್ಞಾನ…
*ಮಹತೋಭಾರ ಶ್ರೀ ವೀರಭದ್ರಸ್ವಾಮಿ ದೇವಸ್ಥಾನ, ಹಿರಿಯಡ್ಕ ಉಡುಪಿ ಜಿಲ್ಲೆ*.*ತುಳುನಾಡಿನ ಮಧ್ಯ ಭಾಗದಲ್ಲಿರುವ ಹಿರಿಯಡ್ಕವು ಒಂದು ಅಭೂತಪೂರ್ವವಾದ ದೇವ, ದೈವ ಮತ್ತು ಭೂತಗಳ ಸಂಗಮದ ‘ಆಲಡೆ ಸ್ಥಾನ’. ಧಾರ್ಮಿಕ…
ಹೆಸರುಕಿರಣ್ ಎಂ.ಮೆಸ್ಕೆ ಊರು ಗೋವಾ ಪೋಂಡಾಉದ್ಯೋಗ-ಅದ್ಯಯನ ವಯಸ್ಸು ಸುಮಾರು 52 ವರ್ಷ ಬುಡಕಟ್ಟುಜನಾಂಗದವರ ಬಗ್ಗೆ ಅದ್ಯಯನ ನಡೆಸಿ ಅವರ ಸಮಸ್ಯೆಗಳ ಬಗ್ಗೆ ಪರಿಹಾರ ಹಡುಕಲು ಕಳೆದ 24…
ಹೈಟೆಕ್ ವ್ಯವಸ್ಥೆಗಳಿದ್ದ ಕಾಲದಲ್ಲೇ ನಿರ್ಮಾಣಗೊಂಡ ಬಿ.ಸಿ.ರೋಡಿನ ಫ್ಲೈಓವರ್ ರಚನೆಯಾದ ಸಂದರ್ಭ ಅದರೊಂದಿಗೆ ಸರ್ವೀಸ್ ರಸ್ತೆ ಎಂದು ಈ ರಸ್ತೆ ಹೆಸರಿಸಲ್ಪಟ್ಟಿತು. 21ನೇ ಶತಮಾನದಲ್ಲಿ ನಿರ್ಮಾಣಗೊಂಡದ್ದು ಎಂಬ ಹೆಗ್ಗಳಿಕೆಯಷ್ಟೇ,…
ಕನ್ನಡದಲ್ಲಿ ‘ಸಿರಿಗನ್ನಡಂ ಗೆಲ್ಗೆ’ ಎಂಬ ಮಾತಿನಂತೆಯೇ ಕರಾವಳಿ ಜಿಲ್ಲೆಗಳಲ್ಲಿ ‘ಯಕ್ಷಗಾನಂ ಗೆಲ್ಗೆ’ ಎಂಬ ಮಾತು ಪ್ರಚಲಿತದಲ್ಲಿದೆ. ಏಕೆಂದರೆ ಯಕ್ಷಗಾನ ಕರಾವಳಿಯಲ್ಲಿ ಎಲ್ಲರ ಮನೆ ಮಾತಾದ ಜನಪದ ಕಲೆಯಾಗಿದ್ದು,…
ಸಾಧನೆಗೆಗಂಡು ಹೆಣ್ಣೆಂಬ ಬೇಧವಿಲ್ಲ ಎಂಬುವುದು ಲೋಕೋಕ್ತಿ, ಈ ಮಾತುಕರಾವಳಿಯ ಯಕ್ಷರಂಗದಅದ್ಭುತ ಪ್ರತಿಭೆಯ ಖನಿ ಅಪೂರ್ವಅರ್.ಸುರತ್ಕಲ್‍ಳ ವಿಷಯದಲ್ಲೂಅಕ್ಷರಶಃಸಾಬೀತಾಗಿದೆ.ಬಡತನದಲ್ಲಿಎರಡು ವಿಧಗಳಿದ್ದು ಒಂದು ಸಹಜವಾದಆರ್ಥಿಕ ಬಡತನವಾದರೆಇನ್ನೊಂದು ಮನಸ್ಸಿನ ಬಡತನ. ನಮ್ಮಲ್ಲಿರುವ ಕೀಳರಿಮೆಯನ್ನು…
ಈ ಶತಮಾನದಜಗತ್ತಿನ ದೊಡ್ಡಣ್ಣವೆಂದೇ ಪ್ರಸಿದ್ಧಿ ಪಡೆದ ಅಮೇರಿಕಾವು ಇಂದು ಇಡೀ ಪ್ರಪಂಚಕ್ಕೇಚಾಲಕನಸ್ಥಾನದಲ್ಲಿ ನಿಂತಿರುವುದೇನೋನಿಜ. ಜಗತ್ತಿನಎಲ್ಲಾಆಗು ಹೋಗುಗಳಲ್ಲಿ ದೊಡ್ಡಣ್ಣಅಮೆರಿಕಾದಛಾಯೆಒಂದಲ್ಲಒಂದುರೀತಿಯಲ್ಲಿಇದ್ದೇಇದೆಯೆಂದರೆಅತಿಶಯೋಕ್ತಿಯಾಗಲಾರದು.ಏಕೆಂದರೆಎಲ್ಲಾ ವಿಚಾರದಲ್ಲೂಅಷ್ಟೊಂದು ಮುಂದುವರಿದಿದೆಅಮೇರಿಕಾ!!!ಆದರೆ ಸುಮಾರು 1930ರದಶಕದಲ್ಲಿಅಮೇರಿಕಾವು ನಿರಂತರವಾಗಿಕುಖ್ಯಾತದರೋಡೆಕೋರರಹಾವಳಿಯಿಂದಾಗಿ ತತ್ತರಿಸಿ ಹೋಗಿತ್ತೆಂದರೆ…
ಕಂಬಳ ಎಂದಾಕ್ಷಣ ತಟ್ಟನೆ ನೆನಪಾಗುವುದು ಕರಾವಳಿಯ ಜನರ ಜನಪ್ರಿಯ ಜಾನಪದ ಕ್ರೀಡೆಯೆಂದು. ಏನಪ್ಪಾ ಇದು ಅಂತೀರಾ..? ಕಂಬಳಕ್ಕೆ ವಿಶೇಷವಾಗಿ ಸಿದ್ಧಪಡಿಸಲಾದ ಬಲಿಷ್ಟ ಕೋಣಗಳನ್ನು ಹದ ಮಾಡಿದ ಮಣ್ಣಿನ…
ಆಕೆ ಬಡಕುಟುಂಬದಿಂದ ಬಂದ ಹೆಣ್ಣು ಮಗಳು ಕುರಿಕಾಯುವಿಕೆಯನ್ನೇಜೀವನಾಧಾರವನ್ನಾಗಿ ಮಾಡಿಕೊಂಡಿದ್ದಕುಟುಂಬದಲ್ಲಿ ಹುಟ್ಟಿ ಶ್ರೀಮಂತಿಕೆಯೆಂದರೇನೆಂಬುದನ್ನೇ ಅರಿಯದೆಇಂದುರಾಷ್ಟ್ರವೊಂದರಎರಡನೇಅತ್ಯುನ್ನತ ಸಚಿವೆಯ ಸ್ಥಾನವನ್ನು ಅಲಂಕರಿಸಿರುವ ನಜತ್ ಎಂಬ ಮಹಿಳೆಯ ಮಹಾನ್ ಸಾಹಸಗಾಥೆ.“ಬದುಕಲ್ಲಿ ಬಡವನಾಗಿ ಹುಟ್ಟುವುದುತಪ್ಪಲ್ಲ,ಆದರೆ…
ಮಕ್ಕಳು ಶಾಲೆಯಲ್ಲಿಅಥವಾಕಲಾಜೀಜಿನಲ್ಲಿ ಪಾಠಓದಿದನ್ನು 3 ಗಂಟೆಯಲ್ಲಿ ಬರೆಯುವ ಕಾಲ ಬಂದಿದೆ ಮಕ್ಕಳು ಪರೀಕ್ಷೆ ಎಂಬ ಉದ್ವೇಗದಿಂದ ಹೊರ ಬರಲು ಪ್ರಯತ್ನಿಸಬೇಕಾಗಿದೆ.ಪ್ರಾಥಮಿಕ ಶಾಲೆಯಿಂದ 9 ನೇ ತರಗತಿಯವರೆಗೆ ಪರೀಕ್ಷೆಗಳು…
ತುಳುನಾಡಿನ ಜನರ ತಾಳ್ಮೆ ಎಂಬುದು ಹೇಡಿತನ ಅಥವಾ ಕೈಲಾಗದ ಅಸಹಾಯಕತೆ ಎಂದು ತಪ್ಪು ಲೆಕ್ಕಾಚಾರ ಮಾಡುವ ಜನ ಪ್ರತಿನಿಧಿ ಗಳು ಸರಕಾರಗಳು ಹಾಗು ನ್ಯಾಯ ಪೀಠಗಳೂ ಕಣ್ಣು…
ಒಂದು ಹುಡುಗಿಯ ಕಿವಿಯಲ್ಲಿ ಹೊಸತೊಂದು ಜುಮುಕಿ, ನಾ ಹೊಗಿ ನೊಡುತಿದ್ದೆ ಇಣುಕಿ ಇಣುಕಿ ನೊಡುತಿದ್ದುದನ್ನು ನೊಡಿದಳು ಮುದುಕಿ ಇದನ್ನು ಮನೆಯವರಲ್ಲಿ ಹೇಳಿ ನನ್ನನ್ನು ಕಳುಹಿಸಿದರು ನಾಲ್ಕು ತದುಕಿ,…
ಅವನು ಎದುರಾದಾಗ ಏನೋ ಅನುಮಾನ, ನನ್ನ ಪ್ರೀತಿಯನ್ನು ಒಪ್ಪಿಕೊಂಡು ಬಿಡುತ್ತಾನ, ಪರಿಚಿತನಲ್ಲದವನ ಜೊತೆ ಹೇಗೆ ಮಾತನಾಡಲಿ, ಅವನಿಗೆ ನಾನೇ ಬೇಕೆನ್ನುವ ಭಾವನೆ ಮೂಡಲಿ.. -ರಂಜು(puttur)