jumka

ಒಂದು ಹುಡುಗಿಯ ಕಿವಿಯಲ್ಲಿ ಹೊಸತೊಂದು ಜುಮುಕಿ,
ನಾ ಹೊಗಿ ನೊಡುತಿದ್ದೆ ಇಣುಕಿ ಇಣುಕಿ

ನೊಡುತಿದ್ದುದನ್ನು ನೊಡಿದಳು ಮುದುಕಿ

ಇದನ್ನು ಮನೆಯವರಲ್ಲಿ ಹೇಳಿ ನನ್ನನ್ನು ಕಳುಹಿಸಿದರು ನಾಲ್ಕು ತದುಕಿ,
ಇದಕ್ಕೆಲ್ಲ ಸಾಕ್ಷಿಯಾಯಿತು ಆಲ್ಲಿ ಇದ್ದ ಕಿಟಕಿ.

-ರಂಜು

By suddi9

Leave a Reply

Your email address will not be published. Required fields are marked *