ಅವನು ಎದುರಾದಾಗ ಏನೋ ಅನುಮಾನ,
ನನ್ನ ಪ್ರೀತಿಯನ್ನು ಒಪ್ಪಿಕೊಂಡು ಬಿಡುತ್ತಾನ,
ಪರಿಚಿತನಲ್ಲದವನ ಜೊತೆ ಹೇಗೆ ಮಾತನಾಡಲಿ,
ಅವನಿಗೆ ನಾನೇ ಬೇಕೆನ್ನುವ ಭಾವನೆ ಮೂಡಲಿ..
-ರಂಜು(puttur)
SUDDI9 MEDIA NETWORK
ಅವನು ಎದುರಾದಾಗ ಏನೋ ಅನುಮಾನ,
ನನ್ನ ಪ್ರೀತಿಯನ್ನು ಒಪ್ಪಿಕೊಂಡು ಬಿಡುತ್ತಾನ,
ಪರಿಚಿತನಲ್ಲದವನ ಜೊತೆ ಹೇಗೆ ಮಾತನಾಡಲಿ,
ಅವನಿಗೆ ನಾನೇ ಬೇಕೆನ್ನುವ ಭಾವನೆ ಮೂಡಲಿ..
-ರಂಜು(puttur)