tree-ang-girl

ಮರದಡಿಯ ನೆರಳಿನಲ್ಲಿ ನಿಂತಿದ್ದಳು ಹುಡುಗಿ,
ಅವಳು ಯಾರೋ ಎಂದು ಯೋಚನೆಯಲ್ಲೆ ತೊಡಗಿ,
ಹೋದೆ ನಾನು ನೀನ್ಯಾರು ಎಂದು ಕೇಳಲಾಗಿ,
ಅವಳಂದಲು ನಿಮಗೇಕೆ ನೀವು ಇಲ್ಲಿಂದ ತೊಲಗಿ.

-ರಂಜು( puttur)

By suddi9

Leave a Reply

Your email address will not be published. Required fields are marked *