Month: March 2017

ಸಂಚಯಗಿರಿ: ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಕಿರೀಟಕ್ಕೆ ಗ್ರಂಥಾಲಯ ಸಂಕೀರ್ಣ, ಜಾನಪದ ಪರಿಷತ್ ‘ಹೊಸ ಗರಿ’

ಬಂಟ್ವಾಳ:ತಾಲ್ಲೂಕಿನ ಬಿ.ಸಿ.ರೋಡು ಸಮೀಪದ ಸಂಚಯಗಿರಿಯಲ್ಲಿ ಬಂಟ್ವಾಳ ಎಸ್ವಿಎಸ್ ಪದವಿ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಕೆ.ತುಕಾರಾಮ ಪೂಜಾರಿ ಮತ್ತು ಉಪನ್ಯಾಸಕಿ ಡಾ.ಆಶಾಲತಾ ಎಸ್.ಸುವರ್ಣ ಇವರು ಮುನ್ನಡೆಸುತ್ತಿರುವ ರಾಣಿ ಅಬ್ಬಕ್ಕ ತುಳು…

ಗೋಸಾಗಾಟ ಪ್ರಕರಣ ಪತ್ತೆ: ನಾಲ್ವರ ಬಂಧನ

ಬಂಟ್ವಾಳ: ಕಲ್ಲಡ್ಕದಲ್ಲಿ ದನವೊಂದನ್ನು ಆಟೋದಲ್ಲಿ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ ಆರೋಪದಲ್ಲಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಅಡ್ಯಾರು ಕಣ್ಣೂರಿನ ಜಕಾರಿಯಾ (40), ಬದ್ರುದ್ದೀನ್ (55), ಕಬೀರ್ (47) ಹಾಗೂ ಇರ್ಫಾನ್…

ಕಿಡಿಕೇಡಿಗಳಿಂದ ಶಿವಾಜಿ ಫ್ರೆಂಡ್ಸ್ ಕಟ್ಟೆ ಧ್ವಂಸ

ಬಂಟ್ವಾಳ :ವಾಮದಪದವು ಸಮಿಪದ ಕುಕ್ಕಿಪಾಡಿ ಹಲಾಯಿ ಶಿವಾಜಿ ಫ್ರೆಂಡ್ಸ್ ಕಟ್ಟೆಯನ್ನು ಯಾರೋ ಕಿಡಿಕೇಡಿಗಳು ಧ್ವಂಸಗೈದ ಘಟನೆ ಗುರುವಾರ ನಡೆದಿದೆ.ಶುಕ್ರವಾರ ಬೆಳಿಗ್ಗೆ ಈಬಗ್ಗೆ ಸುದ್ದಿ ಹರಡುತ್ತಿದ್ದಂತೆ ಸ್ಥಳೀಯರು ನೂರಾರು…

ಹೊಸ ಯಂತ್ರೋಪಕರಣಗಳ ಸಂಶೋಧನೆಯಲ್ಲಿ ವಿದ್ಯಾರ್ಥಿಗಳ ಆಸಕ್ತಿ

ಬಂಟ್ವಾಳ: ಕೃಷಿ ಚಟುವಟಿಕೆಗೆ ಪೂರಕವಾಗಬಲ್ಲ ಹೊಸ ಯಂತ್ರೋಪಕರಣಗಳ ಸಂಶೋಧನೆಯಲ್ಲಿ ವಿದ್ಯಾರ್ಥಿಗಳು ಆಸಕ್ತಿ ತೋರುತ್ತಿರುವುದು ಆಶಾದಾಯಕವಾಗಿದೆ. ಇಂತಹ ಹೊಸ ಅವಿಷ್ಕಾರಗಳಿಂದ ಕೃಷಿಕರಿಗೆ ಮತ್ತಷ್ಟು ಅನುಕೂಲವಾಗಲಿದೆ. ಕೃಷಿಯೇ ದೇಶದ ಬೆನ್ನೆಲುಬು.…

ಮಂಜಲ್ಪಾದೆಯಲ್ಲಿ ಬೆಳೆದ ಭತ್ತದ ಕಟಾವು ಕಾರ್ಯಕ್ಕೆ ಚಾಲನೆ

ಬಂಟ್ವಾಳ: ತುಳುನಾಡ ಕೃಷಿಕ್ರಾಂತಿ ಸಹಯೋಗದಲ್ಲಿ ಸಜೀಪಮುನ್ನೂರು ಗ್ರಾಮದ ಮಂಜಲ್ಪಾದೆಯಲ್ಲಿ ಇತ್ತೀಚೆಗೆ 6 ಎಕರೆ ಹೊಲದಲ್ಲಿ ಬೆಳೆದ ಭತ್ತದ ಕಟಾವು ಕಾರ್ಯವು ಶುಕ್ರವಾರ ನಡೆಯಿತು. ತುಳುನಾಡು ಕೃಷಿ ಕ್ರಾಂತಿ…

ಎಸ್ ಡಿ ಎಂ ಮಂಗಳಜ್ಯೋತಿ ಸಮಗ್ರ ಸಂಸ್ಥೆಯಲ್ಲಿ ವಿಶ್ವ ಅಟಿಸಂ ಜಾಗೃತಾ ದಿನಾಚರಣೆ

ವಾಮಂಜೂರು :ನಮ್ಮ ಸಂಸೆ ಎಸ್ ಡಿ ಎಂ ಮಂಗಳಜ್ಯೋತಿ ಸಮಗ್ರ ಶಾಲೆ, ವಾಮಂಜೂರು ಮಂಗಳೂರು ಇದರ ಆಶ್ರಯದಲ್ಲಿ ದಿನಾಂಕ ಏ. 2ರಂದು ಭಾನುವಾರ ವಿಶ್ವ ಆಟಿಸಂ ಜಾಗೃತಿ…

ಅನ್ನಮೂಲೆ ದೇವಿ ಮಂದಿರದ 36 ನೇ ವರ್ಷದ ವಾರ್ಷಿಕೋತ್ಸವ

ವಿಟ್ಲ:ಅನ್ನಮೂಲೆ ಶ್ರೀ ಅನ್ನಪೂರ್ಣೇಶ್ವರಿ ದೇವಿ ಮಂದಿರದ 36 ನೇ ವರ್ಷದ ವಾರ್ಷಿಕೋತ್ಸವ ಹಾಗೂ ಪರಿವಾರ ದೈಗಳ ನೇಮೋತ್ಸವ 14-04-2017 ರಂದು ನಡೆಯುತ್ತದೆ. ಈ ಸಂದರ್ಭದಲ್ಲಿ ಶ್ರೀ ದೇವಿಯ…

ಉಮಾಮಹೇಶ್ವರ ದೇವರ ಉತ್ಸವ ಮೂರ್ತಿಹಸ್ತಾಂತರ

ವಿಟ್ಲ :ಶ್ರೀ ಉಮಾಮಹೇಶ್ವರ ದೇವರ ಉತ್ಸವ ಮೂರ್ತಿಯನ್ನು ಶಿಲ್ಪಿಗಳಾದ ಪಯ್ಯನೂರಿನ ರವೀಂದ್ರಕುಂಞಮಂಗಳರವರು ವಿಟ್ಲ ಅರಮನೆಯ ಕೃಷ್ಣಯ್ಯ ಕೆ ಯವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ…

ಕುಪ್ಪೆಪದವು ಗ್ಯಾಸ್ ಬಳಕೆದಾರರಿಗೆ ಮಾಹಿತಿ ಶಿಬಿರ

ಕೈಕಂಬ: ಕುಪ್ಪೆಪದವು ನ್ಯೂ ಜ್ಯೂನಿಯರ್ ಫ್ರೆಂಡ್ಸ್ ಕ್ಲಬ್(ರಿ) ಕುಪ್ಪೆಪದವು ಸೌಹಾರ್ದ ಸ್ಫೊಟ್ಸ್ ಕ್ಲಬ್(ರಿ)ಕುಪ್ಪೆಪದವು, ನ್ಯೂ ಫೆಂಡ್ಸ್(ರಿ)ಕುಪ್ಪೆಪದವು ಇದರ ಜಂಟಿ ಆಶ್ರಯದಲ್ಲಿ ಪದ್ಮಶ್ರೀ ಗ್ಯಾಸ್ ಏಜನ್ಸಿ ಮೂಡಬಿದ್ರೆ ಇವರ…

ಏ.1 ರಂದು ಪೊಳಲಿಯಲ್ಲಿ ಕೋಳಿ ಕುಂಟ ,ಬೆಳ್ಳಿರಥೋತ್ಸವ..

ಕೈಕಂಬ:ಪೊಳಲಿ ಶ್ರೀರಾಜರಾಜೇಶ್ವರೀ ಅಮ್ಮನವರ ಜಾತ್ರಾ ಮಹೋತ್ಸವವು ಎ.1 ಶನಿವಾರ 18 ದಿನದ ಜಾತ್ರೆಯಂದು ಕೋಳಿಕುಂಟ ಬೆಳ್ಳಿರಥೋತ್ಸವ ನಡೆಯಲಿದೆ.ಪೊಳಲಿ ದೇವಸ್ಥಾನಕ್ಕೆ ಒಳಪಟ್ಟ ಸಾವಿರ ಸೀಮೆಯಲ್ಲಿ ದ್ವಜಾರೋಹಣಗೊಂಡು ಮೀನ ಮಾಸದ…

ನರೆಕೊಂಬು: ಶ್ರೀ ವನದುರ್ಗಾ ಪ್ರತಿಷ್ಠಾ ವರ್ಧಂತಿ

ಬಂಟ್ವಾಳ: ನಾಟಿ ನರೆಕೊಂಬು ಶ್ರೀವನ ದುರ್ಗೆ ಕಲ್ಲುರ್ಟಿ ಕಲ್ಕುಡ ಕಾಳಮ್ಮ ಪಂಜುರ್ಲಿ ಗುಳಿಗ ಸಾನಿಧ್ಯ ಇದರ ಶ್ರೀ ವನದುರ್ಗಾ ಪ್ರತಿಷ್ಠಾ ವರ್ಧಂತಿ ಯು. ಮಾ. 28ರಂದು ಮಂಗಳವಾರ…

ರೋಟರಿ ಗವರ್ನರ್ ಡಿ.ಎಸ್ ರವಿ ರೋಟರಿ ಕ್ಲಬ್ ಉಡುಪಿಗೆ ಭೇಟಿ

ಉಡುಪಿ: ರೋಟರಿ ಗವರ್ನರ್ ಡಿ.ಎಸ್ ರವಿಯವರು ರೋಟರಿ ಕ್ಲಬ್ ಉಡುಪಿಗೆ ತನ್ನ ಅಧಿಕೃತ ಭೇಟಿ ನೀಡಿದರು.ಕಡಿಯಾಳಿ ದೇವಾಯದಲ್ಲಿ ಮಾ.26 ರಂದು ನಡೆದ ಕಾರ್ಯಕ್ರಮದಲ್ಲಿ ಕ್ಲಬ್ ನ ಡೈರೆಕ್ಟರಿಯನ್ನು…

ಕೊಡಂಗಳ ಶ್ರೀ ರಾಮ ಪ್ರೆಂಡ್ಸ್ ಇದರ ವಾರ್ಷಿಕೋತ್ಸವ ಸಮಾರಂಭ

ಉಡುಪಿ: ಯುವ ಜನಾಂಗ ದಾರಿ ತಪ್ಪಿಲ್ಲ ಬದಲಾಗಿ ಮಾರ್ಗದರ್ಶನದ ಕೊರತೆಯಿಂದ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಹೀಗಾಗಿ ಅವರಿಗೆ ಉತ್ತಮ ಶಿಕ್ಷಣ ಮಾರ್ಗದರ್ಶನ ಮಾಡಿದಲ್ಲಿ ದೇಶದ ಅಭಿವೃಧಿ ಸಾದ್ಯ ಎಂದು…

ವಿಟ್ಲದ ವಿಠಲ ಪ್ರೌಢ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಕೊನೇ ಹಂತದ ತಯಾರಿ

ವಿಟ್ಲ: ರಾಜ್ಯಾದ್ಯಂತ 2016-17 ಸಾಲಿನ ಎಸ್ಸೆಸೆಲ್ಸಿ ಪರೀಕ್ಷೆ ಗುರುವಾರ ಆರಂಭಗೊಂಡಿದ್ದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮಾರ್ಗಸೂಚಿ ಪ್ರಕಾರ ಬಂಟ್ವಾಳ ತಾಲೂಕಿನ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ…