ಬಂಟ್ವಾಳ: ನಾಟಿ ನರೆಕೊಂಬು ಶ್ರೀವನ ದುರ್ಗೆ ಕಲ್ಲುರ್ಟಿ ಕಲ್ಕುಡ ಕಾಳಮ್ಮ ಪಂಜುರ್ಲಿ ಗುಳಿಗ ಸಾನಿಧ್ಯ ಇದರ ಶ್ರೀ ವನದುರ್ಗಾ ಪ್ರತಿಷ್ಠಾ ವರ್ಧಂತಿ ಯು. ಮಾ. 28ರಂದು ಮಂಗಳವಾರ ಜರಗಿತು.  ಹಾಗೂ ಕಲ್ಲುರ್ಟಿ ,ಕಲ್ಕುಡ, ಕಾಳಮ್ಮ ಪಂಜುರ್ಲಿ ಗುಳಿಗ ಸಾನಿಧ್ಯ ಅಗೇಲು ಸೇವೆಯು ಬೂಧವಾರ  ನಡೆಯಿತು. ನಾಟಿ ಇದರ ಸೇವಾ ಸಮಿತಿ ಹಾಗೂ ಮಹಿಳಾ ಮಂಡಳಿಯ ಹಾಗೂ ಸರ್ವ ಸದಸ್ಯರು ಭಾಗವಹಿಸಿದ್ದರು.2f037f5e-d0cb-4957-a10e-d897b449693d

5166c5cc-3385-4552-bbda-4f9e040b864b

974ae679-ccd2-4114-bbf1-174785b95236

By suddi9

Leave a Reply

Your email address will not be published. Required fields are marked *